Monthly Archive: August 2015

4

ಹಿಡಿಂಬಾ ಮಂದಿರ…. ಎಷ್ಟೊಂದು ಸುಂದರ..

Share Button

ಎಪ್ರಿಲ್  2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನು ನೋಡಿ ಬಂದಿದ್ದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು. ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್,...

8

‘ಪೆದ್ದ’ರಾಮನ ಬುದ್ದಿವಂತಿಕೆ..

Share Button

ಮದುವೆ ಮುಂಜಿ ಜವಾಬ್ದಾರಿ ಮಕ್ಕಳ ಬದುಕಿಗೊಂದೊಂದು ದಾರಿ ಮುಗಿಸಿದ ಸಂತೃಪ್ತಿಗೆ ರಾಮ ಕಲಿತ ಚಟ ಕುಡಿತದ ಬ್ರಹ್ಮ.. ಯಾಕೊ ಅತಿಯಾಯ್ತೆಂದು ಸತಿ ಜಾಡಿಸಿಬಿಟ್ಟಳು ಆ ರಾತ್ರಿ ಕುಡಿದು ಬಂದವನ ಮೇಲೆ ಕಾರುತ್ತ ಮೊನೆಚಿನ ವಾಗ್ದಾಳಿ.. ‘ನೀವೊಬ್ಬರೆ ಏನು ನಿರಾಳ ? ಮುಗಿದಿದೆ ನನದೂ ಹೊರೆಯಾಳ ಕಳೆದಿದೆ ಹೊಣೆಗಾರಿಕೆ...

4

ಭಣಭಣ

Share Button

ಇದು ಕಾಲೇಜು ದಿನಗಳ ನೆನಪು. ಬಿ.ಕಾಂ. ಅಂತಿಮ ವರ್ಷದಲ್ಲಿ ನಮಗೆ ಕಮರ್ಷಿಯಲ್ ಲಾ ( ಮರ್ಕೆಂಟೈಲ್ ಲಾ ) ಅನ್ನುವ ಸಬ್ಜೆಕ್ಟ್ ಇತ್ತು.  ಇದನ್ನು ಪಾಠ ಮಾಡಲು ಒಬ್ಬರು ಹಿರಿಯ ವಕೀಲರು ಬರುತ್ತಿದ್ದರು. ಯಾರು ಕೇಳಲಿ ಬಿಡಲಿ ಅವರು ತಮ್ಮ ಪಾಡಿಗೆ ಒಂದೇ ಶೃತಿಯಲ್ಲಿ ಲೆಕ್ಚರ್ ಕೊಟ್ಟು...

4

ಹಲಸಿನ ಬೀಜದ ಉಂಡೆ

Share Button

ಹಲಸಿನ ಹಣ್ಣನ್ನು ತಿಂದಾದ ಮೇಲೆ ಉಳಿಯುವ ಬೀಜವನ್ನು ಅಸಡ್ಡೆಯಿಂದ ಹಸುಗಳಿಗೆ ತಿನ್ನಲಿಕ್ಕೆ ಹಾಕಿದರಾಯಿತು ಎಂದು ಭಾವಿಸುವವರೇ ಜಾಸ್ತಿ. ಅಪರೂಪಕ್ಕೆ ಕೆಲವರು ಹಲಸಿನ ಬೀಜವನ್ನು ಸುಟ್ಟು ಹಾಕಿ ತಿನ್ನುತ್ತಾರೆ. ಚಾಕೊಲೇಟ್, ತರಾವರಿ ಬೇಕರಿ ತಿನಿಸುಗಳು ಇಲ್ಲದೆ ಇದ್ದ ಕಾಲದಲ್ಲಿ ಹಳ್ಳಿಮಕ್ಕಳು ಹಲಸಿನ ಬೀಜವನ್ನು ಸುಟ್ಟು ತಿನ್ನುವುದರಲ್ಲಿ ಮಹದಾನಂದ ಪಡೆಯುತ್ತಿದ್ದರು.  ...

Follow

Get every new post on this blog delivered to your Inbox.

Join other followers: