Daily Archive: October 1, 2015
2) ಹಸ್ತ ಮತ್ತು ಕಟಿ ಚಾಲನೆ ನೇರವಾಗಿ ನಿಂತುಕೊಂಡು ಕಾಲುಗಳನ್ನು ಎರಡು ಅಡಿ ಅಂತರದಲ್ಲಿ ಇರಿಸಿಕೊಳ್ಳುವುದು. ಎರಡೂ ಕೈಗಳನ್ನು ಎದೆಯ ಮುಂದೆ ಜೋಡಿಸಿಕೊಳ್ಳಬೇಕು. ಇಲ್ಲಿ ಬೆರಳ ತುದಿಗಳು ಪರಸ್ಪರ ಎದುರುಬದುರಾಗಿರಬೇಕು. ಅಂಗೈಗಳು ಮೇಲ್ಮುಖ/ಕೆಳ ಮುಖ/ಒಳ ಮುಖ/ಹೊರಮುಖವಾಗಿರಬೇಕು. ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಚಾಲನೆ: ದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರು ಹೊರ...
ಎಪ್ರಿಲ್ 2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದಿದ್ದೆವು. ಹಿಮಾಚಲ ಪ್ರದೇಶದ, ಕುಲುವಿನ ‘ನಗ್ಗರ್’ ಎಂಬಲ್ಲಿ, ಬಹಳ ಸುಂದರವಾದ, ಬೆಲೆಬಾಳುವ ಮರಗಳಲ್ಲಿ ಕೆತ್ತಿರುವ ಅದ್ಭುತವಾದ ಕುಸುರಿ ಕೆತ್ತನೆಗಳನ್ನೊಳಗೊಂಡ ಅರಮನೆಯಿದೆ. ಇದನ್ನು ‘ನಗ್ಗರ್ ಕಾಸಲ್ ‘ ಎಂತಲೂ ಕರೆಯುತ್ತಾರೆ. ಈ ಅರಮನೆಯನ್ನು 16 ಯ...
ಭವ್ಯ ಭಾರತ,ಶ್ರೀಮಂತ ಭಾರತ,ಆಧುನಿಕ ಭಾರತ,ಡಿಜಿಟಲ್ ಇಂಡಿಯಾ ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು ನಾವು ಇಲ್ಲಿನ ಬಡವರ ಪರಿಸ್ಥಿತಿಯ ಬಗ್ಗೆ ಒಂದೂಸಾರಿ ಆಲೋಚಿಸಿದ್ದರೆ ನಮಗೆ ನಿಜವಾದ ಭಾರತದ ದರ್ಶನವಾಗುತ್ತದೆ.ನಮ್ಮ ದೇಶದಲ್ಲಿ ಪ್ರತಿ ವರ್ಷವು ಲಕ್ಷಾಂತರ ಬಡವರು ತೋಡಲು ಸರಿಯಾಗಿ ಬಟ್ಟೆಗಳು ಇಲ್ಲದೆ ಕೊರೆಯುವ ...
ಹೀಗೆ ಮಾತಾಡುತ್ತ ಕುಳಿತ ಹೊತ್ತು ಮಗನ ಕೈ ಹಿಡಿದು ಸುಮ್ಮನೆ ನೋಡ್ತಾ ಇದ್ದೆ – ಹಸ್ತ ಪೂರ ಗೆರೆಗಳಿದ್ರೂ ಅಸ್ಪಷ್ಟವಾಗಿ, ನಯವಾಗಿ ಕಾಣೋ ತರವನ್ನ. ಬರಿಯ ದಪ್ಪ ಗೆರೆ ಬಿಟ್ರೆ ಮಿಕ್ಕಿದ್ದು ತೆಳು ಗೆರೆಗಳು ಕಡಿಮೆ; ಜತೆಗೆ ತೀರಾ ಇಲ್ಲವೆ ಇಲ್ಲ ಅನ್ನೊ ಹಾಗೆ ತೆಳುಗೆರೆಗಳು....
ಪ್ರತಿಬಾರಿಯೂ ಗಣೇಶ ಚತುರ್ಥಿಯ ನಂತರದ ಭಾನುವಾರ ನಮ್ಮ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಿಂದ ‘ಉತ್ಸವಮೂರ್ತಿ’ಯ ಮೆರವಣಿಗೆ ಹೊರಡುತ್ತದೆ. ವಾದ್ಯಮೇಳ, ನಾದಸ್ವರ, ಡೊಳ್ಳು ಇತ್ಯಾದಿಗಳೊಂದಿಗೆ ಹೊರಡುವ ಮೆರವಣಿಗೆಯು, ಬಡಾವಣೆಯ ಕೆಲವು ಮಾರ್ಗಗಳಲ್ಲಿ ಸಂಚರಿಸಿ, ಇನ್ನೊಂದು ದಾರಿಯಾಗಿ ದೇವಾಲಯಕ್ಕೆ ಬಂದು ಪೂಜೆಯಾಗಿ, ಪ್ರಸಾದ ವಿತರಣೆಯಾಗುತ್ತದೆ. ಈ ಮರೆವಣಿಗೆಯಲ್ಲಿ ಪಾಲ್ಗೊಳ್ಳುವುದು ಸಡಗರವೆನಿಸುತ್ತದೆ....
ನಿಮ್ಮ ಅನಿಸಿಕೆಗಳು…