ಹಾದಿ
ಹಾದಿ ತೆರೆಯುತ್ತಲೇ ಇದೆ ಮೆಟ್ಟಿಲು ಮೆಟ್ಟಿಲುಗಳಾಗಿ ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ ನಿಲ್ಲುವಂತಿಲ್ಲ ಮನ ಸೋತು ಮೈಸೋತು ಏರುದಾರಿಯಲಿ ಏರಲೇ…
ಹಾದಿ ತೆರೆಯುತ್ತಲೇ ಇದೆ ಮೆಟ್ಟಿಲು ಮೆಟ್ಟಿಲುಗಳಾಗಿ ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ ನಿಲ್ಲುವಂತಿಲ್ಲ ಮನ ಸೋತು ಮೈಸೋತು ಏರುದಾರಿಯಲಿ ಏರಲೇ…
ಕನ್ನಡಿಯಲ್ಲಿ ತನ್ನ ತಾನೇ ಕಂಡು ಬೆರಗಾಗಿದೆ ಸಂತೆ ಮಾಯಾಲಾಂದ್ರದಿಂದ ಹೊರಬಂದಂತೆ ಒಂದೊಂದೇ ಸರಕು ಸರಂಜಾಮು ಅಂಗಡಿಗಳೇ ತೆರಪಿಲ್ಲದೇ ಬಂದು ಶಿಸ್ತಾಗಿ…
ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಮಹಾಸ್ವಾಮಿ ಆ ಸಂಜೆ ನಿಮ್ಮಿಂದ ದೂರಾಗಿ…
ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ ದಿವದ ಒಲವಿನ ಧಾರೆ ಹರಿಸುವೆ ಎಂಥ ಮೋದವು,ಸೋಜಿಗ ನೋಡುತಿರುವುದು ಹೇಗೆ ನಿಮ್ಮನು ದೃಷ್ಟಿಯಾಗದೆ…
ಹರ್ಷವರ್ಷದ ಒಸಗೆ ತಂತು ಹೊಸಗಾಲ ಖುಷಿಗಡಲನು ಕಡೆವ ಮಂತು ಹೊಸಗಾಲ ಸುಡುವ ಕೊಳ್ಳಿಗಳೆದೆಯ ಸುತ್ತುವರಿದಿರುವಲ್ಲಿ ಅಭಯ ಹಸ್ತವನೆತ್ತಿ ಬಂತು ಹೊಸಗಾಲ…
ಮೋಡದ ಹಿಂದೆ ಅಡಗಿದ ಈ ಬೆಕ್ಕು ಕವಿದ ಮಂಕು ಬೆಳಕಲ್ಲಿ ನೆಲದ ಎದೆಹಾಲಿಗೆ ಹೊಂಚುತ್ತಿದೆ ಲೋಕ ಬೆಳಗುವ ಪುನುಗು…
ನಿನ್ನ ನೆನಪುಗಳ ಕೆಂಡ ಹಾಯುತ್ತಿರುವೆ ಅಗ್ನಿದಿವ್ಯದ ಆಚೆ ಇರುವುದೇನೆ ? ಇರುವೆಯೇನೇ ? ** ನಿನ್ನ ನೆನಪನ್ನೆಲ್ಲ ಗುಡಿಸಿ ಹಾಕಿದ್ದೇನೆ…
ಉದುರಿದ ಪಕಳೆಗಳಲ್ಲಿ ನಿನ್ನ ಅರಸುವುದು ಹೇಗೆ ವಿಷಮರೇಖೆಗಳಲ್ಲಿ ಬಣ್ಣ ತುಂಬುವುದು ಹೇಗೆ ಕೈಹಿಡಿದು ನಡೆವಾಗ ಬಡಿದು ಬರಸಿಡಿಲು ಸೀಳಿದ ದಾರಿಗಳ…
ಮಿಂಚಿನ ಕರವ ಅತೀತಕ್ಕೆ ಚಾಚಿ ಇದೋ ಕವಿತೆ ! ** ಮರಿ ಹಕ್ಕಿಯ ಕೌತುಕದ ಕಣ್ಣಲ್ಲಿ ಜಗ-ಸೋಜಿಗ !…
ಬೆಳಿಗ್ಗೆ ಮೂಡಣದಲ್ಲಿ ದಿವ್ಯರಥವೇರಿ ಕಿರಣ ಒಡ್ಡೋಲಗದೊಡಗೂಡಿ ಪಡುವಣದ ಕರೆಗೆ ಬಾನ ದಾರಿಯಲಿ ಪಯಣ ಬೆಳೆಸುವ ದಿನಪ ಯಾಕೆ ಗುಟ್ಟಿನಲಿ ಮೂಡಲಿಗೆ…