Author: K Ramesh

6

ಲೋಕೋಭಿನ್ನರುಚಿಃ

Share Button

ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಲೋಕೋಕ್ತಿ ಬಹಳ ಹಳೆಯದಾದರೂ ಇಂದಿಗೂ ಹಲವಾರು ಕಡೆ ಪ್ರಸ್ತುತ. ಇದರ ಸ್ಥೂಲ ಅರ್ಥ ಬಹಳ ಸ್ಪಷ್ಟ. ಎಲ್ಲಾ ಜನರ, ಸಾಹಿತಿಗಳ, ರಾಜಕಾರಣಿಗಳ, ವಿದ್ಯಾರ್ಥಿಗಳ, ಯೋಚನಾಲಹರಿ ವಿಭಿನ್ನವಾಗಿರುತ್ತದೆ. ಅಷ್ಟೇಕೆ ಇಬ್ಬರು ಒಟ್ಟಿಗೆ ವಾಯುವಿಹಾರಕ್ಕೆ ಹೊರಟರೆ ಯಾವುದೋ ಒಂದು ವಿಷಯಕ್ಕೆ ಪ್ರಾರಂಭವಾದ ಒಂದು ವಾದ,...

9

ಪಾದರಕ್ಷೆಗಳ ಸುತ್ತ

Share Button

ಈ ಲೇಖನದ ಪ್ರಾರಂಭವನ್ನು ಪುರಾಣದ ಎರಡು ಘಟನೆಗಳ ಮೂಲಕ ಪ್ರಸ್ತಾವನೆ ಮಾಡುವುದು ಸೂಕ್ತವೆನಿಸುತ್ತದೆ.ಮೊದಲನೆಯದಾಗಿ ರಾಮಾಯಣದಲ್ಲಿ ದಶರಥನ ಅಣತಿಯಂತೆ ರಾಮ ವನವಾಸ ಪ್ರಾರಂಭ ಮಾಡಿದ್ದಾನೆ. ಇತ್ತ ದಶರಥ ಪುತ್ರ ಶೋಕದಿಂದ ನಿಧನನಾಗುತ್ತಾನೆ. ಅವನಿಗಿದ್ದ ಶಾಪದ ಪರಿಣಾಮವಾಗಿ ಪುತ್ರರಾರೂ ಸಮೀಪ ಇರಲಿಲ್ಲ. ಸುದ್ದಿ ಕೇಳಿ ಭರತ ಬಂದು ಇಲ್ಲಿನ ವಿದ್ಯಾಮಾನವನ್ನು...

7

ವಿದ್ಯುನ್ಮಾನ ತ್ಯಾಜ್ಯಗಳು – ಒಂದು ಚಿಂತನೆ

Share Button

ವಿದ್ಯುನ್ಮಾನ ತ್ಯಾಜ್ಯಗಳ ವಿಶ್ಲೇಷಣೆಗೆ ಮೊದಲು ಇವುಗಳ ಮೂಲದ ಬಗ್ಗೆ ತಿಳಿಯುವುದು ಅವಶ್ಯಕ. ಈ ತ್ಯಾಜ್ಯಗಳು ಪ್ರಧಾನವಾಗಿ ಶೀತಲ ಪೆಟ್ಟಿಗೆ, ಗಣಕಯಂತ್ರ, ದೂರಸಂಪರ್ಕ ಸಾಧನಗಳು, ಗ್ರಾಹಕ ವಿದ್ಯುನ್ಮಾನ ಉಪಕರಣಗಳು, (ಇವುಗಳಲ್ಲಿ ಮೊಬೈಲ್, ಸೋಲಾರ್ ಪರಿಕರಗಳು, ಇಯರ್‌ಫೋನ್, ಟೆಲಿಫೋನ್, ಟೆಲಿವಿಷನ್ ಇತ್ಯಾದಿ), ಎಲ್.ಇ.ಡಿ. ದೀಪಗಳು, ವೆಂಡಿಗ್ ಯಂತ್ರಗಳು ಮೊದಲಾದವು. ಇವುಗಳ...

9

ಪುರಿ ಜಗನ್ನಾಥನ ವಿಸ್ಮಯದ ಸುತ್ತ

Share Button

ಜಗತ್ತಿನ ಹಲವಾರು ಕಡೆ ಅನೇಕ ವಿಸ್ಮಯಗಳು, ಪವಾಡಗಳು ನಡೆಯುತ್ತಿರುತ್ತವೆ. ಆದರೆ ವಿಜ್ಞಾನ ಇವುಗಳಿಗೆ ಸೂಕ್ತ ಕಾರಣಗಳನ್ನಾಗಲೀ, ವಿವರಣೆಗಳನ್ನಾಗಲೀ ನೀಡಲು ವಿಫಲವಾಗಿವೆ ಎಂದೇ ಹೇಳಬೇಕು. ಈ ವಿಸ್ಮಯಗಳಿಗೆ ಪುರಿಜಗನ್ನಾಥನ ದೇಗುಲ ಹೊರತಲ್ಲ. ಪುರಿ ನಗರ ಒರಿಸ್ಸದ ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜಗನ್ನಾಥನ ದೇವಾಲಯಕ್ಕೆ ಶತಶತಮಾನಗಳ ಇತಿಹಾಸವಿದೆ....

5

ಮರುಬಳಕೆ – ಒಂದು ಚಿಂತನೆ

Share Button

ಮರುಬಳಕೆ ಎಂಬ ಕಲ್ಪನೆ ಇಲ್ಲದಿದ್ದರೆ ಬಹುಷಃ ಈ ಜಗತ್ತು ಪೂರ ತಿಪ್ಪೆ ಗುಂಡಿಯಾಗಿ ಮಾನವ ಪರದಾಡಬೇಕಾಗಿತ್ತೇನೋ! ಆ ಮರುಬಳಕೆಯ ಪ್ರಯೋಗ ಇವತ್ತು ನೆನ್ನೆಯದಲ್ಲ. ಶತಮಾನಗಳಿಂದ ನಡೆದು ಬಂದು ಒಂದು ಪದ್ಧತಿಯ ಪ್ರಯೋಗ ಎನ್ನಿ. ಮರುಬಳಕೆಯ ವಿಸ್ತಾರ ಬಹಳ ವಿಶಾಲ. ಇವುಗಳ ಒಂದು ಅವಲೋಕನ ಈ ಚಿಂತನೆಯ ಉದ್ದೀಶ್ಯ....

7

ಕೆರೋಲ್‌ಳ ಕರೋನ ಸಂಭ್ರಮ

Share Button

ಅದೊಂದು ಅಮೆರಿಕದ ಟೆಕ್ಸಾಸ್ ನಗರದ ಸಮೀಪದ ಹಳ್ಳಿ. ಕೆರೋಲ್ ಮತ್ತು ರಾಬರ್ಟ್ ಓರ್ವ ಅನ್ಯೋನ್ಯ ದಂಪತಿಗಳು. ಮದುವೆಯಾಗಿ ಐವತ್ತು ವರ್ಷ ಕಳೆದಿದೆ. ಆರು ಜನ ಮಕ್ಕಳು ಹಾಗೂ ಆರು ಜನ ಮೊಮ್ಮಕ್ಕಳು ಇರುವ ಸಂಸಾರ. ಮಕ್ಕಳೆಲ್ಲ ಬೇರೆ ಕಡೆ ಚದುರಿ ಹೋಗಿದ್ದಾರೆ. ಕೆರೋಲ್ ಹಾಗೂ ರಾಬರ್ಟ್ ಅನ್ಯೋನ್ಯವಾಗಿದ್ದರಷ್ಟೆ....

6

ಮಳೆಯ ಮುನ್ಸೂಚನೆಯ ಸುತ್ತ

Share Button

ಆರು ದಶಕಗಳ ಹಿಂದೆ ನಾನು ಕೊಡಗಿನ ಒಂದು ಸಣ್ಣ ಊರಲ್ಲಿ ಸರಕಾರಿ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿದ್ದ ಬಹುತೇಕ ಮಕ್ಕಳು ರೈತಾಪಿಗಳ ಕುಟುಂಬದವರು. ಜೂನ್ ತಿಂಗಳಲ್ಲಿ ಆ ಮಕ್ಕಳು ಮಳೆಬರುವ ತಾರೀಖನ್ನು ಕರಾರುವಕ್ಕಾಗಿ ಹೇಳುತ್ತಿದ್ದುದು ನಿಜಕ್ಕೂ ವಿಸ್ಮಯಕರ. ಆ ದಿನ ಮಳೆ ಬಂದೇ ಬರುತ್ತಿತ್ತು ಹಾಗೂ...

8

ಸೈಕಲ್ ಮತ್ತು ಕಾರು – ಒಂದು ಆರ್ಥಿಕ ವಿಶ್ಲೇಷಣೆ

Share Button

ಜಗತ್ತಿನ ಎಲ್ಲ ಕಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ, ಹಣದುಬ್ಬರ, ರಸ್ತೆಯಲ್ಲಿ ವಾಹನ ಸಾಂದ್ರತೆ, ಪೆಟ್ರೋಲ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಗಳನ್ನೆಲ್ಲಾ ಗಮನಿಸಿ ಕಾರಿನ ಬದಲು ಸೈಕಲ್‌ನ ಬಳಕೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದಾರೆ. ಸೈಕಲ್ ಸವಾರಿಯಿಂದ ಜನರ ಆರೋಗ್ಯ ಸುಧಾರಿಸಿ ದೇಶದ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಗೆ ಪ್ರಗತಿ...

9

ಮಿಯಾವಾಕಿ – ಒಂದು ಅದ್ಭುತ ವಾಸ್ತವಿಕತೆ

Share Button

ಜಗತ್ತಿನಲ್ಲಿ ಈಗ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಾಲಿನ್ಯ, ತಾಪಮಾನ ಏರಿಕೆ, ಜಲದ ಕೊರತೆ ಇತ್ಯಾದಿ. ಇವೆಲ್ಲವೂ ಮಾನವ ನಿರ್ಮಿತ ಸಮಸ್ಯೆಗಳೆಂದರೆ ಅತಿಶಯೋಕ್ತಿ ಎನಿಸದು. ಕೈಗಾರಿಕಾ ಕ್ರಾಂತಿಯಾದಾಗಲಿಂದ ಜಾಗತಿಕ ತಾಪಮಾನ ಒಂದು ಡಿಗ್ರಿ ಸೆಲೇಶಿಯಸ್‌ನಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ 2040ರ ವೇಳೆಗೆ ಇದು 1.5 ಡಿಗ್ರಿ ಸೆಲೇಶಿಯಸ್...

3

ಅಂಚೆ ಚೀಟಿಯ ಅಧ್ಬುತ ಪ್ರಪಂಚ

Share Button

ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837...

Follow

Get every new post on this blog delivered to your Inbox.

Join other followers: