Monthly Archive: October 2022
ಶರತ್ಕಾಲದಲ್ಲಿ ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’. ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು. ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು, ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ...
ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837...
(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…) 3. ಗಂಗಾನದಿಯ ಡಾಲ್ಫಿನ್ : ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ ಕಾಯಿದೆಯ ಪ್ರಕಾರ ಇದನ್ನು ರಕ್ಷಿಸಲಾಗಿದೆ. ಡಾಲ್ಫಿನ್ ಒಂದು ಸ್ತನಿ. ನೀರಿನಲ್ಲಿ ವಾಸಮಾಡುವುದಕ್ಕೆ ಇದರ ದೇಹ ಮಾರ್ಪಾಡಾಗಿದೆ. ಗಂಗೆಯ ಡಾಲ್ಫಿನ್ ಅಳಿವಿನಂಚಿನಲ್ಲಿದೆ. ಇದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ....
ನಿಮ್ಮ ಅನಿಸಿಕೆಗಳು…