ಹಾಗೆ ಸುಮ್ಮನೆ ಒಂದು ಶಬ್ದದ ಸುತ್ತ
ಹಂಗು ಎಂಬ ಶಬ್ದವನ್ನು ತೆಕ್ಕೊಳ್ಳೋಣ. ಇದರ ಮೂಲ ಪಂಗು. ಅಂಗು, ಹಂಗು ಈ ಎರಡು ರೂಪಗಳೂ ಬಳಕೆಯಲ್ಲಿವೆ. ಹಂಗಿನರಮನೆಗಿಂತ ಇಂಗಳದ ಗುಡಿ ಲೇಸು ಎಂದ ಸರ್ವಜ್ಞನ ನುಡಿ, ಹಂಗಿನ ತವರ ಮನಿಸಾಕ ಎಂದ ಜನಪದ ಕವಯತ್ರಿಯ ಅನುಭವವಾಣ ನೆನಪಾಗುತ್ತದೆ. ಹಂಗಿನಲ್ಲಿರುವುದು ಎಂದರೆ state of being crippled...
ನಿಮ್ಮ ಅನಿಸಿಕೆಗಳು…