Daily Archive: November 26, 2015
ಮನೆ ಮುಂದಿನ ರಸ್ತೆಯಲ್ಲಿ “ನೆಲ್ಲಿಕಾಯಿ…ನೆಲ್ಲಿಕಾಯಿ…..” ಅನ್ನುತ್ತಾ ಮಾರಿಕೊಂಡು ಹೋಗುತ್ತಿದ್ದರು. ಆ ಕ್ಷಣದ ಹುರುಪಿನಲ್ಲಿ 2 ಕೆ.ಜಿ ಯಷ್ಟು ನೆಲ್ಲಿಕಾಯಿಗಳನ್ನು ಕೊಂಡಿದ್ದಾಯಿತು. ಕೊಂಡಾದ ಮೇಲೆ ಏನು ಮಾಡಲಿ ಅಂದುಕೊಳ್ಳುತ್ತಿರುವಾಗ ನನ್ನ ಕರತಲದಲ್ಲಿದ್ದ ಆಮಲಕಗಳೇ ಹೀಗೆ ಹಾಡಲಾರಂಭಿಸಿದುವು. 😛 ” ಇಟ್ಟರೆ ಹಿಂಡಿಯಾದೆ, ಕುಟ್ಟಿದರೆ ತೊಕ್ಕಾದೆ, ಮೇಲಿಷ್ಟು ಸುರಿದರೆ ಉಪ್ಪಿನಕಾಯಿಯಾದೆ…...
ಕಲಬುರಗಿ ನಗರವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ದೊಡ್ಡ ನಗರ. ಹಲವಾರು ದಶಕಗಳ ಇತಿಹಾಸ,ಉದ್ದಿಮೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ. 78 ಡಿಗ್ರಿ 04 ” ರಿಂದ 77 ಡಿಗ್ರಿ – 42 ” ರೇಖಾಂಶಯಲ್ಲಿ ಮತ್ತು 16 ಡಿಗ್ರಿ – 12 ” ರಿಂದ 17 ಡಿಗ್ರಿ – 46″ ಅಕ್ಷಾಂಶಯಲ್ಲಿ ಹಾಗೂ 465...
ನಾನು ಪ್ರೀತಿಸುವುದ ಮರೆಯುತ್ತಿದ್ದೇನೆಯೇ? ಅಥವಾ ದ್ವೇಷಿಸುವುದ ಕಲಿಯುತ್ತಿದ್ದೇನೆಯೇ? ನಡೆದ ಹಾದಿಗುಂಟ ಎದುರಾದ ಮುಳ್ಳುಗಳ ಪಕ್ಕಕ್ಕೆ ಸರಿಸಿ ಹಿಂದಿನವರಿಗವು ಚುಚ್ಚದಂತೆ ಎಚ್ಚರಿಕೆ ವಹಿಸಿ ದೂರಕ್ಕೆ ಎಸೆದು ನಡೆಯುತ್ತಿದ್ದೆ ಇಲ್ಲಿಯವರೆಗೂ! ನಾನಾಗ ಮನುಷ್ಯರ ಪ್ರೀತಿಸುತ್ತಿದ್ದೆ! ಆದರೆ ಇದೀಗ ಹಾಗೆ ದೂರಕ್ಕೆಸೆದ ಮುಳ್ಳುಗಳ ಮತ್ಯಾರೊ ತಂದು ದಾರಿಗಟ್ಟ ಹಾಕಿ ಪ್ರಚೋದಿಸಿದಾಗ...
ನಮಗೆ, ನಿಮಗೆ ಎಲ್ಲರಿಗೂ ಚೆನ್ನಾಗಿ ಗೊತ್ತು ಕೋಲ್ಕತ್ತಾದ ದಕ್ಷಿಣೇಶ್ವರ ಅಂದರೆ ಪ್ರಸಿದ್ಧಿ ಯಾಕೆಂದು. ಅಲ್ಲಿನ ಭವತಾರಿಣಿ ಮಂದಿರ ಅಥವಾ ಕಾಳಿಕಾಮಾತೆಯ ದೇವಸ್ಥಾನ 19 ನೆ ಶತಮಾನದ್ದು. ಮಹಾರಾಣಿ ರಶ್ಮನಿ ದೇವಿ ಕಟ್ಟಿಸಿದ, ಈ ದೇಗುಲದಲ್ಲಿ ಬಂಗಾಳಿಗರ ಅಧಿದೇವತೆ ಕಾಳಿಕಾಂಬೆ ನೆಲಸಿದ್ದಾಳೆ. ಹೆಚ್ಚು ಕಡಿಮೆ...
ಲೆಕ್ಕ ನೋಡಿದ್ದಲ್ಲ ಟೀವೀಲಿ ಪಾಕಶಾಲೆ ; ಬಗೆ ಬಗೆ ಸರಕು ನೋಡಿ ಮಾಡಿದ್ದು.. ಭಾಷೆ ಕಲಿತಿದ್ದಲ್ಲ ಶುಲ್ಕ ಕಟ್ಟಿ ಸ್ಕೂಲಲಿ; ಬಗೆ ಬಗೆ ಮಾತು ಕಲಿತು ಆಡಿದ್ದು… ಕಿರಾಣಿ ತಂದಿದ್ದಲ್ಲ ಲೆಕ್ಕ ಸರಕು ಸಾಲಾಸೋಲ; ಬಗೆಬಗೆಯಡಿಗೆ ಬಳಕೆ ತಂದು ಮಾಡಿದ್ದು, ಮಿಗಿಸಿದ್ದು.. ಪಟಪಟ ಬರೆದಿದ್ದಲ್ಲ ಲೆಕ್ಕ ಬರವಣಿಗೆ...
ನಿಮ್ಮ ಅನಿಸಿಕೆಗಳು…