Yearly Archive: 2015

0

‘ತುಂಬಿದ ಕೊಡ’ .. ‘ಖಾಲಿ ತಪ್ಪಲೆ’ ..MID CAREER CRISIS

Share Button

  ಶ್ರೀ ಪಾರ್ಥಸಾರಥಿ ಬಸು ಅವರು ಬರೆದ ‘ MID CAREER CRISIS’ ಪುಸ್ತಕವನ್ನು ಈಗ ತಾನೇ ಓದಿದೆ. ಇವರು ಕೊರ್ಪೊರೇಟ್ ವಲಯದಲ್ಲಿ, ಹಲವು ಸಂಸ್ಥೆಗಳಲ್ಲಿ, ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ತಮ್ಮ ವೈಯುಕ್ತಿಕ ಅನುಭವಗಳು ಮತ್ತು ಕೆಲವು ಇತರ ಕೆಲವರ ಅನುಭವಗಳನ್ನು ಬಹಳ ಸೊಗಸಾಗಿ ವಿಶ್ಲೇಷಿದ್ದಾರೆ....

3

ಬನ್ನಿ ಬಂಗಾರ

Share Button

    ಬನ್ನಿಯ ಕೊಡುತ ಬಂಗಾರಾಗುವ ಹಬ್ಬವು ಬಂದಿತು ನಾಡಿಗೆ! ವಿಜಯ ದಶಮಿ ದಸರಾ ಎಂದರೆ ಹಿಗ್ಗಿನ ಬುಗ್ಗೆಯ ಹೋಳಿಗೆ! ಎಲೆಕಾಯಿ ಬೇರು ಮಣ್ಣಲಿ ಬೆರೆತು ಗೊಬ್ಬರ ಆಗುತ ರೈತರಿಗೆ! ಬಂಗಾರದಂತಹ ಬೆಳೆಯ ತರುವುದು ಸುಗ್ಗಿ ಕಾಲದ ಹೊತ್ತಿಗೆ! ಒಕ್ಕಲು ಚಕ್ಕಡಿ ಬಣಜಿಗ ತಕ್ಕಡಿ ಚಮ್ಮಾರ ಹರಿತ...

2

ಅತ್ತು ಬಿಡಬಾರದೆ ಗೆಳತಿ ?

Share Button

  ಅದು ಯಾವ ಜನುಮದ ನಂಟೊ ? ಬಾಲ್ಯದ ಕನಸು ಚಿತ್ತಾರ ಬಿಡಿಸಿಕೊಂಡು ಮೊಗ್ಗಾಗಿ ಚಿಗುರೊಡೆದು ಹಿಗ್ಗಾಗಿ ಅರಳಿಕೊಂಡ ದಿನಗಳವು. ಬಾಲ್ಯದ ಎಳೆತನದ ಹೊಸಿಲು ದಾಟಿ ಟೀನೇಜಿನ ಬಾಗಿಲು ತಟ್ಟುತ್ತಿದ್ದ ಗೊಂದಲ ಸಂಭ್ರಮಗಳ ಸಮ್ಮಿಶ್ರ ಸಮಯ. ಆ ದಿನಗಳಲ್ಲೆ ಹೊಸದಾಗಿ ಬಂದು ನೆರೆಮನೆಯವರಾದ ಕುಟುಂಬವೊಂದರ ಪರಿಚಯವಾಗಿದ್ದು… ಮಕ್ಕಳ...

5

ನನ್ನವ್ವ ಒಂದು ಅದ್ಭುತ ಅಮೂರ್ತ ಕಲಾಕೃತಿ

Share Button

ನನ್ನವ್ವ ಅನಕ್ಷರಸ್ಥಳು, ಸುಮಾರು ವರ್ಷಗಳ ಹಿಂದೆ ಜಾರಿಯಲ್ಲಿದ್ದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಕೇವಲ ತನ್ನ ಸಹಿ ಮಾಡುವುದನ್ನು ಮಾತ್ರ ಕಲಿತಿದ್ದಾಳೆ. ಸಂಗೀತ, ಸಾಹಿತ್ಯ, ಕಲೆ ಇಂತಹ ಯಾವ ವಾತರಣದಲ್ಲಿಯೂ ಅವ್ವ ಬೆಳೆದವಳಲ್ಲ. ಅಪ್ಪನಿಗೆ ಒಂದಿಷ್ಟು ಹವ್ಯಾಸಿ ನಾಟಕದಲ್ಲಿ ಹುಚ್ಚಿತ್ತು. ಅಪ್ಪನ ಹುಚ್ಚಿಗೆ ಅವ್ವನ ಮೌನ ವಿರೋಧವನ್ನು ನಾನು...

ನೀ ಬಾರದಿರುವೆಯಾ,ಓ ಕೋಪವೆ,?

Share Button

ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು ವ್ಯವಸಾಯವಾಗಿತ್ತು,ವರ್ಷ ಪೂರ್ತಿ ಮಳೆಯನ್ನು ನಂಬಿಕೊಂಡು ಬದುಕನ್ನು ಸಾಗಿಸುತ್ತಾಯಿದ್ದರು.ಕಡು ಬಡತನ ನಮ್ಮ ಮಕ್ಕಳಾದರು ...

3

ಕಿತ್ತಳೆ ಹಣ್ಣಿನ ‘ಅರ್ಜೆಂಟ್ ಗೊಜ್ಜು’ …

Share Button

ಮನೆಯಲ್ಲಿದ್ದ ಕಿತ್ತಳೆ ಹಣ್ಣು ತಿನ್ನಲಾಗದಷ್ಟು ಹುಳಿ ಇತ್ತು. ಮೈಸೂರಿನಲ್ಲಿ ನಿನ್ನೆಯಿಂದ ಮಳೆ-ತಂಪು. ಈ ಹವೆಗೆ ಕಿತ್ತಳೆಯ ಜ್ಯೂಸ್ ಬೇಡ ಅನಿಸಿತು. ಹಣ್ಣುಗಳನ್ನು ಕೊಂಡು ತಂದವಳು ನಾನೇ ಆದುದರಿಂದ ಮನೆಯ ಇತರ ಸದಸ್ಯರ ಮೇಲೆ  ” ಹುಳಿ ಹಣ್ಣು ತಂದಿದ್ದೀರೆಂದು ” ದೋಷಾರೋಪಣೆ ಮಾಡುವ ಅವಕಾಶವೂ ಇಲ್ಲವಾಗಿತ್ತು! ಏನು...

3

ಡೊಂಕುಬಾಲದ ನಾಯಕರ ಕರಾಮತ್ತು (ಬಾಲಾಮತ್ತು)!

Share Button

ಇಂದು ಮುಂಜಾನೆ ಗಾಢನಿದ್ದೆಯಲ್ಲಿದ್ದ ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಸಮಯ 0330 ಗಂಟೆ. ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ನಮ್ಮ ಮನೆಯ ಸುತ್ತುಮುತ್ತಲಿನಲ್ಲಿರುವ ಯಾವುದೋ ಕೀಟಗಳು ರಾತ್ರಿಯಾಗುತ್ತಿದ್ದಂತೆ ಕಿರಿಗುಡುತ್ತವೆ, ಹಾಗೂ ಇದರ ಸದ್ದು ದೂರದಿಂದ ತೇಲಿ ಬರುವ ಕಾಲ್ಗೆಜ್ಜೆಯ ನಿನಾದದಂತಿರುತ್ತದೆ, ಇದು ನಮಗೆ ಗೊತ್ತಿರುವ ವಿಚಾರ. ಹಾಗಾಗಿ ಅಂಜಿಕೆಯೇನಿಲ್ಲ....

0

‘ಹರುಷಧಾರೆ’ e- ಪುಸ್ತಕ – ಅಶೋಕ್ ಕೆ.ಜಿ.ಮಿಜಾರ್

Share Button

    ಜನವರಿ 2014 ರಲ್ಲಿ, ಹವ್ಯಾಸಿ ಬರಹಗಾರರಿಗಾಗಿ ‘ಸುರಹೊನ್ನೆ’ ಜಾಲತಾಣವನ್ನು ಆರಂಭಿಸಿದಾಗ, ಈ ಉದ್ದೇಶವನ್ನು ಪ್ರೋತ್ಸಾಹಿಸಿ, ಓದುಗರಾಗಿ, ಬರಹಗಾರರಾಗಿ, ಸುರಗಿಬಳಗಕ್ಕೆ ಬಂದವರು, ಶ್ರೀ ಅಶೋಕ್ ಕೆ.ಜಿ.ಮಿಜಾರ್. ವಿಶಿಷ್ಟ ಶೈಲಿಯಲ್ಲಿ ಸದಭಿರುಚಿಯ ಕತೆಗಳನ್ನು ಸುರಹೊನ್ನೆಗಾಗಿ ಬರೆದಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಕೆಲವು ಬರಹಗಳನ್ನೂ ಬರೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

4

ಅನ್ನಕ್ಕೆ ಎಸರು ಇಡುವುದು..

Share Button

ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ, ಸ್ಟೀಲು ಮುಂತಾದ ಪಾತ್ರೆಗಳನ್ನು ಮಡಕೆ ಅನ್ನೋದೆ ಇಲ್ಲವಾದ್ದರಿಮದ ಇನ್ನಿನ್ನು  ‘ಮಡಕೆ’ ಯೂ ಮರೆತು ಹೋಗಲೂಬಹುದು. ಹಿಂದೆಲ್ಲ ಅಡುಗೆ ಮನೆಯಲ್ಲಿ...

4

ಕುರ್ಚಿ

Share Button

ತಿಳಿದಿಲ್ಲವೇ ನೀವು ಕುರ್ಚಿಯ ಕತೆಯನು ಇಲ್ಲದಿರೆ ನಾ ಹೇಳ್ವೆ ಕೇಳಿರೈ ನೀವು ವಿವಿಧ ರೀತಿಯ ಕುರ್ಚಿ ವಿವಿಧ ಬಣ್ಣದ ಕುರ್ಚಿ ಪ್ಲಾಸ್ಟಿಕ್ ಕುರ್ಚಿಗಳೊ ಹಲ ವಿಧದವು ಸಣ್ಣ ಮಕ್ಕಳದು ತು೦ಬ ನೋಡಲದು ಬಲು ಚ೦ದ ಆಟವೋ ಆಟಕ್ಕೆ ಕುದುರೆಯಾ ಕುರ್ಚಿ ಆರಾಮವಿರುವುದು ಆರಾಮ ಕುರ್ಚಿಯದು ಪ್ರಾಯಸ್ಥರಿಗದೆ ಬಹಳ...

Follow

Get every new post on this blog delivered to your Inbox.

Join other followers: