ಏಕಾಂಗಿ ಬದುಕು -2: ಏಕಾಂಗಿಯ ಬದುಕಲ್ಲಿ ಕಬ್ಬ ತಂದ ಹಬ್ಬ
ಯಾವುದಾರೂ ಮಾಯೆಯೊಮ್ಮೆ ಆವರಿಸಿತೆಂದರೆ ಅದರಿಂದ ಬಿಡಿಸಿಕೊಳ್ಳುವುದೇ ಕಷ್ಟ. ಅದೂ ಎಂಥಾ ಮಾಯೆ ನನ್ನ ಆವರಿಸಿದ್ದು? ಬರೆಹದ ಮಾಯೆ ರೀ ……ಬರೆಹ. ಇದು ಎಲ್ಲರನ್ನೂ ಆವರಿಸುವುದಿಲ್ಲ. ಕೆಲವರನ್ನು ಮಾತ್ರ ಆವರಿಸುತ್ತದೆ ಅಲ್ಲವೇ. ನೋಡಿದ್ದು, ಕೇಳಿದ್ದು,ಕಲ್ಪಿಸಿದ್ದು, ಕಲ್ಪನೆಗೂ ಮೀರಿದ್ದು , ತೋಚಿದ್ದು, ಗೀಚಿದ್ದು, ಅನುಭವಿಸಿದ್ದು, ಕಲಿತದ್ದು, ಕಲಿಯ ಹೊರಟಿದ್ದು, ಕಲಿವಿನ...
ನಿಮ್ಮ ಅನಿಸಿಕೆಗಳು…