ಲಹರಿ

  • ಲಹರಿ

    ಹೀಗೊಂದು‌ ಉದ್ಯೋಗ ಪರ್ವ…

    ಹತ್ತಾರು ವರ್ಷಗಳು ಮಹಾನಗರಿಗಳಲ್ಲಿಯೇ ಪ್ರಾಯೋಗಿಕ ಹಾಗೂ ಎತ್ತಂಗಡಿ ಯೋಜನೆಗಳಡಿಯಲ್ಲಿ(!) ವಲಸೆ ಹಕ್ಕಿಯಂತೆ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ಬಡಪಾಯಿಗೆ ದಾರಿ ತಪ್ಪಿದ…

  • ಲಹರಿ

    ಗಂಗೋತ್ರಿಯ ಕಾಫಿ

    ಮೈಸೂರಿನ ಮಾನಸ ಗಂಗೋತ್ರಿಗೆ ಕಾರ್ಯ ನಿಮಿತ್ತ ಹೋದಾಗೆಲ್ಲ ನಮ್ಮ ಆಪದ್ಭಾಂದವ ಎಂದರೆ ಕ್ಯಾಂಪಸ್ ನಲ್ಲಿರುವ ರೌಂಡ್ ಕ್ಯಾಂಟೀನ್. ಇಪ್ಪತ್ತು ವರ್ಷಗಳ…

  • ಲಹರಿ

    ಹೊಸವರ್ಷದ ಕ್ಯಾಲೆಂಡರ್ ಸಿಕ್ಕಿತಾ?

    ಹಾಂ.!.ಮತ್ತೊಮ್ಮೆ ಬಂದಿತು …ಹೊಸ ವರುಷ.!!.ಕ್ರಿಸ್ತಶಕೆಯಲ್ಲಿ ಜನವರಿ 1 ಹೊಸ ವರುಷ..! ಆದರೆ ಮುಂದೆ ಬರಲಿದೆಯಲ್ಲಾ ನಮ್ಮ ಚಾಂದ್ರಮಾನ, ಸೌರಮಾನ ಯುಗಾದಿಗಳು..ಹಿಂದು…

  • ಲಹರಿ

    ಒಂದು ಹಾವಿನ ಕಥೆ..

    ಹಾವೆಂದರೆ ಯಾರಿಗಾದರೂ ಹೆದರಿಕೆ.   ನಾಗರಹಾವೆಂದರೆ ಒಂದು ಪಾಲು ಹೆಚ್ಚೇ. ಕಾಳಿಂಗ ಸರ್ಪ ಅಷ್ಟಾಗಿ ಕಾಣ ಸಿಗದು  ಜನನಿಬಿಡ ವಲಯಗಳಲ್ಲಿ. ಅದೊಂದು ಬೇಸಿಗೆ. ಮಕ್ಕಳಿಗೆ ರಜೆ ಬಾ ಊರಿಗೆ ಎಂದರು ಅಜ್ಜಿ. ಸರಿಯೆಂದು ಹೋಗಿದ್ದೆವು. ಮಕ್ಕಳ ಆಟ. ಹುಲ್ಲಿನ ಬಣವೆಯಲ್ಲಿ ಆಡುವ ಹುಚ್ಚು ನಮಗೆ. ನಮಗೆಲ್ಲಿ ಸಿಗಬೇಕು ಅದೆಲ್ಲಾ ಪೇಟೆಯಲ್ಲಿ. ಮನೆಯ ಹಿತ್ತಲೇ ಕಣ. ಕಣದಲ್ಲಿ 2-3 ಬಣವೆಗಳು  ಇರುತ್ತಿದ್ದವು. ಮನೆ ಮತ್ತು ಬಣವೆಯ ನಡುವೆ 200 ಅಡಿ ಖಾಲಿ ಜಾಗ. ಹುಲ್ಲಿನ ಸೋಂಕು ನವೆ ಆಡಬೇಡಿ ಹುಲ್ಲಿನಲ್ಲಿ ಅಂದರೆ ಕೇಳುವವರಾರು. ಆಡಿದ್ದೆ ಆಟ,ಅಡಗಿದ್ದೇ ಅಡಗಿದ್ದು ,ಹುಲ್ಲು ಹೊದ್ದು.…

  • ಲಹರಿ

    ಚಿಕನ್ ಕಸೂತಿ ಕಲೆ

    ಇಂಗ್ಲಿಷ್ ನಲ್ಲಿ ಚಿಕನ್ ಎಂದಾಕ್ಷಣ ನೆನಪಾಗುವುದು ಕೋಳಿ. ಆದರೆ ಇದು ಹಿಂದಿ ಭಾಷೆಯ ಚಿಕನ್ ! ಜವುಳಿ ಅಂಗಡಿಗಳಲ್ಲಿ ಅಥವಾ…

  • ಲಹರಿ

    ಮರಳಿ ಬಾ ಮಾರ್ಜಾಲವೇ..

    ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು  ಹೈನುಗಾರಿಕೆಗಾಗಿ  ಜಾನುವಾರುಗಳನ್ನೂ,  ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ,…