ಅಪ್ಪನ ಆಪ್ತತೆ ….
ಅಪ್ಪ-ಅಮ್ಮ ಇಬ್ಬರೂ ಮಕ್ಕಳಿಗೆ ದೇವತಾ ಸ್ವರೂಪಿಗಳು. “ಯಜ್ಞ-ಯಾಗಾದಿಗಳಿಗಿಂತಲೂ ತಂದೆ-ತಾಯಿಯರ ಸೇವೆಯೇ ಶ್ರೇಷ್ಟ” ಎಂಬುದಾಗಿ ನಮ್ಮ ಶ್ರೀ ಶೀ ರಾಘವೇಶ್ವರ ಭಾರತೀ ಶ್ರೀಗಳು ಹೇಳುತ್ತಾರೆ. ಇವರಿಬ್ಬರನ್ನು ಹೋಲಿಸಿದಾಗ ಕೆಲವು ಮಕ್ಕಳಿಗೆ ಅಪ್ಪನಲ್ಲಿ ಯಾವುದೇ ಅಗತ್ಯತೆಯನ್ನ ಹೇಳಿಕೊಳ್ಳಲು ಭೀತಿಯನ್ನು ಕಾಣುತ್ತೇವೆ!. ಶೈಶವಾವಸ್ಥೆಯಿಂದಲೇ ಅಮ್ಮನ ಒಡನಾಟ ಹೆಚ್ಚಾಗಿರುವುದರಿಂದ ಅಮ್ಮನಲ್ಲಿ ಸಲಿಗೆ!.ಅದೇ ಮುಂದೆ...
ನಿಮ್ಮ ಅನಿಸಿಕೆಗಳು…