ಕನ್ನಡದ ಮಾಸಕ್ಕೆ ಕನ್ನಡಿಗಳಂತರಂಗದ ಬಿಚ್ಚುನುಡಿಗಳ ತಿದಿಗಳು…..
ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು. “ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು. ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ...
ನಿಮ್ಮ ಅನಿಸಿಕೆಗಳು…