ಲಹರಿ

  • ಲಹರಿ

    ಯಾರಿವನು ಅಪರಿಚಿತ?

    ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ…

  • ಲಹರಿ

    ವಾಸನೆ ಒಂದು ಚಿಂತನೆ

    2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ…

  • ಲಹರಿ

    ಸುಂದರಿ ಎಂದರೆ ಯಾರು…

     ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು…

  • ಲಹರಿ

    ಜೈ ಬದರಿವಿಶಾಲ್

    ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ…

  • ಲಹರಿ

    ನೆನಪಿನ ಡಬ್ಬಿ

    “ಜಾತಸ್ಯ ಮರಣಂ ಧ್ರುವಂ….”  ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ…

  • ಲಹರಿ

    ಸ್ಮಾರ್ಟ್ ಫೋನಾಯಣ…

    ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು,…