ಸೂರ್ಯ ಶಿಕಾರಿ
ಮೋಡದ ಹಿಂದೆ ಅಡಗಿದ
ಈ ಬೆಕ್ಕು
ಕವಿದ ಮಂಕು ಬೆಳಕಲ್ಲಿ
ನೆಲದ ಎದೆಹಾಲಿಗೆ
ಹೊಂಚುತ್ತಿದೆ
ಲೋಕ ಬೆಳಗುವ ಪುನುಗು
ಬೆಳಕು
ತನ್ನಲ್ಲೇ ಇರುವುದ
ಅರಿಯದೇ ?!
;
– ಡಾ.ಗೋವಿಂದ ಹೆಗಡೆ
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಮೋಡದ ಹಿಂದೆ ಅಡಗಿದ
ಈ ಬೆಕ್ಕು
ಕವಿದ ಮಂಕು ಬೆಳಕಲ್ಲಿ
ನೆಲದ ಎದೆಹಾಲಿಗೆ
ಹೊಂಚುತ್ತಿದೆ
ಲೋಕ ಬೆಳಗುವ ಪುನುಗು
ಬೆಳಕು
ತನ್ನಲ್ಲೇ ಇರುವುದ
ಅರಿಯದೇ ?!
;
– ಡಾ.ಗೋವಿಂದ ಹೆಗಡೆ