Author: Anantha Ramesha

1

ಹನಿಗಳಲ್ಲಿ ಗಾಂಧಿ…

Share Button

      ಮುತ್ಸದ್ದಿ ಗಾಂಧಿಗೆ ಅವನ  ಕನ್ನಡಕವೆ ದುರ್ಬೀನಾಗಿತ್ತು ಅದು ದೇಶದ ಭವಿಷ್ಯ ಕಾಣುವ ಸಾಧನವೂ ಆಗಿತ್ತು   ತನ್ನ ಊರುಗೋಲನ್ನು ಕೊಳಲ ಧ್ವನಿಯಾಗಿಸಿ ಮೋಹನನಾಗಿದ್ದ ಆಸೆಗೊಂಚಲ ಜನರು ಸುತ್ತಲೂ ನೆರೆದರು   ಕೊಳಲ ಧ್ವನಿಯಲ್ಲು ಕಹಳೆ ಮೊಳಗು ಕೇಳಿಸಿಕೊಂಡರು ಮೇಧಾವಿ ಮ್ಲೇಚ್ಛರು !  ...

0

ನಾಳೆ

Share Button

ಅಗೋಚರವೂ ಅದೃಶ್ಯದಲ್ಲಿರುವುದೂ ಅಸದೃಶವೂ ಆದ ಅದು ಆಸೆಬೀಜಗಳಾಗರ ಅಸ್ಪಷ್ಟಕ್ಕೆಳೆವ ಜಿಗಿತ ಭಯದ ಬೀಡು ನಿತ್ಯವೂ ಸುಳಿವ ಗೀಳು ಕವಿ ಎಂದೂ ಮುಗಿಸದ ಮಹಾಕಾವ್ಯ! ಅವಿತ ಅದ್ಭುತ ಕಿನ್ನರ ಲೋಕ ವಿರಹಿಗೆ ನಿಲುಕದ ದೂರ ಹಾರಾಡಿ ಹುಡುಕು ಬೇಟೆ ಈಜಾಡಿ ಹೆಕ್ಕಬೇಕಿರುವ ಮುತ್ತು ಅಭದ್ರತೆಯ ತೆರೆ ನೀರ್ಗುಳ್ಳೆ ಬಂದೀತೋ...

4

ಮಳೆಗೆ ಮುನ್ನ…

Share Button

ಭೂಮಿ ಮೋಡಗಳ ನಡುವೆ ಮಳೆ ಇಳಿವ ಮಾತುಕತೆ ಗಿಡ ಮರ ಸಸಿ ಕಾಂಡಗಳಲ್ಲಿ ಕ್ಷಣಕ್ಷಣದ ಕಾತರತೆ ಧಾನ್ಯ ಜೋಪಾನಿಸುವ ಧ್ಯಾನದ ಇರುವೆಗಳ ಸಾಲು ಜಿನುಗಲಿಹ ಜಲ ನಿರೀಕ್ಷೆಯ ನೆಲದೊಳಗಿನ ಆಳ ಬೇರು ನವಿಲ ನರ್ತನಕ್ಕೆ ಹೆಡೆ ಬಿರಿದ ಸರ್ಪ ಜಾಗರ ಗಮನ ಕಪ್ಪೆ ಕುಪ್ಪಳಿಸಿ ತಪ್ಪಿ ಸಿಕೊಳ್ಳುವ...

0

ತಿಳಿ

Share Button

  ಓದು ಬಿಡದೆ ಓದು ಅರಿ ಬೆರೆತು ಅರಿ ತಿಳಿ ಹೆಚ್ಚು ತಿಳಿ ತಿಳಿಯುತ್ತಾ ಒಳ ಕೊಳೆ ಕೊಚ್ಚೆ ಕೆಸರು ದು:ಖ ದುಮ್ಮಾನ ವ್ಯಸನ ತ ಳ ಮುಟ್ಟಿ ಉಳಿವ ತಿಳಿ ಸ್ವಚ್ಛ ಜಲದಂತೆ ಜ್ಞಾನ ತಿಳಿ   – ಅನಂತ ರಮೇಶ್ +3

2

ಸುದಾಮನ ಗೆಳೆಯ

Share Button

ವಿಚಲಿತ ಕುಚೇಲನ ಕುತೂಹಲಿ ಕೃಷ್ಣ ಕೇಳುತ್ತಿದ್ದಾನೆ “ಏನ ತಂದೆಯೊ ಗೆಳೆಯ ನನಗಾಗಿ ನಿನ್ನ ಉತ್ತರೀಯದ ತುದಿಯ ಈ ಪುಟ್ಟ ಗಂಟಿನಲ್ಲಿ?” ನಾಲ್ಕು ಹಿಡಿ ಅವಲಕ್ಕಿ ತಂದ ಹಿಂಡಿದ ಹೃದಯದ ಸುದಾಮ ಹಿಡಿಕಾಯ ಕೃಷ್ಣನೋ ಹಿಗ್ಗಿ ಎಳೆವ ಸದಯ! ಧ್ವನಿ ಉಡುಗಿದ ಸುದಾಮ ಸ್ವಗತ, ’ಈ ಮುಷ್ಟಿಯಲ್ಲಿ ನನ್ನೆಲ್ಲ...

2

ಪ್ರೇಮಿಯೂ, ಪ್ರಾರ್ಥನೆಯೂ

Share Button

  ಅವಳು ಆಗಮಿಸುವಾಗಲೆಲ್ಲ ನನ್ನೊಳಗೆ ಉಸುರುತ್ತವೇಕೆ ಆಸೆ ಕಂಡಾಗ ಇವಳ ನಡೆಯ ಹುರುಪು ಹೃದಯದೊಳಗೇಕಿಷ್ಟು ಬಿಸುಪು . ‘ ಸ್ಪುರಿಸಿ ಅವಳಾಗಮನದ ಬೆಳಕು ಒಳಗಿನಾಸೆ ದರ್ಶನವಾಗಬಹುದೆ! ಯಾರವಳ ಮೆಚ್ಚು ತಿಳಿಯಬಹುದೆ ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?  . ಸುಡುವಯಸ್ಸು ಜಾರಿದ ನಡು ವಯಸ್ಸಿನ ಜಾಣೆ ಈ ಮಂದಸ್ಮಿತೆ ತುಟಿ ಪದಗಳನರಳಿಸುವ...

4

ನಾಲ್ಕು ಹೆಜ್ಜೆ

Share Button

  ನೆನಪು  ಇಲ್ಲದ್ದು ಮೊದಲ ಹೆಜ್ಜೆಯಲ್ಲೆ ಬಿದ್ದು ಅಮ್ಮನ ಮುದ್ದಿಗೆ ಅತ್ತದ್ದು ನಾಲ್ಕು ಹೆಜ್ಜೆ ಇಟ್ಟು ಚಪ್ಪಾಳೆ ತಟ್ಟುವ ಅವಳ ಮುಟ್ಟಿ ನಕ್ಕದ್ದು ಓಡುವ ಧಾವಂತದಲ್ಲಿ ಹೊಸಿಲೆಡವಿ ಹಲ್ಲು ಮುರಿದದ್ದು ಅವಳು ಅತ್ತು ಧಾರೆಯಾದದ್ದು ನೋವೆಲ್ಲಿ ಎಂದು ವಿಲವಿಲಸಿದ್ದು.   ಅಸ್ಪಷ್ಟ ನೆನಪು ನಾನು ಹಠದ ಉದ್ಧಟನಾಗುತ್ತಿದ್ದದ್ದು...

10

ಚಿಟ್ಟೆ ಹಿಡಿವ ಅಜ್ಜಿ

Share Button

  ಮೊಮ್ಮಗನ ಕೈಹಿಡಿದು ಅಜ್ಜಿ ದೂರದೂರಿನ ಬಸ್ಸು ಹಿಡಿದಿದ್ದಾರೆ. ಆ ಮೊಮ್ಮಗ ಚಿಕ್ಕವನೇನಲ್ಲ. ಹತ್ತು ವರ್ಷ ದಾಟಿದ ಚೂಟಿ ಹುಡುಗ. ಪುಟಿವ ಎಳೆತನ. ವಯಸ್ಸಾದ ಅಜ್ಜಿಯ ಮುದ್ದಿನ ಕೂಸು. ಹಾಗೆಯೆ ಅಜ್ಜಿಯೊಟ್ಟಿಗೆ ಬೇಸರವಿಲ್ಲದೆ ಸುತ್ತುವ, ಅವಳಿಗೆ ರೇಗಿಸಿ, ತರಲೆ ಮಾಡಿ, ನಗಿಸಿ ಸಾಕಪ್ಪಾ ಸಾಕು ಈ ಕೂಸಿನ...

0

ಒಂದು ಶಾಪಿಂಗ್ ಸಂಜೆ

Share Button

  ರಸ್ತೆಯಂಚಿನಲ್ಲಿ ಸಣ್ಣ ಸಣ್ಣ ಗುಪ್ಪೆಗಳಲ್ಲಿ ಎಷ್ಟೊಂದು ಬಳೆ ಬೆಡಗ ಬಲೆ ಹೊಳೆವ ಶಿಲೆಯ ಚೂರುಗಳ ಪೋಣಿಸಿ ಮಾರುವ ಬಿಳಿ ಕುರುಚಲ ಕರಿ ಮೊಗದ ಹಿರಿಯ  . ಅಮ್ಮನ ಕಿರು ಬೆರಳ ಹಿಡಿತ ಸರಿಸಿ ಕಿಶೋರಿ ಪುಟಿದು ಓಡಿ ಕಣ್ಣನಗಲಿಸಿ ಸಣ್ಣ ನಗುವಲ್ಲಿ ಕೇಳುತ್ತಿದ್ದಾಳೆ, ” ಮಾಮ,...

2

ಕಡೆದಿಟ್ಟ ದಿಟ್ಟರು

Share Button

ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಹಮ್ಮುಬಿಮ್ಮುಗಳ ತೊರೆದವರು ಸಹಮತದಿ ನಡೆವವರು  ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ  ನೀಡಿ ಅಂದಗಾಣುವವರು  ಕುಶಲಿಗರಲ್ಲಿಕಲಶಪ್ರಾಯ ಕನ್ನಡಿಗರು ಎಂದು ಬೀಗೆವು ಜಗದ ಕಷ್ಟಗಳೆಲ್ಲ ನನ್ನದೆನ್ನುವ ಹೃದ್ಯರು ಸಹನೆಗಾನದ ಹಸನು ಮನಸಿನ  ಸಾಮರಸ್ಯದ ಹರಿಕಾರರು ...

Follow

Get every new post on this blog delivered to your Inbox.

Join other followers: