Author: Padma Anand

10

ಜಾಗತಿಕ ದೀಪಾವಳಿ

Share Button

ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್‌ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು,...

13

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ

Share Button

ನಮ್ಮ ಭಾರತ ದೇಶ ವಿಶ್ವಕ್ಕೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಯೋಗಾಭ್ಯಾಸವೂ ಒಂದು. ಯೋಗಾಸನಗಳಿಗೆ ಭಾರತ ತವರೂರಾದರೂ ಅದಕ್ಕೆ ವಿಶ್ವ ಮಾನ್ಯತೆ ಲಭಿಸಿದ್ದು ಎಂಟು ವರುಷಗಳ ಹಿಂದೆ ಮಾತ್ರ.  ಭಾರತೀಯ ಪುರಾಣ ಪುರುಷರು ಯೋಗಾಭ್ಯಾಸದಿಂದ ಮನಸ್ಸು ಮತ್ತು ದೇಹಗಳ ಮೇಲೆ ನಿಗ್ರಹವನ್ನು ಸಾಧಿಸಿದ್ದರು ಎಂಬುದು ಪುರಾಣದ ಮಾತಾಯಿತು.  ಆಧುನಿಕ...

7

ಚಟ ಎಂಬ ವಿಷ

Share Button

ನಾಲ್ಕಾರು ವರುಷಗಳ ನಂತರ ಭೇಟಿಯಾದ ಗೆಳತಿಯರಾದ ವೈದೇಹಿ ಮತ್ತು ಶಾರದೆಯರು ಊಟ ಮುಗಿಸಿ ಉಂಡ ಬಾಯಿಗೆ ಒಗ್ಗರಣೆ ಎಂಬಂತೆ ಖಾರದ ಕಡ್ಲೇಕಾಯಿ ಬೀಜವನ್ನು ಬಾಯಿಗೆಸೆದುಕೊಳ್ಳುತ್ತಾ ಟಿವಿಯ ಮುಂದೆ ಕುಳಿತಿದ್ದಾಗ, ಟಿವಿಯ ನ್ಯೂಸ್‌ ಚಾನ್ನೆಲ್ಲಿನಲ್ಲಿ ಸುದ್ದಿ ಬಿತ್ತರಗೊಳ್ಳುತಿತ್ತು.  –“ಮೇ ತಿಂಗಳ 31ನೇ ತಾರೀಳು ವಿಶ್ವ  ತಂಬಾಕು ನಿಷೇಧದ ದಿನವಾದ...

16

“ಮಾವೆಂಬ ಭಾವ”

Share Button

ಹಣ್ಣುಗಳ ರಾಜ ಮಾವು ಎಂದು ಹೇಳಲ್ಪಡುವ ರುಚಿಕಟ್ಟಾದ ಮಾವಿನ ಹಣ್ಣಿನ ಕಾಲ ಈಗ. ವರ್ಷಕ್ಕೆ ಎರಡೋ, ಮೂರೋ ತಿಂಗಳು ಸಿಗುವ ಈ ಹಣ್ಣಿನ ರುಚಿಯ ಹೇಗೆ ಬಣ್ಣಿಸಲಿ? ಮಾವಿನ ಹಣ್ಣು ಇರುವುದು ಅದನ್ನು ತಿಂದು ರುಚಿಯನ್ನು ಆಸ್ವಾದಿಸಲು ಎಂದು, ಅದನ್ನು ಬಣ್ಣಿಸುವುದಕ್ಕಲ್ಲಾ ಎನ್ನುತ್ತೀರಾ….., ಹೌದೌದು, ನೀವು ಹೇಳುವುದು...

14

ನಾಮಕರಣ

Share Button

ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್‌ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್‌ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್‌...

12

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 5

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು)ಹಿಂದೆ ಇದ್ದ ನಮ್ಮ ಗುಂಪಿನ ಮಿಕ್ಕ ಸದಸ್ಯರೆಲ್ಲಾ ಎಲ್ಲಿ? – ನಾನು ಕೇಳಿದೆ. ಇಲ್ಲಾ ಅಮ್ಮ, ಅವರಿಗೆಲ್ಲಾ ಆಮ್ಲಜನಕದ ಕೊರತೆಯಾಯಿತು, ಹಾಗಾಗಿ ಆಂಬ್ಯುಲೆನ್ಸ್ ಕರೆಸಿ, ಅವರು ಏಳೂ ಜನರನ್ನು ಕಳುಹಿಸಿಕೊಟ್ಟೆವು. ಮುಂದೆ ನಡೆದು ತಲುಪಿದವರನ್ನು ಬಿಟ್ಟರೆ ಈಗ ನಾವುಗಳು ಐದು ಜನ ಅಷ್ಟೆ...

7

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 4

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ ಕೆಲವೇ ಅಗತ್ಯ ವಸ್ತುಗಳನ್ನೂ ¸ ಸಹ ಹೊರಲಾಗದು ಎಂದು ಗೊತ್ತಿದ್ದರಿಂದ, ಅಂದರೆ ಮುಂಚೆಯೇ ಟ್ರಾವಲ್ಸ್ ನವರು ತಿಳಿಸಿದ್ದರಿಂದ, ನೇಮಿಸಿಕೊಂಡಿದ್ದ ಶರ್ಪಾ ಸಹ ನನ್ನ ನಡಿಗೆಯ ನಿಧಾನಕ್ಕೆ...

8

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 3

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಶರ್ಪಾ ಅವರು ಬಂದು, – ಹೋಗುತ್ತಾ, ಹೊಗುತ್ತಾ ನಾವುಗಳು ಎತ್ತರಕ್ಕೆ ಹೋಗುವುದರಿಂದ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ದಯವಿಟ್ಟು ಯಾರೂ ಯಾರಿಗೂ ಕಾಯಬೇಡಿ. ನಿಮ್ಮ ನಿಮ್ಮ ಪಾಡಿಗೆ ನೀವು, ನೀವು ಹೋಗುತ್ತಾ ಇರಿ. ನಮ್ಮ ಗುಂಪಿನ ಮುಂದೆ ನಮ್ಮವರಲ್ಲಿ ಒಬ್ಬರು ಇರುತ್ತಾರೆ,...

17

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 2

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮಾರನೆಯ ದಿನ ಬೆಳಗ್ಗೆಯೇ ತಿಂಡಿ ತಿಂದು, ನೇಪಾಳದ ಎರಡು ಬಸ್ಸುಗಳಲ್ಲಿ ಎಲ್ಲರೂ ಜೈ ಭೊಲೇನಾಥ್, ಓಂ ನಮಃ ಶಿವಾಯ – ಎನ್ನುತ್ತಾ ಪ್ರಯಾಣ ಆರಂಭಿಸಿದಾಗ ಉತ್ಸಾಹ ಪುಟಿಯ ತೊಡಗಿತು. ಅಲ್ಲಿಂದ ಸುಮಾರು 6 – 8 ಗಂಟೆಗಳಷ್ಟು ಪ್ರಯಾಣ ಮಾಡಿ, ಸಂಜೆ...

6

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 1

Share Button

ಮೈಸೂರು ಸಾಹಿತ್ಯ ದಾಸೋಹಿಗಳ,ಸವಿಗನ್ನಡ ಪತ್ರಿಕಾ ಬಳಗದ, ವನಿತಾ ಸದನ ಶಾಲಾ ಬಳಗದ,ಕುಟುಂಬದ ಸದಸ್ಯರ, ಬಂಧುಗಳ, ಸ್ನೇಹಿತರ, ಶುಭ ಹಾರೈಕೆಗಳೊಂದಿಗೆ, 8 – 10 ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು, ಜೂನ್ 7, 2019ರ ಶುಕ್ರವಾರದಂದು ಮೈಸೂರಿನಿಂದ ಬೆಂಗಳೂರಿಗೆ ಹೊರಟಾಗ ಮನದಲ್ಲಿ ಧನ್ಯತಾ ಭಾವ, ಧಾರ್ಮಿಕ ಭಾವ, ಸಂತೋಷ, ಕುತೂಹಲ,...

Follow

Get every new post on this blog delivered to your Inbox.

Join other followers: