ಎಲ್ಲರೊಳು ಇದೆ ಕವನ
ಬರೆಯುವ ಕೈಗಳಿಗೆ ಬಿಡುವಿಲ್ಲಬಿಡುವಿರುವ ಕೈಗಳು ಬರೆಯೋಲ್ಲಎಂದು ಅಂದುಕೊಂಡರೆಅದು ಸರಿಯಲ್ಲದ ತನಇರುವ ಸಮಯದಲಿಮನದೊಳನಿಸದನುತಿಳಿಯ ಭಾವದಲಿಬಿಳಿಯ ಹಾಳೆಯಲ್ಲಿಗೀಚಿದರದುವೆ ಕವನ. ಹೂವಿಗದು ಮಾತ್ರವೇಘಮನ ?ಊರ ಜಾತ್ರೆಯಲಿತೇರನೆಳೆಯುತಿರೆಘಮ ಘಮಿಸುವುದಿಲ್ಲವೇಜವನ?ಒಣಗಿದ ಒಡಲ ಬಾವಿಗಳಮುಚ್ಚಿಹ ಜಲದಕಣ್ಣುಗಳತೆರೆದು ಹರಿಸಬಹುದಲ್ಲವೆಜೀವ ಸೆಲೆಯನ್ನ! ಯಾರೂ ಅರಿಯದ್ದುಅದೇನಲ್ಲ ಈ ಜೀವನಬೆಳೆವ ಹಾದಿಯಲಿಪಡೆದ ಅನುಭವಗಳನ್ನಅಕ್ಷರದ ಅರ್ಥಗಳಸಾಲುಗಳ ಮಾಡಿದರದುವೆಕವನ ಹೇಗೆಂದರೆ ಹೂವಿಗದುಮಾತ್ರವೇ ಘಮನ ?ಊರಿನ...
ನಿಮ್ಮ ಅನಿಸಿಕೆಗಳು…