ಕಿಚನ್ : ಅಳತೆಯ ಮಾಪನಗಳು..
ಮಾರುಕಟ್ಟೆಯಲ್ಲಿ ಏನೇನೋ ಹೊಸ ವಸ್ತುಗಳ ಲಭ್ಯವಿರುತ್ತವೆ. ಹಾಗೆ ಹುಡುಕುತ್ತಿದ್ದಾಗ ಕಾಣಸಿಕ್ಕಿದ ಅಳತೆಯ ಮಾಪನಗಳಿವು. ಹೊಸದಾಗಿ ಅಡುಗೆ ಮಾಡುವವರಿಗೆ, ಯೂ-ಟ್ಯೂಬ್ ನೋಡಿ ಹೊಸರುಚಿ ಪ್ರಯೋಗ ಮಾಡುವವರಿಗೆ, ನಿರ್ದಿಷ್ಟ ಅಳತೆಯ ಆಹಾರ ಸಾಮಗ್ರಿಗಳನ್ನು ಸೇರಿಸಲು ಈ ಪರಿಕರಗಳು ಉಪಯುಕ್ತವಾಗಬಲ್ಲುವು.
ಆಸಕ್ತಿ ಇದ್ದವರು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ E-ಸಂತೆಗೆ ಹೋಗಿ ಬನ್ನಿ. ಇಷ್ಟ ಆದರೆ ಖರೀದಿಸಿ.
-ಸುರಹೊನ್ನೆ
ಹೋ..ಉಪಯುಕ್ತ ಮಾಹಿತಿ ಸಹಿತದ ಅಳತೆ ಮಾಪನದ ಸಂತೆ..ಚೆನ್ನಾಗಿದೆ….