Daily Archive: November 5, 2015

1

e-ಸಾಹಿತ್ಯ

Share Button

ಲೇಖನಿ ಮತ್ತು ಕಾಗದಗಳ ಬಳಕೆಯಿಲ್ಲದೆ, ಆನ್ ಲೈನ್ ನಲ್ಲಿ ಯೂನಿಕೋಡ್ ತಂತ್ರಾಂಶವನ್ನು ಬಳಸಿ ಈ ಲೇಖನವನ್ನು ಬರೆಯುವ ನನ್ನಲ್ಲಿ ಒಂದಿಷ್ಟು ಸಂಭ್ರಮ, ಒಂದಿಷ್ಟು ಆತಂಕ ಮತ್ತು ಗೊಂದಲಗಳಿವೆ. ಅದು e ಸಾಹಿತ್ಯದ ಬಗೆಗೆ. ಸಂಭ್ರಮ, ನನ್ನ ಮಾತೃಭಾಷೆಯನ್ನು, ಕಸ್ತೂರಿ ಕನ್ನಡವನ್ನು  ಇಂಗ್ಲೀಷಲ್ಲಿ ಬೆರಳಚ್ಚಿಸಿ ಕಂಪ್ಯೂಟರ್ ಪರದೆಯ ಮೇಲೆ...

1

ರತ್ನದ ಹರಳು

Share Button

                 ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು  ! ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ.  ಕರಳು!  . ಜೀವಜೀವದ ಲಯದಲಿ ಹಬ್ಬಿದ ಅಮೃತ ಬಳ್ಳಿಯ ಅರಳು  ! ಭಾವದ ಬಿತ್ತರ ಛೇದಿಸಿ...

4

ಈ ಕವಿತೆ ಓದುವಿರಾ?

Share Button

ಎನ್ನೆದೆಯನು ಹದಗೊಳಿಸಿಕೊಂಡು ಬೀಜಗಳನು ಹುದುಗಿಸಿಕೊಂಡಿದ್ದೆ ಗೆಳತಿ ನೀ ಮಳೆಯಾಗಿ ಹೂವು ಅರಳಿಸಬಹುದೆಂದು ಆದರೆ ಚಲಿಸುವ ಮೋಡವಾಗಿ ಮರೆಯಾದೆ ಮರೆತ ಕುರುವಿಗಾಗಿ ಕವಿತೆಯಾಗಿರುವೆ ಒಂದು ಸಾರಿ ಈ ಕವಿತೆ ಓದುವೆಯಾ? ಗೆಳೆಯ ಹಾದಿಯೂದ್ದಕ್ಕೂ ನೀನು ಹಾವಾಗಿ ಹರಿದಾಡಿದ್ದರಿಂದ ತಂತಿಯ ಮೇಲೆ ನಡೆದು ಹೇಗೊ ದಡ ಸೇರಿದೆ ನಾನು ನೀನು...

0

ಚಾರಣ

Share Button

  ಒಂದೊಂದು ಕ್ಷಣಗಳೂ ವಿಲಕ್ಷಣ ಹಾದು ಹೋಗುವ ದಾರಿ ಸವೆದು ಕರಗುವ ಊರು–ಕೇರಿ ಮರೆತು ಹೋಗುವ ನೋವಿನ ಬಾಣ            **** ಎಲ್ಲೋ ಯಾರೋ ತಂದಿಟ್ಟ ಬೇನೆ ದುಃಖ ಸಂತೈಸಿ ಮತ್ತೆ ಮೆರವಣಿಗೆ ಸುಖದ ತಪ್ಪಲಿನಲ್ಲಿ ಹುಸಿ–ನಗೆ ಹಗೆ ಕಂಡೂ ಕಾಣದ...

11

ಮದುವೆಗೆ ಎಷ್ಟು ಜನ ಬಂದಿದ್ದರು ?

Share Button

  ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಸಮಾರಂಭಗಳಿಗೆ ಹೋಗಿ ಬಂದವರ ಬಳಿ ‘ಎಷ್ಟು ಜನ ಬಂದಿದ್ದರು’ ? ಎಂದು ಕೇಳುವ ವಾಡಿಕೆಯಿದೆ. ‘ಎಷ್ಟು ಜನ’ ಎಂದರೆ ಕರಾರುವಾಕ್ಕಾದ ಮಾಹಿತಿಯ ನಿರೀಕ್ಷೆಯಿಂದ ಅಲ್ಲ, ಒಂದು ಅಂದಾಜಿನ ಉತ್ತರ ಕೊಟ್ಟರೆ ಸಾಕು ಎಂದು ಪ್ರಶ್ನೆ ಕೇಳಿದವರಿಗೂ, ಉತ್ತರ ಹೇಳುವವರಿಗೂ ಗೊತ್ತು. ಊಟದ...

Follow

Get every new post on this blog delivered to your Inbox.

Join other followers: