Yearly Archive: 2015

2

ವೈಯಕ್ತಿಕ ಹಣಕಾಸು: ಹೊಸ ವರ್ಷದ ಸಾಧ್ಯತೆಗಳು ಹಲವು

Share Button

ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಹೊಸ ವರ್ಷದ ಮುನ್ನೋಟ, ಸಾಕಷ್ಟು ಆಸಕ್ತಿದಾಯಕವಾಗಿದೆ. ಅದರಲ್ಲೂ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳ, ಷೇರು ಮಾರುಕಟ್ಟೆ ಸೂಚ್ಯಂಕದ ಏರುಗತಿ, ಮ್ಯೂಚುವಲ್ ಫಂಡ್, ಬಾಂಡ್, ರಿಯಲ್ ಎಸ್ಟೇಟ್‌ನಲ್ಲಿ ಲಾಭದಾಯಕ ಹೂಡಿಕೆ, ಅಗ್ಗದ ಗೃಹ ಸಾಲ ಮುಂತಾದ ಹಲವಾರು ಸಾಧ್ಯತೆಗಳು ಮೇಳೈಸಿದ್ದು, ತಂಗಾಳಿಯಂತೆ...

2

‘ತನೋಟ್ ಮಾತಾ ಮಂದಿರ’

Share Button

  ದೂರದರ್ಶನದ ಚಾನೆಲ್ ಒಂದರಲ್ಲಿ, ರಾಜಸ್ಥಾನದ ಜೈಸಲ್ಮೇರ್ ನ ಗಡಿಯಲ್ಲಿರುವ ‘ತನೋಟ್ ಮಾತಾ ಮಂದಿರ’ದ ಬಗ್ಗೆ ಸಾಕ್ಷ್ಯಚಿತ್ರ ಪ್ರಸಾರವಾಗಿತ್ತು. ನೆನಪಿನ ಸುರುಳಿ ಬಿಚ್ಚಿಕೊಂಡಿತು…… 2013 ರ ಡಿಸೆಂಬರ್ ತಿಂಗಳಲ್ಲಿ, ನಾವು ಯೂತ್ ಹಾಸ್ಟೆಲ್ ಅಸೋಸಿಯೇಷನ್ ನವರು ಆಯೋಜಿಸಿದ್ದ ಚಾರಣ ಕಾರ್ಯಕ್ರಮಕ್ಕಾಗಿ ಜೈಸಲ್ಮೇರ್ ಗೆ ಹೋಗಿದ್ದೆವು. ಅದರ ಮುಂದುವರಿದ...

1

ಮನಸ್ಸಿನ ಕನವರಿಕೆ. . . .

Share Button

ಅಂದೊಂದು ದಿನ ರಾತ್ರಿ ಆಫೀಸ್‌ನಿಂದ ಮನೆಗೆ ಹೋಗುವ ಸಮಯ. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯ ಅಂಚಿನಲ್ಲಿ ವೃದ್ಧ ಜೋಡಿಯೊಂದು ನಡೆದುಕೊಂಡು ಹೋಗುತ್ತಿದ್ದರು. ಅಜ್ಜ ತನ್ನ ಅಂಗವಿಕಲ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಆ ಜೋಡಿಯನ್ನು ನೋಡಿ ಒಂದು ಕ್ಷಣ ಮನಸ್ಸಿನಲ್ಲಿ ಕಸಿವಿಸಿ ಉಂಟಾಯಿತು. ಹೋಗಿ ಅವರನ್ನು ಮಾತನಾಡಿಸಬೇಕೆಂಬ ಬಯಕೆ ಚಿಗುರೊಡೆಯಿತು....

6

‘ಶಾಪಿಂಗ್’ ಗುಬ್ಬಣ್ಣ

Share Button

ಗೇಟಿನತ್ತ ಬಂದು ಕರೆಗಂಟೆಯೊತ್ತಿ ‘ಗುಬ್ಬಣ್ಣಾ’ ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ ‘ಧಡ ಬಡ’ ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾಗಲೆ, ಅತ್ತ ಕಡೆಯಿಂದ ದಢಾರನೆ ಏನೋ ಬಂದು ಅಪ್ಪಳಿಸಿದ ಸದ್ದಾಯ್ತು.. ಆ ಸದ್ದಿನ್ನು ಮಾಯವಾಗುವ ಮೊದಲೆ...

6

ದೋಸೆಪ್ರಿಯ   ಕರಾವಳಿಗರು

Share Button

  ನಮ್ಮ ಅವಿಭಜಿತ  ದಕ್ಷಿಣಕನ್ನಡದ   ಬಹುತೇಕ  ಮನೆಗಳಲ್ಲಿ  ಬೆಳಗಿನ ತಿಂಡಿಗೆ  ದೋಸೆ.  ವಿವಿಧತೆಯಲ್ಲಿ  ಏಕತೆ  ಇರುವ ಹಾಗೆ  ವಿವಿಧ  ನಮೂನೆಯ   ತಿಂಡಿ ಇದ್ದರೂ  ಎಲ್ಲಕ್ಕು  ಮೂಲ ನಾಮ  ದೋಸೆ.   ಅದರಲ್ಲೂ  ಸೀಸನಲ್  ಬೇರೆ!    ಹಾಗೆಂದರೆ   ಸೌತೆಕಾಯಿ  ಬೆಳೆವ ಸೀಸನ್ ನಲ್ಲಿ...

0

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

Share Button

  ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು ಕಲಬುರಗಿ ನಗರದಲ್ಲಿ ಬಹಳ ಹಿಂದೆಯೇ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಾಗೂ ದೇಶದ...

2

ಓಕ್ ಮರದ ಪೀಪಾಯಿ

Share Button

ಓಕ್ ಮರದಿಂದ ತಯಾರಿಸಲ್ಪಡುವ ಇಂತಹ ಡ್ರಮ್ ಗಳನ್ನು ವೈನ್ ತಯಾರಿಕಾ ಘಟಕಗಳಲ್ಲಿ, ನಿರ್ಧಿಷ್ಟ ಕಾಲಾವಧಿ ವೈನ್ ಅನ್ನು ಸಂಗ್ರಹಿಸಿ ಇಡಲು ಬಳಸುತ್ತಾರೆ. ಇದರಲ್ಲಿ ಸ್ಟೋರ್ ಮಾಡಲಾದ ವೈನ್ ನ ಸ್ವಾದ ಮತ್ತು ಪರಿಮಳ ಚೆನ್ನಾಗಿರುತ್ತದೆಯಂತೆ. ನನಗೆ ಮಾತ್ರ ‘ಆಲಿಬಾಬಾ ಮತ್ತು 40 ಕಳ್ಳರು’ ಕಥೆಯ ಪೀಪಾಯಿಯಲ್ಲಿ ಅವಿತಿರುವ ಕಳ್ಳರ...

4

ಸ್ಮಾರ್ಟ್ ಶಿಕ್ಷಣಕ್ಕೆ ಎಜ್ಯುಕಾಂಪ್

Share Button

  ಜಗತ್ತು ಈಗಾಗಲೇ ಸಾಕಷ್ಟು ಹೊಸ ಹೊಸ ಸಂಶೋಧನೆಗಳನ್ನು ಮಾಡಿದೆ ಹಾಗೂ ಮಾಡುತ್ತಲೇ ಇದೆ. ಆಧುನಿಕತೆ ಎಂಬುದು ಕೆಲವೊಂದು ಕ್ಷೇತ್ರಕ್ಕೆ ಸಮೀತವಾಗಿರದೆ ಎಲ್ಲಾ ಕ್ಷೇತ್ರದಲ್ಲಿಯೂ ಅದು ತನ್ನ ವ್ಯಾಪ್ತಿಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನವಿಲ್ಲದೇ ಬದುಕುವುದು ಕಷ್ಟಕರವಾಗಿದೆ. ನಾವು ಪ್ರಗತಿಯನ್ನು ಕಾಣಬೇಕಾದರೆ ಅತ್ಯುತ್ತಮ ಶಿಕ್ಷಣ ನಮಗೆ ಬೇಕು. ಭಾರತದಲ್ಲಿಯೂ...

1

ಕಲ್ಲು

Share Button

ಕೆತ್ತದೇ ಉಳಿದ ಕಲ್ಲು ಬಯಲಲೇ ಬಿದ್ದು ಬಿಸಿಲಲಿ ಬೆಂದು ಇನ್ನಷ್ಟು ಕಪ್ಪಾಯಿತು ಕೂತಲ್ಲೇ ಮುಪ್ಪಾಯಿತು ಕೆತ್ತಿಸಿಕೊಂಡು ಶಿಲೆಯಾದ ಕಲ್ಲು ಗರ್ಭಗುಡಿಯ ಮೂರುತಿಯಾಗಿ ಕೀರುತಿ ಗಳಿಸಿ ಆರತಿ ಅಭಿಷೇಕ ದೂಪದೀಪಗಳ ಹೊಗೆಯಲ್ಲಿ ಮೈಮರೆಯಿತು ಮೆರೆಯಿತು ಸ್ಥಾವರಕೆ ಸಾಕ್ಷಿಯಾಯಿತು!      – ಕು.ಸ.ಮಧುಸೂದನ್ ರಂಗೇನಹಳ್ಳಿ   +8

3

ವೀರರಾಣಿ ಅಬ್ಬಕ್ಕ….ಚೌಟ ಅರಮನೆ

Share Button

ಹದಿನಾರನೆಯ ಶತಮಾನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ‘ಉಳ್ಳಾಲ’ದ ಹೆಮ್ಮೆಯ ರಾಣಿಯಾಗಿ ಅಜರಾಮರಳಾದವಳು ‘ತುಳುನಾಡಿನ ವೀರರಾಣಿ ಅಬ್ಬಕ್ಕ’ . ಪೋರ್ಚುಗೀಸರಿಗೆ ತಲೆಬಾಗದೆ ಕೊನೆಯುಸಿರಿರುವ ವರೆಗೂ ಹೋರಾಡಿದ ಖ್ಯಾತಿ ಇವಳದು. ಈಕೆ ಮೂಡುಬಿದಿರೆಯ ಜೈನಧರ್ಮದ ‘ಚೌಟ’ ಅರಸು ಮನೆತನದವಳು. ಈಕೆಯ ತವರು ಮನೆಯೆಂದು ಗುರುತಿಸಲ್ಪಡುವ ‘ಚೌಟ ಅರಮನೆಯು’ ಮೂಡುಬಿದಿರೆಯ ಜೈನ...

Follow

Get every new post on this blog delivered to your Inbox.

Join other followers: