Daily Archive: August 13, 2015

7

‘ಚಿಮಣಿ’ಯನ್ನು ಮರೆಯಲಾದೀತೆ?

Share Button

“ಚಿಮಣಿ” ಎಂದಾಗ ಬಾಲ್ಯದ ನೆನಪುಗಳು ಸಾಲುಗಟ್ಟಿ ನಿಲ್ಲುತ್ತವೆ. ಚಿಮಣಿದೀಪಕ್ಕೂ ನಮಗೂ ಎಲ್ಲಿಲ್ಲದ ನಂಟು. ಮಳೆಗಾಲದಲ್ಲಿ ಕರೆಂಟು ಇದ್ದರೇ ವಿಶೇಷ ! ಜೋರು ಗುಡುಗು-ಸಿಡಿಲು- ಮಳೆಯಾಯಿತೆಂದರೆ ಇಲಾಖೆಯವರೆ ಸಂಪರ್ಕ ತೆಗೆದುಬಿಡುತ್ತಾರೆ … ಮತ್ತೆ ಅದು ನಮ್ಮ ಒಳ್ಳೆಯದಕ್ಕೆ… ಎಂಬ ನಂಬಿಕೆಯೊಂದು ನಮ್ಮಲ್ಲಿತ್ತು…. ಹಾಗೇ ಮಲೆನಾಡಿನ ಮಳೆಗಾಲದ ರಾತ್ರಿಗಳಿಗೆ ನಾವೆಂದೂ...

17

ಬರವಣಿಗೆಯೆಂಬ ಕಲೆ

Share Button

‘ಬೆಳಕಿರದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿರದ ಹಾದಿಯಲ್ಲಿ ನಡೆಯಲಾರೆವು‘ ಎನ್ನುವಂತೆ ಬರಹಗಾರರಾಗಬೇಕೆಂಬ ಬಯಕೆ ಸಾಹಿತ್ಯ, ಕಲೆಗಳಲ್ಲಿ ಆಸಕ್ತರಾಗಿರುವ ಹೆಚ್ಚಿನವರಿಗೂ ಇರುತ್ತದೆ. ಹಾಗೆಂದು ಬರೆಯುತ್ತ ಬದುಕುವುದು ಸುಲಭವೇನಲ್ಲ. ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಫಿಶಿಯಲ್ ರೈಟರ್‍ಸ್‌ಗಳಾಗಿರುವುದು (ಉದಾ: ಟೆಕ್ನಿಕಲ್ ರೈಟರ್‍ಸ್) ಬೇರೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸುವುದು ಬೇರೆ ಎಂದು ನಮಗೆಲ್ಲ...

5

ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-1

Share Button

ಕಾಯೋದು ಇದೆಯಲ್ಲ ಅದು ಒಂಥರಾ ಹೆಲ್. ಮೂರು ತಿಂಗಳ ಮೊದಲು Youth Hostels Association of India  ದವರು ನಡೆಸುವ ಹರ್-ಕಿ-ದುನ್ ಚಾರಣಕ್ಕೆ ಬುಕ್ ಮಾಡಿಕೊಂಡ್ವಿ, 9  ದಿನದ ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಮೊತ್ತ ರೂ 5000/- ಮಾತ್ರ. ನಾನು ನೆಟ್‌ನಲ್ಲಿ ಚೆಕ್ ಮಾಡಿದೆ, ಬೇರೆ ಬೇರೆ ಚಾರಣ...

2

ಆಷಾಡಮಾಸ ಬಂದೀತವ್ವ ಚಾಮುಂಡಿಬೆಟ್ಟ ತುಳುಕೀತವ್ವ

Share Button

ಚಾಮುಂಡಿಬೆಟ್ಟದಲ್ಲಿ ಜನಸಾಗರ ನೋಡಬೇಕಾದರೆ ಆಷಾಡಮಾಸದಲ್ಲಿ ಒಮ್ಮೆ ಭೇಟಿ ಕೊಡಬೇಕು. ಆಗ ಕಾಣುವ ನೋಟವೇ ಬೇರೆ ತರಹ.  26.07.2015 ರಂದು ಆ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿತ್ತು. ಬೆಳಗ್ಗೆ 6.30 ಕ್ಕೆ ಚಾಮುಂಡಿಬೆಟ್ಟದ ಪಾದದ ಬಳಿ ಸೇರಿದಾಗ ಭರ್ತಿ 80 ಕ್ಕೂ ಮಿಕ್ಕಿ ಜನ ಸೇರಿದ್ದರು. ತಂಡದ ಆಯೋಜಕರಲ್ಲಿ...

3

ಹಲಸಿನ ಬೀಜದ ಮೊಸರು ಗೊಜ್ಜು

Share Button

  ಬೇಕಾಗುವ ಸಾಮಾನು: ಹಲಸಿನಬೀಜ  ಎ೦ಟು ಮೊಸರು ಒ೦ದು ಕಪ್ ಹಸಿಮೆಣಸು ಎರಡು ಶುಂಠಿ ಒ೦ದು ನೀರುಳ್ಳಿ ಒ೦ದು ಉಪ್ಪುರುಚಿಗೆ ಒಗ್ಗರಣೆಗೆ ಇ೦ಗು, ಸಾಸಿವೆ, ಬೆಳ್ಳುಳ್ಳಿ ,ಎಣ್ಣೆ, ಕರಿಬೇವು ವಿಧಾನ : ಹಲಸಿನ ಬೀಜವನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ ಚೆನ್ನಾಗಿ ಪುಡಿಮಾಡಿ.ಮೊಸರಿಗೆ ಉಪ್ಪು,ಹಸಿಮೆಣಸು,ಶು೦ಟಿ,ಹೆಚ್ಹಿದ ಈರುಳ್ಳಿ ಪುಡಿಮಾಡಿದ...

Follow

Get every new post on this blog delivered to your Inbox.

Join other followers: