ಜೀವನ
ಪ್ರತಿ ಕ್ಷಣ
ಜೇನು ತುಪ್ಪದಲ್ಲಿ ಮುಳುಗಿಸಿ
ಮಾತನ್ನು ಚಪ್ಪರಿಸಬೇಕು
ಜೀವನವನ್ನು ನಿರಂತರ
ಓಂಕಾರ ಶಬ್ದದಿಂದ
ತಣಿಸಬೇಕು
ಪ್ರತಿ ಒಬ್ಬರೂ
ನಿನ್ನನ್ನು ನಿನ್ನ ಮಾತನ್ನು
ಮೆಚ್ಚಬೇಕು
ನೋವು ದುಃಖವನ್ನು
ಕೂಡಲೇ ಮರೆಯಬೇಕು
ಯಾವಾಗ ಯಾವ ಕೆಲಸ
ಪಡೆಯಬೇಕೋ…..
ಅದನ್ನು ಕಾಲಕ್ಕೆ ಬಿಡಬೇಕು
ಸಮಯವನ್ನು ಲೋಕವನ್ನು
ಹೆಚ್ಚು ದೀಕ್ಷೆ ಆಸಕ್ತಿಯಿಂದ
ಶೋಧಿಸಬೇಕು
ಆಗಾಗ ಯೋಚನೆಗಳು
ನವ್ಯತೆಯಿಂದ ಕೂಡಿ
ಬೀಜವಾಗಿ ಮನದಲ್ಲಿ
ಅಂಕುರಿಸಬೇಕು
ಅದೇ ನವ ಜೀವನ.
.
ಜೇನು ತುಪ್ಪದಲ್ಲಿ ಮುಳುಗಿಸಿ
ಮಾತನ್ನು ಚಪ್ಪರಿಸಬೇಕು
ಜೀವನವನ್ನು ನಿರಂತರ
ಓಂಕಾರ ಶಬ್ದದಿಂದ
ತಣಿಸಬೇಕು
ಪ್ರತಿ ಒಬ್ಬರೂ
ನಿನ್ನನ್ನು ನಿನ್ನ ಮಾತನ್ನು
ಮೆಚ್ಚಬೇಕು
ನೋವು ದುಃಖವನ್ನು
ಕೂಡಲೇ ಮರೆಯಬೇಕು
ಯಾವಾಗ ಯಾವ ಕೆಲಸ
ಪಡೆಯಬೇಕೋ…..
ಅದನ್ನು ಕಾಲಕ್ಕೆ ಬಿಡಬೇಕು
ಸಮಯವನ್ನು ಲೋಕವನ್ನು
ಹೆಚ್ಚು ದೀಕ್ಷೆ ಆಸಕ್ತಿಯಿಂದ
ಶೋಧಿಸಬೇಕು
ಆಗಾಗ ಯೋಚನೆಗಳು
ನವ್ಯತೆಯಿಂದ ಕೂಡಿ
ಬೀಜವಾಗಿ ಮನದಲ್ಲಿ
ಅಂಕುರಿಸಬೇಕು
ಅದೇ ನವ ಜೀವನ.
.
-ಪ್ರಭಾಶಾಸ್ತ್ರಿ ಜೋಶ್ಯುಳ,ಮೈಸೂರು.
.