Category: ಪುಸ್ತಕ-ನೋಟ

7

ವಸುಧೇಂದ್ರರ “ತೇಜೋ ತುಂಗಭದ್ರಾ”.

Share Button

ಕೊರೋನ ಕೊಟ್ಟ ಗೃಹವಾಸದ ಓದಿನ ಶುಭ ಹೊತ್ತಿನಲಿ ಪ್ರಾರಂಭವಾದ ತೇಜೋ ತುಂಗಭದ್ರಾ ಯಾತ್ರೆ ನಿಜಕ್ಕೂ ಕಣ ಕಣವನ್ನೂ ಮುಟ್ಟಿ ಮೂಕವಿಸ್ಮಿತಳಾಗುವಂತೆ ಮಾಡಿದೆ. ತೇಜೋ ತುಂಗಭದ್ರಾ 1492-1518ರ ವರೆಗಿನ ಲಿಸ್ಬನ್, ವಿಜಯನಗರ, ಗೋವಾದ ಇತಿಹಾಸವನ್ನು ಸಾರಿ ಹೇಳುವ ಮೈನವಿರೇಳಿಸುವ ಕಾದಂಬರಿ.ಇದರಲ್ಲಿ ಬೇರೆ ಬೇರೆ ದೇಶವಾಸಿಗಳು ಪಾತ್ರಧಾರಿಗಳಾಗಿ ಅವರ ಜೀವನಕ್ರಮ,...

15

ಪುಸ್ತಕ ನೋಟ “ಚಾರ್ ಧಾಮ್”

Share Button

ಹೇಮಮಾಲಾ.ಬಿ ಯವರ “ಚಾರ್ ಧಾಮ್”-  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್  ಕ್ಷೇತ್ರಗಳ ಪ್ರವಾಸ ಕಥನ. ಈ ಪುಸ್ತಕದ ಹೆಸರನ್ನು ಓದುವಾಗಲೇ ಮನಸಿನ ತುಂಬಾ ಹಿಮಾಲಯದ  ಚಿತ್ರಣ ತುಂಬಿಕೊಳ್ಳುತ್ತದೆ . ಮುನ್ನುಡಿಯಲ್ಲಿ  ಎಂ.ವಿ ಪರಶಿವಮೂರ್ತಿಯವರ  ಅಭಿಪ್ರಾಯವನ್ನು ಓದುವಾಗಲಂತೂ  ಪುಸ್ತಕವನ್ನು ಓದಿ ಮುಗಿಸದೆ ಕೆಳಗಿಡಲು ಮನಸೇ ಬಾರದು. ಇಲ್ಲಿ ಈ ಪುಸ್ತಕದ...

12

ಪುಸ್ತಕ ನೋಟ : ಬದುಕಲು ಕಲಿಯಿರಿ

Share Button

ಮೊದಮೊದಲು ಓದುವ ಹವ್ಯಾಸ ಶುರುವಾಗಿದ್ದು ಪುಟ್ಟ ಕೈಗಳಲ್ಲಿ ಮಕ್ಕಳಿಗಾಗೇ ಮಾಡಿರುತ್ತಿದ್ದ ಪೊರಕೆ ಹಿಡಿದು ಕಸ ಗುಡಿಸುವಾಗ  ಸಿಗುವ ತುಂಡು ಕಾಗದಗಳಲ್ಲಿ. ಹೊಸದಾಗಿ ಕಲಿತ ಅಕ್ಷರಗಳನ್ನು ಹುಡುಕುವ ಸಾಹಸದಲ್ಲಿ ಸಮಯದ ಪರಿವೆಯಿಲ್ಲದೆ ತೊಡಗಿ ಬೆನ್ನಿನ ಮೇಲೆ ಬೀಳುತ್ತಿದ್ದ ಗುದ್ದುಗಳಿಂದ ಅಂತ ನೆನಪು. ಬಹುಶಃ ನಾನಾಗ ಆರನೇ ತರಗತಿಯಲ್ಲಿದ್ದೆ. ಆ ಕಾಲದ ಎಲ್ಲಾ ಮಕ್ಕಳಂತೆ...

6

ಪುಸ್ತಕ‌ ಅನುಭವ-‘ಹೇಳದೇ ಹೋದ ಮಗಳಿಗೆ’

Share Button

ಕೊರೊನಾ ರಜೆಯಲ್ಲಿ ಸಮಯದ ಸದುಪಯೋಗಕ್ಕೆಂದು ಈ ಹಿಂದೆ ಪೇರಿಸಿಟ್ಟ ಪುಸ್ತಕಗಳನ್ನು ಓದುವ ಸಮಯ.ಹಾಗೆ ಕೈಗೆತ್ತಿಕೊಂಡ ಪುಸ್ತಕಗಳಲ್ಲಿ ಯಾವುದನ್ನು ಓದಲಿ‌ ಎಂಬ ಗೊಂದಲದ ನಡುವೆ  ಚಂದದ ಮುಖಪುಟ ಹೊಂದಿರುವ ಪುಸ್ತಕವೊಂದ ಕೈಗೆತ್ತಿಕೊಂಡೆ.ಪುಸ್ತಕದ ಹೊದಿಕೆ‌ ನೋಡಿ ನಿರ್ಧರಿಸಬಾರದಾದರೂ ಅದ್ಯಾಕೋ ಓದೋಣವೆಂದು ಮುಖಪುಟದಲ್ಲಿರುವ ಹುಡುಗಿ ಈ ಪುಸ್ತಕವನ್ನೇ ಓದು ಎಂದು ಹೇಳಿದಂತಾಯಿತು....

6

ಪುಸ್ತಕ-ನೋಟ, “ತೆರೆದಂತೆ ಹಾದಿ”

Share Button

ಚಿಂತನೆ, ವಿಚಾರಧಾರೆ, ಯೋಚನೆಗೆ ತಳ್ಳುವಂತಹ ವೈಚಾರಿಕ ಬರಹಗಳ ಗುಚ್ಛ ಜಯಶ್ರೀ ಬಿ ಕದ್ರಿಯವರ “ತೆರೆದಂತೆ ಹಾದಿ”. ಎಷ್ಟೇ ಮಹಿಳಾ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯಗಳು ದೊರೆತಿವೆ ಎಂದರೂ, ಹೆಣ್ಣು ಎಷ್ಟೇ ದೊಡ್ಡ ಹುದ್ದೆ, ಕೆಲಸದಲ್ಲಿದ್ದರೂ ಮನೆ, ಸಂಸಾರ ಎಂಬ ಚೌಕಟ್ಟಿನೊಳಗೆ ತಲೆ ತಲಾಂತರಗಳಿಂದ ಸದಾ ಇಂದಿನವರೆಗೂ ಬಂಧಿ ಅನ್ನುವ...

4

‘ಆನೆ ಸಾಕಲು ಹೊರಟ’ ಸಹನಾ ಕಾಂತಬೈಲು

Share Button

ಮಾನವನ ಪ್ರಕೃತಿ ವಿರೋಧ  ಕೃತ್ಯಗಳಿಂದಾಗಿ,ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಲಗ್ಗೆ ಹಾಕುತ್ತಿರುವ ಆನೆಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗಬೇಕೆಂಬ ಸದುದ್ದೇಶವನ್ನುಹೊಂದಿದ ಸಹನಾ ಕಾಂತಬೈಲು ಅರಣ್ಯಾಧಿಕಾರಿಗಳ ಸಹಾಯದಿಂದ ಕಾಡಿನಲ್ಲಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಸಾಹಸಿ ಮಹಿಳೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ವಾಸಿಸುವ ರೈತ...

5

ನಾಗಂದಿಗೆಯೊಳಗಿನಿಂದ – ಬಿ.ಎಂ. ರೋಹಿಣಿ ಆತ್ಮಕಥನ

Share Button

ಇತ್ತೀಚೆಗೆ ನಾನು ನನ್ನ ಅಚ್ಚುಮೆಚ್ಚಿನ ಲೇಖಕಿ ಬಿ.ಎಂ.ರೋಹಿಣಿಯವರ ‘ನಾಗಂದಿಗೆಯೊಳಗಿನಿಂದ’ ಕೃತಿ ಓದಿದೆ. ಅಶೋಕವರ್ಧನ ಅವರ ಬ್ಲಾಗ್ ನಲ್ಲಿ ‘ದೀಪದಡಿ ಕತ್ತಲು’ ಎನ್ನುವ ಹೆಸರಿನಲ್ಲಿ ಈ ಮೊದಲು ಈ ಆತ್ಮಕತೆ ಪ್ರಸಾರವಾಗುತ್ತಿತ್ತು. ಅದರಲ್ಲಿ ‘ಒಬ್ಬಳೇ ಕುಳಿತು ಅಳಲಿಕ್ಕಾದರೂ ನನಗೆ ನನ್ನದೇ ಆದ ಕೋಣೆ ಬೇಕು’ ಎನ್ನುವ ವಾಕ್ಯ ನನ್ನನ್ನು...

2

ಜೀವಸೆಲೆ ಚಿಮ್ಮುವ ‘ಕುಮುದಾಳ ಭಾನುವಾರ’

Share Button

ಕರಾವಳಿಯ ತುಂಬು ಸೊಬಗಿನಲ್ಲಿ ಕಣ್ಮಣಿಯಾಗಿ ಬೆಳೆದು,ಕವಿ ಕುಸುಮವಾಗಿ ಅರಳಿದವರು, ‘ಕುಮುದಾಳ ಭಾನುವಾರ’ ದ ಒಡತಿ, ಅಮಿತಾ ಭಾಗ್ವತ್. ತುಂಬು ಕುಟುಂಬದ ಅಕ್ಕರೆಯ ಕುಡಿಯಾಗಿ ಬೆಳೆದ ಇವರು, ತನ್ನ ಭಾವ ದಳಗಳಲ್ಲಿ ಅದೆಷ್ಟೋ ಅನುಭವಗಳ ಘಮವನ್ನು  ಬಚ್ಚಿಟ್ಟುಕೊಂಡು ಸಪ್ತಪದಿ ತುಳಿದು ಬಂದ ಮುಂಬೈಯಲ್ಲಿ ಮೆಲ್ಲನೆ ಅರಳಿಸಿದ್ದಾರೆ. ಅರವತ್ತೊಂದು ಕವನಗಳಿರುವ...

8

ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ..

Share Button

ಬರವಣಿಗೆಯ ಬಗ್ಗೆ ಅತೀವ ಆಸಕ್ತಿಯನ್ನೂ, ಮುಗಿಯದ ಕುತೂಹಲವನ್ನೂ, ಜೊತೆಗೆ ಅವುಗಳ ಕುರಿತಾದ ಅನೇಕ ಶಂಕೆಯನ್ನು ಇಟ್ಟಿಕೊಂಡು ನಾನೇನು ಬರೆಯಲಾರೆ ಅನ್ನುತ್ತಲೇ ಈಗಾಗಲೇ ಅಕ್ಷರದ ಪಯಣದಲ್ಲಿ ರಹದಾರಿಯನ್ನು ಕ್ರಮಿಸಿರುವಾಕೆ ಸುನೀತ ಕುಶಾಲನಗರ. ಕತೆ, ಕವಿತೆ,ಪ್ರಬಂಧ, ಅನುವಾದ ಎಲ್ಲದ್ದಕ್ಕೂ ಸೈ ಎನ್ನುತ್ತಲೇ ಅವುಗಳೆಲ್ಲದರೊಂದಿಗೆ  ಏಕಕಾಲದಲ್ಲಿ ತೊಡಗಿಸಿಕೊಳ್ಳುತ್ತಾ, ನಾನಿನ್ನೂ ಕಲಿಯುವುದು ಸಾಕಷ್ಟಿದೆ...

8

ಅವ್ವ ಮತ್ತು ಅಬ್ಬಲ್ಲಿಗೆಯೆಂಬ ನವಿರು ಕವಿತೆಗಳ ದಂಡೆ.

Share Button

ಈ ಕವಿತೆಗಳು ಮತ್ತು ಹೂವುಗಳು ಬೇರೆ ಬೇರೆಯಲ್ಲ ಅಂತ ಅನ್ನಿಸುತ್ತಿದೆ. ಹಿತ್ತಲಿನ ಮೂಲೆಯಲ್ಲಿ ಯಾರ ದೇಖರೇಖಿಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಅರಳಿಕೊಂಡ ಸುಮಗಳು ತಮ್ಮ ಪರಿಮಳದ ಮೂಲಕವಷ್ಟೇ ಇಡೀ ಜಗತ್ತನ್ನ ವ್ಯಾಪಿಸಿಕೊಳ್ಳುತ್ತದೆ. ಕವಿತೆಯೂ ಕೂಡ ಅಷ್ಟೇ ತಾನೇ? . ಇಲ್ಲದಿದ್ದರೆ ಯಾವುದೋ ಹಳ್ಳಿ ಮೂಲೆಯಲ್ಲಿರುವ ನಾನು ಮತ್ಯಾವುದೋ...

Follow

Get every new post on this blog delivered to your Inbox.

Join other followers: