Category: ಪುಸ್ತಕ-ನೋಟ

6

ಅನುಸಂಧಾನದ ದಾರಿಗುಂಟ

Share Button

ಆಶಾ ಜಗದೀಶ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ, ಪ್ರತಿಭಾವಂತ, ಸದ್ದುಗದ್ದಲವಿಲ್ಲದೇ ನಿರಂತರವಾಗಿ ಕಥೆ, ಕಾವ್ಯ, ಅಂಕಣ, ಪ್ರಬಂಧ, ವಿಮರ್ಶೆ ಬರೆಯುತ್ತಿರುವ, ಬೆರಗು ಹುಟ್ಟಿಸುವ ಬರಹಗಾರ್ತಿ. “ನಾದಾನುಸಂಧಾನ” ಇದು ‌ಇವರ ಪ್ರಥಮ‌ ಅಂಕಣ ಬರಹದ ಸಂಕಲನ. ಬಹುಶಃ ಈ ಎಲ್ಲಾ ಬರಹಗಳೂ “ಕೆಂಡ ಸಂಪಿಗೆ” ಯ ಅಂಕಣಗಳೇ. ಇಲ್ಲಿ ಪ್ರಮುಖವಾಗಿ ಪ್ರಸ್ತುತ...

7

ಪುಸ್ತಕನೋಟ : ‘ಅಟ್ಟುಂಬೊಳದ ಪಟ್ಟಾಂಗ’

Share Button

ನಾನು ಓದಿದ ಪುಸ್ತಕ ಎಂಬ ಈ ಶೀರ್ಷಿಕೆಯ ಅಡಿಯಲ್ಲಿ ಬರೆಯಲು ಹೋದಾಗ ಹತ್ತು ಹಲವು ಹೊತ್ತಗೆಗಳು ಕಣ್ಣೆದುರು ಬಂದವು. ಸಾಹಿತ್ಯದ ಎಲ್ಲಾ ಪ್ರಕಾರಗಳು ನನಗೆ ಮೆಚ್ಚು. ಅವುಗಳಲ್ಲಿ ಲಲಿತ ಬರಹ ಹಾಗೂ ಅಂಕಣ ಬರಹಗಳು ಅಚ್ಚುಮೆಚ್ಚು. ನನ್ನ ಗುರುಗಳಾದ ಡಾ. ಮಹೇಶ್ವರಿ.ಯು  ಅವರ ಅಟ್ಟುಂಬೊಳದ ಪಟ್ಟಾಂಗವನ್ನು ಇಲ್ಲಿ ತೆರೆದಿಡೋಣವೆನಿಸಿತು. ಲಲಿತವಾದ ಹೃದ್ಯವಾದ...

4

‘ತೆರೆದಂತೆ ಹಾದಿ’ ಪುಸ್ತಕ ಪರಿಚಯ

Share Button

ಪುಸ್ತಕ : ತೆರೆದಂತೆ ಹಾದಿ ಲೇಖಕರು: ಜಯಶ್ರೀ ಕದ್ರಿ ಪ್ರಕಾಶನ:ಕೃತಿ ಆಶಯ ಪಬ್ಲಿಕೇಶನ್ ಬೆಲೆ:150 ಸುಧಾ ಮೂರ್ತಿಯವರ ‘ಯಶಸ್ವಿ’ ಕಾದಂಬರಿ ಮತ್ತು ಮಿಷನ್ ಮಂಗಲ್ ಸಿನಿಮಾ ನೋಡಿದೆ. ಅದರಲ್ಲೇನು ವಿಶೇಷ,  ಸಾಮ್ಯತೆ ಎಂದು ಕೇಳುವೀರೇನೋ? ನನಗೆ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ, ಅಲ್ಲದೇ ಹೌಸ್ ವೈಫ್  ಆದರೂ ಮನೆಯಲ್ಲಿ ಮಾಡುವ...

8

ಪುಸ್ತಕ ನೋಟ: ಮೇಘದ ಅಲೆಗಳ ಬೆನ್ನೇರಿ

Share Button

ಶ್ರೀಮತಿ ಹೇಮಮಾಲಾ ಬಿ. ಮೈಸೂರು ಇವರು ಬರೆದ “ಮೇಘದ ಅಲೆಗಳ ಬೆನ್ನೇರಿ” ಅನ್ನುವ ಪ್ರವಾಸಕಥನದ ಪುಸ್ತಕದ ಬಗ್ಗೆ ಕಿರುವಿಮರ್ಶೆ.“ಲಿವಿಂಗ್ ರೂಟ್ ಬ್ರಿಡ್ಜ್” (ಅಂದರೆ ಜೀವಂತ ಸೇತುವೆಗಳು) ಬಗ್ಗೆ ಕೇಳಿರುವಿರಾ? ಕಾಡ ತೊರೆಗಳನ್ನು ದಾಟಲು ಜೀವಂತ ಸೇತುವೆಗಳು. ಗುಡ್ಡಗಾಡು ಜನರ ಬುದ್ಧಿವಂತಿಕೆ ಹಾಗೂ ಪ್ರಕೃತಿಯ ಸಂಪನ್ನತೆ ಒಟ್ಟಿಗೆ ಮೇಳೈಸಿ...

1

ಬದುಕಿನ ಅರ್ಥ ಶೋಧಿಸುವ ‘ಭಾವಬಿಂದು’

Share Button

‘ಭಾವಬಿಂದು’ ಪರಿಣಿತ ರವಿಯವರ ಹನಿಗವನಗಳ ಸಂಕಲನ. ಕಳೆದ ವರ್ಷ ಅವರ  ‘ವಾತ್ಸಲ್ಯ ಸಿಂಧು’ (ಕಥಾ ಸಂಕಲನ), ‘ಸುಪ್ತಸಿಂಚನ'(ಕವನ ಸಂಕಲನ) ಏಕಕಾಲದಲ್ಲಿ ಬಿಡುಗಡೆಗೊಂಡು ಓದುಗರ ಗಮನ  ಸೆಳೆದಿದ್ದುವು. ಇದು ಅವರ ಮೂರನೇ ಕೃತಿ. “ಬದುಕು ಮತ್ತು ಭಾವನೆಗೆ ನಿಕಟ ನಂಟಿದೆ. ಭಾವನೆಗಳಿಲ್ಲದ ಬದುಕು ಗಾಳಿಯಿಲ್ಲದ ಬಲೂನಿನಂತೆ” ಎನ್ನುವ ಕವಯತ್ರಿಯ...

9

ಪುಸ್ತಕ ಪರಿಚಯ: ‘ವಿಜ್ಞಾನ ಪಥ’

Share Button

ದೈನಂದಿನ ಜೀವನದಲ್ಲಿ ನಾವು ಹಾಡೊಂದನ್ನು ಗುನುಗುತ್ತೇವೆ, ರೇಡಿಯೋ, ಟಿ ವಿ ಎಂದೆಲ್ಲ ಮಾತುಗಳನ್ನು ಕೇಳುತ್ತೇವೆ, ಸೀರಿಯಲ್, ಸಿನೆಮಾ ಹೀಗೆ ಮಾತುಗಳನ್ನು ಹಾವಭಾವ ಸಹಿತ ನೋಡುತ್ತೇವೆ. ಚಿತ್ರಕಲೆ, ಸಂಗೀತ, ನೃತ್ಯ ಎಂದೆಲ್ಲ, ಒಟ್ಟಾರೆ ಹೇಳುವುದಿದ್ದರೆ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಭಾಷೆಯ ಮೂಲಕ ಸಂವಹನವನ್ನೂ ಮುಖ್ಯವಾಗಿ ಸಾಮಾಜಿಕ ಸಾಂಸ್ಕೃತಿಕ...

2

ಪುಸ್ತಕ ಪರಿಚಯ- ಕಾಮೋಲ

Share Button

ಪುಸ್ತಕ :- ಕಾಮೋಲ (ಕಥಾಸಂಕಲನ) ಲೇಖಕರು:- ಡಾ. ಅಜಿತ್ ಹೆಗಡೆ ಹರೀಶಿ ಪ್ರಕಾಶಕರು:- ಮಂಗಳ ಪ್ರಕಾಶನ ಡಾ. ಅಜಿತ್  ಹೆಗಡೆಯವರು fb ಲೋಕದಲ್ಲಿ ಪರಿಚಿತರಾದ ಗೆಳೆಯರು. ಒಳ್ಳೆಯ ಬರಹಗಾರರು, ಅಷ್ಟೊಂದು ಪ್ರಸಿದ್ಧಿ ಇದ್ದರೂ ಸಣ್ಣಪುಟ್ಟ ಬರಹಗಾರರನ್ನು ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಸರಳ ಹಾಗೂ ಒಳ್ಳೆಯ ಮನಸ್ಸಿನ ವ್ಯಕ್ತಿ. 1. ಕನ್ನಡಿಗಂಟದ...

1

ಪುಸ್ತಕ ಪರಿಚಯ : ಹಾಣಾದಿ

Share Button

  ಕಪಿಲ ಪಿ ಹುಮನಾಬಾದೆ ಅವರು ಬರೆದ “ಹಾಣಾದಿ” ಕಾದಂಬರಿಯು ಬಹಳ ಚೆನ್ನಾಗಿ ಮೂಡಿ ಬಂದಿದೆ. ಯಾವುದಾದರೂ ಚಲನಚಿತ್ರ ನಿರ್ದೇಶಕ ಇದನ್ನು ಓದಿದರೆ ಇದರ ಮೇಲೊಂದು ಚಿತ್ರವನ್ನು ಮಾಡುವ ಚಿಂತನೆಯನ್ನು ಮಾಡಿಯಾರು ಎಂದು ನನಗನ್ನಿಸಿತು. ಇದರಲ್ಲಿ ಆರಂಭದಿಂದ ಕೊನೆಯವರೆಗೂ ರೋಚಕತೆ ಹಾಗೂ ಕುತೂಹಲವನ್ನು ಕಾಪಾಡಿಕೊಂಡು ಬರಲಾಗಿದೆ. ಕೊನೆಯಲ್ಲಿ ಗುಬ್ಬಿ ಆಯಿ ಮೃತ ಆತ್ಮವೆಂದು...

3

ಪುಸ್ತಕ ಪರಿಚಯ: ಹಿಮಾಲಯದ ಸನ್ನಿಧಿಯಲ್ಲಿ (ಪ್ರವಾಸ ಕಥನ)

Share Button

ಲೇಖಕಿ:- ರುಕ್ಮಿಣಿ ಮಾಲಾ ಪ್ರಕಾಶಕರು:- ಗೀತಾಂಜಲಿ ಪಬ್ಲಿಕೇಷನ್ಸ್ ಪುಸ್ತಕದ ಬೆಲೆ :- 150 /- ಪ್ರವಾಸ, ಚಾರಣ ಮನಸ್ಸಿಗೆ ಮುದ ನೀಡುವ ಸಂಗತಿಗಳು. ಇದು ನಮ್ಮ ದಿನನಿತ್ಯದ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದು ಉತ್ಸಾಹ ತುಂಬುವಂತಹ ವಿಚಾರವೂ ಹೌದು. ಈ ಪುಸ್ತಕಕ್ಕೆ ಎ.ಪಿ ಮಾಲತಿ ಅವರು...

6

ಚಾರ್ ಧಾಮ್ ಪ್ರವಾಸ ಕಥನ

Share Button

ಅನುಭವದ ರೂಪ ಕೊಡುವ ಅಭಿವ್ಯಕ್ತಿ ಪ್ರಯಾಣ ಬೆಳೆಸಿ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನುಭವಗಳನ್ನು ದಕ್ಕಿಸಿಕೊಳ್ಳುವುದೇ ಪ್ರವಾಸ.ಆ ಅನುಭವಗಳನ್ನು ಬರವಣಿಗೆಯಲ್ಲಿ ದಾಖಲಿಸಿದಾಗ ಅದು ಪ್ರವಾಸ ಕಥನವಾಗುತ್ತದೆ.ಕೆಲವರು ಜೀವನಪೂರ್ತಿ ಪ್ರವಾಸಗಳಲ್ಲೇ ಕಳೆಯುತ್ತಾರೆ.ಆದರೆ ಕಥನ ಕಲೆ ಅವರಿಗೆ ಸಿದ್ಧಿಸಿರುವುದಿಲ್ಲ.ಇನ್ನು ಕೆಲವರು ತಾವು ದರ್ಶಿಸಿದ, ಸ್ಪರ್ಶಿಸಿದ ವಿಷಯಗಳನ್ನು ಯಾವುದೇ ಪ್ರಯಾಸವಿಲ್ಲದೆ ನಿರೂಪಿಸುತ್ತಾರೆ.ಅಂಥವರ ರೋಚಕ...

Follow

Get every new post on this blog delivered to your Inbox.

Join other followers: