Daily Archive: October 20, 2016
“ಹಿತ್ತಲ ಗಿಡ ಮದ್ದಲ್ಲ”..ಗಾದೆ ಮಾತು ಎಷ್ಟು ಸರಿ ಎಂದರೆ, ನಿಜವಾಗಿಯೂ ನಮ್ಮ ಹಿತ್ತಲಿನಲ್ಲಿ ಇರುವ ಸಾಮಾನ್ಯ ಸಸ್ಯಗಳ ಔಷಧೀಯ ಉಪಯೋಗಗಳು ನಮಗೆ ತಿಳಿದಿರುವುದಿಲ್ಲ ಅಲ್ಲವೇ? ಈಗ ನಾನು ಹೇಳ ಹೊರಟಿರುವುದು ಅಂಥಹ ಒಂದು ಸಸ್ಯದ ಬಗ್ಗೆ, ವಿಟಮಿನ್ ಗಳ ಆಗರವಾದ ಈ ಚಕ್ರಮುನಿ ಸಾಮಾನ್ಯವಾಗಿ ವಿಟಮಿನ್ ಸೊಪ್ಪು...
ಬತ್ತಿದ ಮರದಲಿ ಸತ್ತಿದೆ ಬದುಕು ಕಟ್ಟಿದ ಗೂಡಿಗೆ ಉರಿಬಿಸಿಲ ತೊಡಕು ಮಳೆಯೇ ಮಾಯವಾಗಿ ಹಸಿರು ತಾ ನಾಶವಾಗಿ ನೆರಳೇ ನರಳಾಡಿದೆ ಬದುಕೇ ಬರಡಾಗಿದೆ ಮಾನವನ ಅತಿಯಾಸೆಗೆ ಪರಿಸರ ನಾಶವಾಯ್ತು ಮುಗಿಲು ಬಂಜೆಯಾಗಿ ಅಂತರ್ಜಲ ಪಾತಾಳ ಸೇರಿತು ನಿತ್ಯವೂ ಇಲ್ಲಿ ಹೋರಾಟ ಹೇಳತೀರದು ಆ ಸಂಕಟ ಮರುಭೂಮಿಯಲಿಷ್ಟು ತಂಪಿರಬಹುದು...
ಕೇದಾರನಾಥ ದೇವಾಲಯದ ಗರ್ಭಗುಡಿಗೆ ಸಮಾನಾಂತರವಾಗಿ ಸುಮಾರು 20 ಅಡಿ ಹಿಂದೆ, ದೊಡ್ಡದಾದ ಬಂಡೆಯೊಂದು ಕಾಣಿಸುತ್ತದೆ. ಪ್ರಕೃತಿಯಲ್ಲಿ ಧಾರಾಳವಾಗಿ ಕಾಣಸಿಗುವ ಬಂಡೆಯಲ್ಲಿ ಏನು ವಿಶೇಷ ಎನ್ನುತ್ತೀರಾ? ಆ ಬಂಡೆ ಇರುವ ಜಾಗ, ಅದು ಅಲ್ಲಿಗೆ ಉರುಳುತ್ತಾ ಬಂದ ಪರಿ ಮತ್ತು ಬಹುಶ: ಬಂದು ತಲಪಿದ ಸಮಯ ಆಸ್ತಿಕರ ಮನಸ್ಸಿನಲ್ಲಿ ಅದಕ್ಕೆ ದೈವಿಕ...
ನಿಮ್ಮ ಅನಿಸಿಕೆಗಳು…