ಮಳೆಯೆಂದರೆ…….
ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ…
ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ…
ಚೆಂದಕ್ಕೊಂದು ಮಲ್ಲಿಗೆ ಗಿಡಜಾಗ ಇರುವಲ್ಲಿ ನೆಟ್ಟು ಬಿಡೋಣಸುಮ್ಮನೆ ಹಸಿರು ಹೆಚ್ಚಿಚಿಗುರಿತು ಮತ್ತೆ ಮತ್ತೆಕಾಲದಲ್ಲೊಮ್ಮೆ ಹೂ ಬಿಟ್ಟುನಗುತಾ ನಿಂತು ಕರೆದೀತು ಸುಮ್ಮನೇ…
ನಕ್ಕ ನಗುವೊಳುಬಿಂಬ ಸಂಬಂಧಮಾತಿನಷ್ಟೇ ಆಪ್ತನಗುವ ಅನುಬಂಧ ಸಣ್ಣ ಪರಿಚಯಮುಗ್ಧ ಹೃದಯಕ್ಕೆಪಾತ್ರ ಪರಿಭಾಷೆಮನದ ಮೌನಕ್ಕೆ ಉಳಿವ ಸ್ವಾನುಭವಪ್ರಖರ ಬೆಳಕುನಗುವ ಅಲೆಗಳಕುಣಿತ ಚುರುಕು…
ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ…
ಎಷ್ಟು ಗುರುತುಗಳು ನಮ್ಮವುಹೆಜ್ಜೆಯೊಂದನ್ನು ಬಿಟ್ಟುಎಷ್ಟು ಮಾತುಗಳು ನಮ್ಮವುಮನಸು ಕಟ್ಟಿದ್ದನ್ನು ಬಿಟ್ಟು ಕಳೆದಿದ್ದು ಎಷ್ಟು ದಿನಭುವಿಯ ಮಣ್ಣೊಳಗೆಉಳಿದದ್ದು ಎಷ್ಟು ಕನಸುನಮ್ಮ ಕಣ್ಣೊಳಗೆ…
ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ…
ನೋವಿಗೂ ನಗುವಿಗೂಎಷ್ಟು ಅಂತರಪ್ರೀತಿ ಅರಿವು ಹಂಚಿದಷ್ಟುಬಾಳು ಸುಂದರ ನವ್ಯ ನಲಿವು ಒಲಿದ ಒಲವುಬಾಳ ಗೆಲುವಿಗೆನಾಳೆ ದಿನವ ಸದಾ ನೆನೆವಮೌನ ಚೆಲುವಿಗೆ…
ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ…