Monthly Archive: February 2016
ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು...
ಮುರಿದ ಮಾಡಿನ ಎದೆಯ ಗೂಡಿನ ಮೂಲೆಯಲೊಂದು ಅಳುವ ಮಗು ಕೈ ಬಿಡದ ನೆನಪುಗಳ ಶೋಕಗೀತೆಯ ಹತ್ತು ಹಲವು ನೊಂದ ಸಾಲುಗಳು ಮುಚ್ಚಿಟ್ಟ ಬೆಟ್ಟ ನಗುವಿನ ಪರದೆಯ ಹರಿದು ಇಣುಕಿ ಕಣ್ಣೀರಿಡುತಿರಲು ಎಲ್ಲಾ ಕಳೆದುಕೊಂಡ ಅನಾಥ ಭಾವ ಏನೆಂದು ಹೇಳಲಾಗದು ತೀರದ ನೋವು ಕೆಸರಲಿ ಮೈಮರೆತ ಬುದ್ದಿಗೇಡಿ ಮನವ...
ಅವಳು ಬರುವ ದಾರಿಯಲ್ಲಿ ದುರ್ಬೀನನಾಗಿ ಕಾಯುತ್ತಿರುವ, ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು. ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ ಕಣ್ಣುಗಳೇ, ನಾನು ಹೇಗೆ ತಿಳಿಸಲಿ ನಿಮಗೆ, ಅವಳಿನ್ನು ಭಾವಚಿತ್ರದಲ್ಲಿ ಮೂಡಿರುವ ಚಿತ್ರ ಮಾತ್ರವೇ ಎಂದು. ಎಲ್ಲೆಡೆಯೂ...
ಮನುಷ್ಯ ಬದುಕುವುದು ಸಾದ್ಯವಾಗಿದ್ದಿದ್ದರೆ ಕಡಲ ನಡುವಿನ ನಡುಗಡ್ಡೆಯ ಹಾಗೆ! ಗುರಿಯನರಸುವ ಅಗತ್ಯವಿರುತ್ತಿರಲಿಲ್ಲ ದಾರಿಗಳ ಹುಡುಕಬೇಕಿರಲಿಲ್ಲ ಬರುವವರಿಗಾಗಿ ಕನಸುತ್ತ ಬಾರದವರಿಗಾಗಿ ದು:ಖಿಸುತ್ತ ಇರುಳು ನರಳಬೇಕಿರಲಿಲ್ಲ! ಮಂದಿರ ಮಸೀಧಿ ಇಗರ್ಜಿಗಳ ಕಟ್ಟುತ್ತಿರಲಿಲ್ಲ ಅಡ್ಡಬಿದ್ದು ಪೂಜಿಸಿ ಪ್ರಾರ್ಥಿಸಿ ಹಗುರವಾಗುವ ಅನಿವಾರ್ಯತೆಯಿರುತ್ತಿರಲಿಲ್ಲ ಮನುಷ್ಯ ನಡುಗಡ್ಡೆಯಾಗಿದ್ದರೆ! – ಕು.ಸ.ಮಧುಸೂದನ +9
ಎರಡನೆಯ ದಿನ ಮುಂಜಾನೆ ಎದ್ದಾಗ ಹಿಂದಿನ ದಿನದ ಗುಂಗು ಇನ್ನು ತಲೆಯಲ್ಲಿ ಕೊರೆಯುತ್ತ ಇತ್ತು. ಸ್ನೇಹಿತರೊಂದಿಗೆ ಸಂಭ್ರಮದ ಸ್ಥಳಕ್ಕೆ ಪಯಣಿಸಿ . ನಾಷ್ಟಾ ಮುಗಿಸಿಕೊಂಡು ಹಾಲನಲ್ಲಿ ಆಸೀನರಾದೆವು. ಎಂದಿನಂತೆ ಬೆಳಿಗ್ಗೆ 10-00 ಘಂಟೆಗೆ 6 ನೆಯ ಗೋಷ್ಠಿ ಪ್ರಾರಂಭ. ವಿಷಯ— ಮಾಧ್ಯಮಗಳಲ್ಲಿ(T.V )ಸತ್ಯ ನೈತಿಕತೆ,,ಮತ್ತು ಸಾಮಾಜಿಕ ಹೊಣೆಗಾರಿಕೆ ಶ್ರೀ ಬಿ....
ನಿಮ್ಮ ಅನಿಸಿಕೆಗಳು…