ಹೇಗೆ ಮರೆತೇನು ಆ ಸುದಿನ
ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ ! ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ ! ಕೊರಳನೊಡ್ಡಿದೆ…
ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ ! ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ ! ಕೊರಳನೊಡ್ಡಿದೆ…
ಚೂಪು ಪರ್ಣಗಳ ಹೊತ್ತು ಪುಟ್ಟ ಗಿಡ ನಲಿದಿರಲು ವೇಗದಿಂದಲಿ ಬೆಳೆದು ನಭದೆಡೆಗೆ ಸಾಗಿರಲು ಹಿಂಡು ಹಿಂಡಾಗಿಯೆ ವನದಲ್ಲಿ ಕಾಣಿಸಲು ಸದುಪಯೋಗದ…
ನಡೆಯುತ್ತಲೇ ಇದ್ದೇನೆ ಬೆಳಗಿನಿಂದ ನಡು ಹಗಲು ದಾಟಿದೆ ಸೂರ್ಯ ಕೊಂಚ ವಾಲಿದ್ದಾನೆ ಈಗ. ದಾಟುತ್ತ ಬಂದಿರುವೆ ಹೂವಿನ ದಾರಿಗಳನ್ನು ಬೆಂಕಿಯ ಬೆಟ್ಟಗಳನ್ನು ಏರನ್ನು ಇಳಿಜಾರನ್ನು ಮುಂದಿನ ದಾರಿಯಲ್ಲಿ ಇದ್ದೀತು ಏನು ಇರಬಹುದೇ ಬಣ್ಣದ ಹಬ್ಬ – ಗಂಧದದೌತಣಗಳು (ಸದ್ಯ! ಕನಸಿಗಿಲ್ಲ ಸುಂಕ !) ನಡೆಯುವೆ- ಮುಗಿಲೋಳಿಯಲ್ಲಿ ಕಣ್ಣ ನೆಟ್ಟು ಖಾತ್ರಿ- ಈ ಪಯಣ ಮುಗಿಯುತ್ತದೆ ಸಂಜೆಯಲ್ಲಿ, ಪಡುವಣದಲ್ಲಿ…
ಎಲ್ಲೋ ಚದುರಿವೆ ಮೋಡಗಳೆಲ್ಲಾ…! ಸುರಿಸಲೆ ಇಲ್ಲಾ ಮಳೆಹನಿಯಾ…!! ಏಕೋ ಏನೋ ತಣಿಸಲೆ ಇಲ್ಲಾ….! ಬಾಯಾರಿದಯೀ ಭುವಿ ತೃಷೆಯಾ… !! ದಿನವಿಡಿ …
ನಾನು ಬತ್ತಿ ನನ್ನವಳು ಪಣತೆ ಪ್ರೀತಿ ತುಂಬಿದ ಎಣ್ಣೆ ನಿರಂತರ ಸುಖ ಸಂತೋಷದ ಬೆಳಕು ಬೀರುವ ನಂದಾದೀಪ!! ನಮಗೆ ನಿತ್ಯವು…
ಪ್ರತಿ ಕ್ಷಣ ಜೇನು ತುಪ್ಪದಲ್ಲಿ ಮುಳುಗಿಸಿ ಮಾತನ್ನು ಚಪ್ಪರಿಸಬೇಕು ಜೀವನವನ್ನು ನಿರಂತರ ಓಂಕಾರ ಶಬ್ದದಿಂದ ತಣಿಸಬೇಕು ಪ್ರತಿ ಒಬ್ಬರೂ ನಿನ್ನನ್ನು…
ನಿರಾಸೆ ನಿಶೆಯದು ಓಡಿ ಬಂತು ಆಸೆಯ ಬೆಳಕು ಮನಕೆ ಮುದ ತಾ ನೀಡಿ ಸಂಭ್ರಮದ ಮೆಲುಕು ಅಭ್ಯಂಜನದ ಪರಿಯ ತಿಳಿಯೆ…
ಕಸ್ತೂರಿ ಕನ್ನಡ ನಮ್ಮದು ಸಂಪಿಗೆ ಕಂಪ ಸೂಸುವ ಕನ್ನಡ… ಮನೆ ಮಗುವಿನ ತೊದಲು ನುಡಿ ಕನ್ನಡ ಅಮ್ಮ ಕಲಿಸಿದ ವರ್ಣಮಾಲೆ ಕನ್ನಡ…
. ಅನನ್ಯ ಭಕ್ತಿಯಿ಼ಂದ ಮಾಲಿಂಗನ ಬಳ್ಳಿಯಿಂದ ಅಲಂಕರಿಸಿದ ಗಂಗೆಯನು ಪೂಜಿಸಿ, ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ,. ಅಮ್ಮ/ಅಜ್ಜಿಯರ ಅಮೃತ…
ಎನ್ನ ತೋಟದಲರಳಿ ನಗುತಿರುವ ಸುಮವೊಂದು….. ಎಲ್ಲ ಕಣ್ಣಿಗು ಮುದವ ನೀಡುತಿಹುದು………. ! ಎನ್ನ ನೋಟದಲಿರುವ ಪ್ರೀತಿ-ಮಮತೆಯನರಿತು… ಅಕ್ಕರೆಯಲೆನ್ನೊಡನೆ ಸ್ನೇಹ ಬೆಸೆದಿಹುದೂ…….!!…