Tagged: Rain

9

ಮಳೆಯ ನೆನಪು

Share Button

ಕರಾವಳಿಯವರಾದ ನಮಗೆ ಮಳೆ ಹೊಸತಲ್ಲ. ಧೋ ಎಂದು ಸುರಿದು ಸೋನೆ ಹಿಡಿವ ಮಳೆ, ಜಿಟಿ ಜಿಟಿ ಎಂದು ಕಿರಿ ಕಿರಿ ಹುಟ್ಟಿಸುವ ಮಳೆ, ಮನೆಯೊಳಗೆ ಬೆಚ್ಚಗಿರುವಾಗ ಅಮಲೇರಿಸುವ ಸೋನೆ ಮಳೆ, ಮಣ್ಣಿನ ಘಮದೊಂದಿಗೆಯೇ ಹೂವು ಅರಳಿಸುವ, ಪಚ್ಚೆ ತೆನೆ ತೋಯಿಸುವ ಮುಂಗಾರು ಮಳೆ.. ಹೀಗೆ. ಅದೇ ರೀತಿ,...

8

ಮಳೆ, ಇಳೆ, ಪ್ರಕೃತಿ

Share Button

‘ಧೋ’ ಎಂದು ಜಡಿಮಳೆ ಸುರಿದು ಭೂಮಿ ತಾಂಪಾಗಿರುವ ಈ ಕಾಲದಲ್ಲಿ, ವರ್ಷ ಧಾರೆಯಲ್ಲಿ ಮಿಂದು ಮೈ ಮನಸ್ಸು ಮಿದುವಾಗಿರುವ ಈ ಸುಂದರ ಪರಿಸರದಲ್ಲಿ, ಮಳೆ, ಇಳೆ, ಪ್ರಕೃತಿ .. ಹೀಗೊಂದು ಪುಟ್ಟ ಲಹರಿ. ಮಳೆಗೂ ಮನಸ್ಸಿಗೂ ಅವಿನಾ ಭಾವ ಸಂಬಂಧ. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಹದಿಹರಯದಲ್ಲಿ...

5

ಕರಾವಳಿಯ ಮಳೆ ..ಶಾಲಾದಿನಗಳು

Share Button

  ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು...

0

ಬಯಲುಸೀಮೆ ಮತ್ತು ಮಲೆನಾಡಿನ ಒಂದು ಅನುಭವ

Share Button

ಬೇಸಿಗೆಕಾಲ ಬಂತೆಂದರೆ ಬಯಲುಸೀಮೆಯಲ್ಲಿ ಸೂರ್ಯ ಕೆಂಡವನ್ನೆ ಉಗುಳುತ್ತಾನೆ, ಇಲ್ಲಿನ ಬೀಸಿಲಿನ ಝಳಕ್ಕೆ ನದಿ, ಹಳ್ಳ, ಕೊಳ್ಳ, ಹೊಂಡಗಳೆಲ್ಲಾ ಬತ್ತಿ ಬರಿದಾಗುತ್ತವೆ. ಅಂತರಜಲ ಕುಸಿತದಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಎಲ್ಲಿಲ್ಲದ ಪರದಾಟ. ಗ್ರಾಮೀಣ ಜನರಿಗೆ ಶುದ್ಧನೀರು ಸೀಗುವದಂಂತೂ ಗಗನ ಕುಸುಮ. ಈ ಕಾರಣಕ್ಕಾಗಿಯೇ ಕಳೆದ ನಾಲ್ಕು...

2

ಮಳೆ ಮತ್ತು ಇಳೆಯ ಮೊಹಬ್ಬತ್ತ…

Share Button

ಮಳೆ ಮಳೆ ಮಳೆ ಮಳೆಯಂದ ನೇಗಿಲಯೋಗಿಯ ಮನಿಯ ಮುಂದ ಮಿಂಚುತ್ತ ಗುಡುಗುತ್ತ ಮೇಘದೊಳಗಿಂದ ವರುಣನಾಗಿ ನೀ ಬರುವೆ ಮೇಲಿಂದ ಹನಿಯಾಗಿ ಧರೆಗಿಳಿದು ಬರುವಾಗ ಹೊಲದೊಳಗ ಝರಿಯಾಗಿ ಸುರುವಾಗಿ ಸರೋವರವಾಗಿ ಹರಿಯುತ್ತ ಓಡುತ್ತ ಬಳಕುತ್ತ ಬಾಗುತ್ತ ಒಡ್ಡುಗಳ ಹತ್ತುತ್ತ ಅಕ್ಕ ತಂಗಿಯರನ್ನೆಲ್ಲ ಕೂಡಿಸಿಕೊಂಡ ಒಂದಾಗಿ ಕೆರೆಯ ಕೋಡಿಯ ಒಡಕೊಂಡ...

2

ರಂಗು ರಂಗಿನ ಮಳೆ….

Share Button

ರಂಗುರಂಗಿನ  ಮಳೆಯಲಿ.. ಆಹಾ.. ಅದೇನು ವಿ–ಚಿತ್ರ ಮಳೆಹನಿಯೋ.. ಜೀವದೊಳಗೆ ರಂಗು ತುಂಬುವ ಮಾಯವೋ…!   ಮಕ್ಕಳ ಆಟದ ರಂಗು ಪ್ರೇಮಿಗಳ ಕುಡಿನೋಟದ ರಂಗು ನವ ವಧು–ವರರ ಮೋಹದ ರಂಗು ಇಳಿ ವಯಸಿನ ಮಾಸದ ನೆನಪಿನ ರಂಗು..! ಮಳೆಹನಿಯೇ ನಿನಗದೆಷ್ಟುರಂಗು…?   ಹರುಷದ ಹೊನಲಿನ ರಂಗು ಪ್ರೇಮದ ಕನಸಿನ ರಂಗು ಮರುಜೀವದ ನನಸಿನ ರಂಗು ಕೊನೆಗಾನದ ಒಲವಿನ ರಂಗು ಮಳೆಹನಿಯೇ ನಿನಗದೆಷ್ಟು ರಂಗು…? ,   – ಅಶೋಕ್ ಕೆ. ಜಿ. ಮಿಜಾರ್. +154

7

ಸೂರ್ಯನೆಷ್ಟು ರಸಿಕಾ!

Share Button

ಸೂರ್ಯನು ಸುಡುತ್ತಿದ್ದನು, ಅವನ ಹೃದಯ ತಣ್ಣಗಾಗಿಸಲು, ನಾನೊಂದು ಕವನ ಗೀಚಿದೆ. ಸೂರ್ಯನು ತಂಪಾಗುತ್ತಾ ಕೆಂಪಾಗಿ, ಸರಿದನು ಮೋಡದ ಮರೆಗೆ  ಆ ವಿರಹವ ತಾಳದೆ, ಅನುಭವದ ಹೆಣೆಯ ಹೆಣೆದು, ಮುಸುಕಾದ ಮೋಡದಿ, ಧರೆಗಿಳಿದು ಮಳೆಯಾಗಿ, ಕವನವ ಬರೆದ ಕೈಗಳನು ಚುಂಬಿಸಿದವು, ಆಹಾ! ಇವನೆಷ್ಟು ರಸಿಕಾ!  – ಸ್ನೇಹಾ ಪ್ರಸನ್ನ...

11

ಎಂದು ನಿನ್ನ ನೋಡುವೆ?

Share Button

ಸಿಣಕಲು ಮಳೆಯಲಿ,         ಏಕಾಂತ ನಡಿಗೆಯಲಿ,                 ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು,         ಎದುರಾಗಿ ಬಂದರೂ,                 ನೀನಿರದ ಆ ನೋಟ ಬರಿದಲ್ಲವೇ? ಎಂದೋ ನೋಡಿದ ನೆನಪು,         ಕಲ್ಪನೆಗೆ ಸಿಗದ ನಿನ್ನ ರೂಪು,                 ನಿನ್ನ ಕಾಣುವ ಬಯಕೆ ಅಳಿಯುಲ್ಲವೇ? ಮಾಯಾ...

Follow

Get every new post on this blog delivered to your Inbox.

Join other followers: