Author: K.B. Veeralinganagoudra, kumaragouda99@gmail.com

4

‘ಸುರಗಿ’ಯ ಪರಿಮಳ ನಿತ್ಯ ನೂತನ..!

Share Button

  ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ...

4

ಗ್ರಾಮೀಣ ಸೊಗಡು ಸಂಸ್ಕೃತಿ ಕ್ಷೀಣಿಸುತ್ತಿದೆ..!

Share Button

    ವಿಚಿತ್ರ ಬೆಳವಣಿಗೆ ಏನೆಂದರೆ ನನ್ನ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈಗೀಗ ಚಹಾದ ಅಂಗಡಿಗಳಿಗಿಂತ ಚಿಕನ್, ಫಿಶ್, ಎಗ್‌ಪಕೊಡಾ, ಎಗ್‌ರೈಸ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ಇವು ಊರಿನ ಮುಖ್ಯರಸ್ತೆಯ ಎಡಬಲದಲ್ಲಿ ಗರಿಗೆದರಿ ನಿಲ್ಲುತ್ತವೆ. ಇನ್ನೊಂದಡೆ ಊರ ಹೊರವಲಯದಲ್ಲಿ ನಸುಗೆಂಪಿನ ಬೆಳಕಿನಲಿ ಮಾಂಸಹಾರಿ (ಸಾವಜಿ) ಹೊಟೆಲ್‌ಗಳು...

1

ಚಪ್ಪಲಿ ಮತ್ತು ನಾನು..!

Share Button

    ಜೊತೆಯಾಗಿಯೇ ಹುಟ್ಟಿ ಜೊತೆಯಾಗಿಯೇ ಅಗಲುವ ನೀವು ಅದಲು;ಬದಲಾಗದೆ ಸದಾ ಎಡ ಬಲದಲ್ಲಿಯೇ ಮುನ್ನೆಡೆಯುವಿರಿ ನಾವು ಎಡಬಲ ಕುಳಿತೆ ಜೊತೆಯಾದೆವು ತಡ ಮಾಡದೆ ಅದಲು;ಬದಲಾದೆವು ಸದ್ಯ ನನ್ನವಳಿಗೀಗ ನಾನೇ ಎಡ…!   ನಮ್ಮನು ಪುಟ್ಟ ಮಗುವಿನಂತೆ ನಿಮ್ಮ ಹೆಗಲಿಗೇರಿಸಿಕೊಂಡು ಎಲ್ಲಡೆ ಸುತ್ತಿ ಕಲ್ಲು ಮುಳ್ಳುಗಳನ ನೀವೇ...

1

ಸ್ವಚ್ಚ ಭಾರತ ಅಭಿಯಾನ..!

Share Button

  ತ್ಯಾಗದ ಸಂಕೇತವಾಗಿದ್ದ ಅರೆಬೆತ್ತಲೆಯ ಗಾಂಧಿ, ಸಂಪ್ರದಾಯ ಮುರಿದು ಕಟ್ಟಲು ಸೂಟು, ಬೂಟು, ಟೈ ಕಟ್ಟಿಕೊಂಡ ಅಂಬೇಡ್ಕರ್ ಇರ್ವರೂ ನನ್ನೊಳಗೆ ನಿತ್ಯ ಆಡಳಿತ ಮತ್ತು ವಿರೋಧ ಪಕ್ಷವಾಗಿ ಹೊಡೆದಾಡುತ್ತಾ ಹೊಸ ಹೊಳುಹುಗಳನ್ನು ಹುಟ್ಟು ಹಾಕಿ ಗಟ್ಟಿಗೊಳಿಸುತ್ತಿದ್ದಾರೆ. ಆದರೆ.. ವಿರೋಧ ಪಕ್ಷವೇ (ಅಂಬೇಡ್ಕರ) ಇಲ್ಲದ ಇಂದಿನ ಆಡಳಿತ ಪಕ್ಷದಲಿ...

1

ದೇಹದಾನಕೆ ಮೂರು ಕಾರಣಗಳು..!

Share Button

        1 ಸಾವಿರಾರು ಚಿಂತೆಗಳು ಚಿತೆಯ ರೂಪತಾಳಿ ಸುಟ್ಟಿವೆ ಎನ್ನ ಜೀವವ..!! ಸತ್ತಮೇಲೂ ಮತ್ತೆ ಸುಡುವ ಆ ಹಾಳು ಸುಡುಗಾಡಿನ ಸಮೀಪ ಸುಳಿಯದಿರಲೆಂದು..!                    2 ಕಣ್ಣಿಗೆ ಮಣ್ಣೆರಚಿ ಮೋಸ ಮಾಡುವವರು...

4

ಮಣ್ಣಿನ ಮಕ್ಕಳ ಮೌನದ ಪ್ರಶ್ನೆಗಳಿಗೆ ಉತ್ತರಿಸುವವರಾರು..?

Share Button

ಇಂದು ಪ್ರೌಢಾವಸ್ಥೆಗೆ ಬಂದಿರುವ ಯಾವುದಾದರೂ ಒಂದು ಶಾಲಾ, ಕಾಲೇಜು ಕೋಣೆಗೆ ಹೋಗಿ, ವಿದ್ಯಾರ್ಥಿಗಳೆ ನಿಮ್ಮ ಮುಂದಿನ ಗುರಿ ಎನು? ಅಂತಾ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರಗಳು ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ಉದ್ಯೋಗಿ, ನ್ಯಾಯವಾದಿ, ಜಿಲ್ಲಾಧಿಕಾರಿ, ಪೋಲಿಸ ಅಧಿಕಾರಿ ಹೀಗೆ ತಾವು ಕಟ್ಟಿಕೊಂಡಿರುವ ನೂರಾರು ಕನಸುಗಳ ಬುತ್ತಿಯನ್ನು ನಮ್ಮೆದಿರು...

0

ಕೊಪ್ಪಳದ ಸಮ್ಮೇಳನ ನಿಜಕ್ಕೂ ಅವಿಸ್ಮರಣೀಯ..!

Share Button

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ನಾವು ವಾಸ್ತವಿಕವಾಗಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ ಸಂಗತಿ ಏನೆಂದರೆ, ಸರಕಾರಿ...

4

ಅವಳು ಮಳೆಯಾಗಲಿ ನಾನು ಇಳೆಯಾಗುವೆ..!

Share Button

  ಅದೊಂದು ದಿನ ನನ್ನ ಗೆಳತಿ ನಾ.ಡಿಸೋಜರವರು ಬರೆದ ಎರಡು ಕಾದಂಬರಿಗಳನ್ನು  (ಮುಖವಾಡ ಮತ್ತು ಮುಳುಗಡೆ) ತಂದು ಕೊಟ್ಟು ‘ಗೆಳಯಾ, ನೀನು ಆದಷ್ಟು ಬೇಗ  ಈ ಎರಡೂ ಪುಸ್ತಕಗಳನ್ನು ಓದಬೇಕೆಂದು ಹೇಳಿ ಹೋದಳು.’  ಗೆಳತಿಯ ಆಶಯವನ್ನು ಆದೇಶವೆಂದು ಭಾವಿಸಿ ‘ಮುಳುಗಡೆ’ಯನ್ನೆ ಮೊದಲು ಓದಲು ಕೈಗೆತ್ತಿಕೊಂಡೆ,  ಕಾರಣ ಆಲಮಟ್ಟಿ ಆಣೆಕಟ್ಟಿನ...

2

ನಿತ್ಯ ಪಲ್ಲಕ್ಕಿಯಲ್ಲಿ ನನ್ನ ಮೆರವಣಿಗೆ..!

Share Button

ತುಂಬಾ ಓದಿಕೊಂಡವಳೆಂಬ ಭಾವನೆಯಿಂದ ನಾನೊಂದು ದಿನ ಓರ್ವ ಮಹಿಳಾ ಕವಯತ್ರಿಯ ಮನೆಯ ಕದವ ತಟ್ಟಿದೆ, ನಿರೀಕ್ಷೆಯಂತೆ ನನ್ನನ್ನು ಸ್ವಾಗತಿಸಿಕೊಂಡು ತುಂಬಾ ಆತ್ಮಿಯರಾಗಿ ಮಾತನಾಡಿದರು. ನಾನೂ ಒರ್ವ ಕವಿಯಾಗಬೇಕೆಂಬ ಹಂಬಲದಿಂದ ಆಗಾಗ ಆ ಕವಯತ್ರಿಯ ಮನೆಗೆ ಎಡತಾಕುತ್ತಿದ್ದೆ. ಅದೊಂದು ದಿನ ಕವಯತ್ರಿ ನನಗೆ ಪೋನ ಮಾಡಿ ಅರ್ಜಂಟ್ ನಮ್ಮ...

2

‘ಬಸೂ’ ಪರಿಚಯಿಸಿದ ಹೊಸ ಲೋಕ..

Share Button

ಕಳೆದ 1998-99 ರಲ್ಲಿ ನಾನೊಂದು ಪುಟ್ಟ ಪತ್ರಿಕೆ(ಮಹಾಕೂಟ)ಯನ್ನು ಬಾದಾಮಿಯಿಂದ ಹುಟ್ಟು ಹಾಕಿದೆ. ನನ್ನ ಇನ್ನೊರ್ವ ಹಿರಿಯ ಗೆಳಯ ಎಂ.ಎಂ.ಬಸಯ್ಯನಿಂದ ‘ಬಸೂ’ (ಬಸವರಾಜ ಸೂಳಿಭಾವಿ) ಅವರ ಸಂಪರ್ಕವಾಯಿತು. ಆಗ ಬಸೂ ಸಾರಥ್ಯದಲ್ಲಿ ಗದಗ ನಗರದಿಂದ ಪ್ರಕಟವಾಗುವ ‘ಲಡಾಯಿ’ ಪತ್ರಿಕೆ ನಮ್ಮ ಉತ್ತರ ಕರ್ನಾಟಕದಲ್ಲಿಯೇ ಬಲು ಜನಪ್ರಿಯವಾಗಿತ್ತು. ಅವರ ಹೋರಾಟದ...

Follow

Get every new post on this blog delivered to your Inbox.

Join other followers: