ಸೂರ್ಯನೆಷ್ಟು ರಸಿಕಾ!

Share Button
sneha

ಸ್ನೇಹಾ ಪ್ರಸನ್ನ

ಸೂರ್ಯನು ಸುಡುತ್ತಿದ್ದನು,

ಅವನ ಹೃದಯ ತಣ್ಣಗಾಗಿಸಲು,

ನಾನೊಂದು ಕವನ ಗೀಚಿದೆ.

ಸೂರ್ಯನು ತಂಪಾಗುತ್ತಾ ಕೆಂಪಾಗಿ,

ಸರಿದನು ಮೋಡದ ಮರೆಗೆ

 ಆ ವಿರಹವ ತಾಳದೆ,

ಅನುಭವದ ಹೆಣೆಯ ಹೆಣೆದು,

ಮುಸುಕಾದ ಮೋಡದಿ,

ಧರೆಗಿಳಿದು ಮಳೆಯಾಗಿ,

ಕವನವ ಬರೆದ ಕೈಗಳನು ಚುಂಬಿಸಿದವು,

ಆಹಾ! ಇವನೆಷ್ಟು ರಸಿಕಾ!catching-raindrops

 – ಸ್ನೇಹಾ ಪ್ರಸನ್ನ

7 Responses

  1. Jennifer says:

    Nice poem..sincere expressions..

  2. VINAY KUMAR V says:

    ಚೆನ್ನಾಗಿದೆ 🙂

  3. mamtha says:

    ಚನ್ನಾಗಿದೆ…. ಒಳ್ಳೆಯ ಕಲ್ಪನೆ

  4. usha says:

    ಚನ್ನಾಗಿ ಬರ್ದಿದ್ದಿರ ನೈಸ್ ….ಇಮ್ಯಾಜಿನೇಶನ್

  5. sneha prasanna says:

    ಕವಿತೆಯನ್ನು ಮೆಚ್ಚಿದ ಎಲ್ಲರಿಗು ಧನ್ಯವಾದಗಳು ಇದರ ಕ್ರೆಡಿಟ್ ಸುರಗಿಯ ಪಾಲಿಗೆ ಸಲ್ಲುತ್ತದೆ. ಸುರಗಿಗೆ ಅನೇಕ ಧನ್ಯವಾದಗಳು..

  6. madhusudana maddur says:

    ನವಿರಾದ ಭಾವಾಭಿಯಾಾನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: