Category: ಪರಾಗ

6

ಅವರೆ ಹುಳು….

Share Button

     “ಅಮ್ಮಾ “….ಎಂದು ಕಿಟಾರನೆ ಕಿರುಚಿದ ಶಬ್ಧಕ್ಕೆ ಬೆಚ್ಚಿದ ಸುಗುಣ, ಟಿ ವಿ ನೋಡುತ್ತಾ, ಸೊಗಡಿನ ಅವರೆಕಾಯಿ ಸಿಪ್ಪೆ ಬಿಡಿಸುತ್ತಿದ್ದವಳು  ಬೆಚ್ಚಿ ಹಿಂದಿರುಗಿ ನೋಡಿದಳು.        ನಾಲ್ಕು ವರ್ಷದ ಮಗಳು ಧನ್ವಿತ ಭಯದಿಂದ ನಡುಗುತ್ತಾ ನಿಂತಿದ್ದಳು.  “ಏನಾಯಿತು ಪುಟ್ಟ “ಸುಗುಣ ಕೂಡಾ ಗಾಬರಿಯಿಂದ ಅವಳ ಮುಖ ನೋಡಿದಳು.        ...

7

ವಾಟ್ಸಾಪ್ ಕಥೆ: 1. ಬಣ್ಣದಿಂದ ಹೆಸರು ಬಾರದು.

Share Button

ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿದ್ದ ಕಾಗೆಯೊಂದಕ್ಕೆ ನೀರಿನಲ್ಲಿ ತೇಲುತ್ತಾ ಸಂಚರಿಸುತ್ತಿದ್ದ ಬಿಳಿಬಣ್ಣದ ಹಂಸವೊಂದು ಕಾಣಿಸಿತು. ತಕ್ಷಣ ಅದು ಹಂಸ ಈಜಾಡುತ್ತಿದ್ದ ಕೊಳದ ಬಳಿಗೆ ಬಂದಿತು. ಕಾಗೆ ಬಂದು ತನ್ನನ್ನೇ ನೋಡುತ್ತಾ ಸುಮ್ಮನೆ ಕುಳಿತಿದ್ದನ್ನು ಕಂಡು ಹಂಸಕ್ಕೆ ಅಚ್ಚರಿಯಾಯಿತು. ಅದು ಕಾಗಣ್ಣಾ ನೀನು ಯಾವಾಗಲೂ ಕಾ..ಕಾ..ಎಂದು ಕೂಗುತ್ತಾ ಹಾರಾಡುವವನು. ಹೀಗೆ...

7

ಸಣ್ಣ ಕತೆ : ಮಕ್ಕಳೊಂದಿಗ

Share Button

“ಸಾ…ಬ್ಯಾಂಕ್ನಾಗೆ ಸ್ವಲ್ಪ ಕಾಸು ಮಡಗ್ಬೇಕಿತ್ತು” ತಲೆ ಎತ್ತಿದೆ, ಪೇಟಧಾರಿ, ಮಾಸಿದ ಬಿಳಿ ಶರ್ಟಿನ ವೃದ್ಧರೊಬ್ಬರು ನಿಂತಿದ್ದರು. “ಎಷ್ಟು ವರ್ಷಕ್ಕೆ ಇಡ್ತೀರ?  ಹತ್ತು ವರ್ಷಕ್ಕೆ ಇಟ್ಟರೆ ಏಳು ಪರ್ಸೆಂಟ್ ಬಡ್ಡಿ ಕೊಡ್ತೀವಿ.  ನಿಮಗೆ ಅರವತ್ತು ವರ್ಷದ ಮೇಲೆ ವಯಸ್ಸಾಗಿದೆ ಅಲ್ವಾ, ಇನ್ನೂ ಅರ್ಧ ಪರ್ಸೆಂಟ್ ಜಾಸ್ತಿ ಕೊಡ್ತೀವಿ.  ನಿಮ್ಮ...

14

ಮುಗುದೆಯ ತಲ್ಲಣ

Share Button

ರೈಲು ಸಾಗರದಿಂದ ಶಿವಮೊಗ್ಗೆಯ ಕಡೆ ವೇಗವಾಗಿ ಓಡುತಿತ್ತು.  ಕೈಯಲ್ಲಿ ಕಡಲೇಕಾಯಿ ಪೊಟ್ಟಣ್ಣಗಳನ್ನು ಇಟ್ಟುಕೊಂಡು ಮಾರಲು ಚೀಲದೊಂದಿಗೆ ಬಂದಿದ್ದ ಮಾದೇವಿಗೆ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ.  ಅವಳ ತಮ್ಮ ಎಂಟು ವರುಷದ ಪೋರ ನಂಜುಂಡ ಮಾರಲು ತಂದಿದ್ದ ಪೊಟ್ಟಣ್ಣಗಳನ್ನೆಲ್ಲ ಮಾರಿ ಜೋಬಿನ ತುಂಬ ದುಡ್ಡನಿಟ್ಟುಕೊಂಡು ಅಪ್ಪನ ಮುಂದೆ ಸುರಿದಾಗ, ಅಮ್ಮ...

12

ಮೂಕ ಶಂಕೆ…

Share Button

ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿಯವರ ಜನ್ಮದಿನ ಅಂಗವಾಗಿ, ಲೇಖಿಕಾ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ (ರಿ) ಮೈಸೂರು ಇವರು ರಾಜ್ಯಮಟ್ಟದ ಮನೋವೈಜ್ಞಾನಿಕ ಕಥಾಸ್ಪರ್ಧೆಯನ್ನು ಆಯೋಜಿಸಿದ್ದರು. ಆಲ್ಲಿ ಪ್ರಥಮ ಬಹುಮಾನ ಪಡೆದ ಕಥೆ ಶ್ರೀಮತಿ ಬಿ.ಆರ್.ನಾಗರತ್ನ ಅವರು ಬರೆದ ‘ಮೂಕಶಂಕೆ’ ಎಂಬುದು ನಮಗೆ...

5

ಕುರ್ಚಿ ಕುತೂಹಲ !

Share Button

ಅದೊಂದು ಹಳೆಯ ಕುರ್ಚಿ, ನನ್ನ ದೃಷ್ಟಿಯಲ್ಲಿ ಆ ಕುರ್ಚಿ ಅದ್ಭುತವೇ ಸರಿ. ನಾನು ನಿತ್ಯ ಆ ಮಾರ್ವಾಡಿ ಗಲ್ಲಿಯಿಂದ ಹೋಗಿ ಬರುವಾಗ ಕರಿಕಲ್ಲಿನ ಮನೆಯಂಗಳದಲ್ಲಿ ಆ ಕುರ್ಚಿ ಕಾಣುತಿತ್ತು. ಯಾಕೋ ಏನೋ  ಆ ಕುರ್ಚಿಯ ಬಗ್ಗೆ ನನಗೆ  ಕುತೂಹಲ ಮೂಡಿ ಅದರ ಬಗ್ಗೆ ಯೋಚನೆ ಶುರುವಾಗುತಿತ್ತು. ಆ ಕುರ್ಚಿ ಯಾವಾಗಲೂ ಖಾಲಿಯಾಗಿರದೆ ಅದರ ಮೇಲೊಬ್ಬ ವೃದ್ಧ ...

5

ಒಂದು ಚಕ್ ಪ್ರಕರಣ !

Share Button

ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು.  ಕಂಟೆಪ್ಪನಿಗೆ ಚಕ್ ಬಂದಿದೆ ಅನ್ನುವ ಸುದ್ದಿ  ಊರಲ್ಲಿ ಒಂದು ರೀತಿ ಸಂಚಲನ ಮೂಡಿಸಿತು. ಮೊದಲೇ ಲಿಂಗಾಪೂರ  ಸಣ್ಣ ಹಳ್ಳಿ ಸುದ್ದಿ ಹರಡಲು ಬಹಳ ಸಮಯ ಬೇಕಾಗಲಿಲ್ಲ . ಕಂಟೆಪ್ಪ...

3

ಬಯಸದೇ ಬರುವ ಭಾಗ್ಯ…..

Share Button

ಎಪ್ಪತ್ತು ಮಕ್ಕಳಿರುವಂತಹ ಒಂದು ಸರ್ಕಾರಿ ಶಾಲೆ.  ಸುಂದರವಾದ ಪರಿಸರ, ಕೇರ್ ತಗಳುವ ಶಿಕ್ಷಕರು  ಹೀಗೆ ಬಹಳ ಚೆನ್ನಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಅಕ್ಷರ ಮತ್ತುಅನ್ನ ದಾಸೋಹವೂ ಕೂಡಾ ಸಾಕಷ್ಟು ಚೆನ್ನಾಗಿಯೇ ನಡೆಯುತ್ತಿತ್ತು.ಅದರಲ್ಲಿ ಎರಡನೇ ತರಗತಿಯಲ್ಲಿ ಒಂದು ಗಣೇಶ ಅನ್ನುವ ಮಗುವೇ ನನ್ನ ಕಥಾನಾಯಕ.  ಬಹಳ ಮುದ್ದಾದ ಮಗು,...

4

ಗಾದೆಗೊಂದು ಕಥೆ..

Share Button

“ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮೇಲು” ಈ ಭೂಮಿಗೆ ಸೌಂದರ್ಯದ ಮೆರುಗನ್ನು ತಂದುಕೊಡುವುದೆಂದರೆ ಅದು ಹಸಿರು ವನಗಳು. ಇಂತಹ ವನಗಳ ಮಧ್ಯೆ ಅಲ್ಲಲ್ಲೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಅವರ ಊಟ, ನೋಟ, ಉಡುಗೆ, ತೊಡುಗೆ ಎಲ್ಲರಿಗಿಂತ ಭಿನ್ನವಾಗಿದ್ದು ನೋಡುಗರ ಮನಸೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮುಗ್ಧತೆಯ...

6

ಯಕ್ಷ ಪ್ರಶ್ನೆ !

Share Button

ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ  ಹುಡುಗ.  ವಿಶ್ವನಾಥ ಮತ್ತು ವಿಶಾಲಮ್ಮನ  ಮುದ್ದಿನ ಮಗ. ಚುರುಕು ಬುದ್ಧಿ  ಪಟಪಟನೆ ಅರಳು ಹುರಿದಂತೆ ಮಾತಾಡಿ ಎಲ್ಲರ ಮನಸ್ಸು ಗೆಲ್ಲುತಿದ್ದ. ಇವನ ಮಾತು ವಿಸ್ಮಯ ಮೂಡಿಸಿ ಪ್ರೀತಿ ಉಕ್ಕಿ ಬರುವಂತೆ ಮಾಡುತಿತ್ತು, ತನ್ನ ಬುದ್ದಿಗೆ ಏನಾದ್ರು ತೋಚಿದರೆ ಸಾಕು  ಅದು...

Follow

Get every new post on this blog delivered to your Inbox.

Join other followers: