Daily Archive: August 20, 2015

0

ಆಪರೇಷನ್ ಸ್ಮೈಲ್ (Operation Smile)  

Share Button

ಚಿಕ್ಕ ಮಕ್ಕಳು ಸಮಾಜ,ಜಾತಿ,ಧಮ೯, ಮೇಲು ಕೀಳು,ಬಡವರು,ಶ್ರೀಮಂತರು ,ಕೆಟ್ಟವರು,ಒಳ್ಳೆಯವರು ಯಾವುದನ್ನು  ಅರಿಯದ ಮುಗ್ಧರು.ಅವರ ಆಟ, ನಗು , ಮುಗ್ಧತೆ  ಎಂಥಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ.ಆದರೆ  ಈ ಸಮಾಜದಲ್ಲಿ  ಒಂದಿಷ್ಟೂ  ಕ್ರೂರಿಗಳಿಗೆ ಆ ಮನಸ್ಸೇ  ಇರುವುದಿಲ್ಲ.ಅಂತಹ ಕ್ರೂರ ಮೃಗಗಳು ತಮ್ಮ ಸ್ವಾಥ೯ಕೊಸಕ್ಕರ ಮುಗ್ಧ  ಮಕ್ಕಳನ್ನು  ಅಪಹರಿಸಿ ಬೇರೆ ಕಡೆ ಭಿಕ್ಷೆ ಬೇಡಲು...

2

ನೆಗಡಿಯದಿ ಭಾನಾಗಡಿ

Share Button

ಬಡವ ಸಿರಿವಂತನೆನ್ನುವ ಬೇಧವೆಣಿಸದೆ ಕಾಡುವ ನೆಗಡಿ ಯಾರಿಗೆ ತಾನೆ ಅಪರಿಚಿತ? ಬೇಡದ ಅತಿಥಿಯಾಗಿ ಬಂದು, ಬಲವಂತದಿಂದ ವಾರವಾದರು ತಳವೂರಿ ಕಾಡಿ ಕಂಗೆಡಿಸಿ ನಂತರವಷ್ಟೆ ಮರೆಯಾಗುವ ಇದರ ಪರಾಕ್ರಮದೆದುರು ಎಲ್ಲರೂ ದುರ್ಬಲರೆ. ಇದರ ಸಾಮರ್ಥ್ಯಕ್ಕೆ ಸೋತು, ಎದುರು ನಿಲ್ಲಲಾಗದಿದ್ದರು ಸರಿ ಕಡೆಗೆ ಕಥೆ, ಕವನ, ಪ್ರಬಂಧವಾದರು ಬರೆದು ಸೇಡು...

2

ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-2

Share Button

ಮರುದಿನ ಬೆಳಿಗ್ಗೆ 5.00 ಘಂಟೆಗೆ ಟೀ ರೆಡಿ ಎಂಬ ವಿಷಲ್. ಆ ದಿನ ನಮಗೆ ಸಾಂಕ್ರಿಯಲ್ಲೇ. ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಒಂದು ದಿನದ ಅವಕಾಶ. ಬೆಳಿಗ್ಗಿನ ವ್ಯಾಯಾಮಕ್ಕೆ ಸಾಂಕ್ರಿ ಗ್ರಾಮದ ಈಶ್ವರ ದೇವಸ್ಥಾನದ ಪಕ್ಕದ ಸುಂದರ ಜಾಗಕ್ಕೆ ಕರೆದುಕೊಂಡು ಹೋದರು. ನಂತರ ತಿಂಡಿಗೆ ಉದ್ದಿನ ವಡೆ, ಚಟ್ನಿ...

1

ಪರಿಧಿ

Share Button

ಮರೆಯಂಚಿನಲ್ಲಿ ನಿಂತು ಕುಡಿನೋಟದಲ್ಲೇ ಮಾಯ ಮಾಡಿದೆ; ಮನದಾಳದಲ್ಲಿ ಬಂದು ಹೄದಯದೊಳಗೇ ನೆಲೆಯಾದೆ; ಪ್ರೀತಿ–ಸುತ್ತಾ ಲೋಕ ಸುತ್ತಿ ಪರಿಣಯದ ಮೋಹ ಹತ್ತಿ ಜಗವೇ ನೀನಂದುಕೊಂಡೆ;      ಸಿಕ್ಕುಗಳ ಬಿಡಿಸಿದಾಗ ಮರೆಯಾದ ಮಾಯಾಲೋಕ ತಿಳಿಯಾದ ಕಣ್ಣ ಪೊರೆ ಜಗವೆಲ್ಲಾ ಅಯೋಮಯ; ಭಾವಗಳ ಕಲಕಿ ನನ್ನನ್ನೇ ಕಳೆದುಕೊಂಡೆ;    ...

0

ಬಯಲುಸೀಮೆ ಮತ್ತು ಮಲೆನಾಡಿನ ಒಂದು ಅನುಭವ

Share Button

ಬೇಸಿಗೆಕಾಲ ಬಂತೆಂದರೆ ಬಯಲುಸೀಮೆಯಲ್ಲಿ ಸೂರ್ಯ ಕೆಂಡವನ್ನೆ ಉಗುಳುತ್ತಾನೆ, ಇಲ್ಲಿನ ಬೀಸಿಲಿನ ಝಳಕ್ಕೆ ನದಿ, ಹಳ್ಳ, ಕೊಳ್ಳ, ಹೊಂಡಗಳೆಲ್ಲಾ ಬತ್ತಿ ಬರಿದಾಗುತ್ತವೆ. ಅಂತರಜಲ ಕುಸಿತದಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಎಲ್ಲಿಲ್ಲದ ಪರದಾಟ. ಗ್ರಾಮೀಣ ಜನರಿಗೆ ಶುದ್ಧನೀರು ಸೀಗುವದಂಂತೂ ಗಗನ ಕುಸುಮ. ಈ ಕಾರಣಕ್ಕಾಗಿಯೇ ಕಳೆದ ನಾಲ್ಕು...

Follow

Get every new post on this blog delivered to your Inbox.

Join other followers: