Monthly Archive: June 2019

5

ಹೆಣ್ಣು ಹೇಳಿದ ಹೆಣ್ಣಿನ ಕಥೆಗಳ ಸಂಕಲನ : “ಗೀರು”

Share Button

ಕನ್ನಡದ ಹೊಸ ತಲೆಮಾರಿನ ಗಮನಾರ್ಹ ಕತೆಗಾರ್ತಿಯರಲ್ಲಿ ದೀಪ್ತಿ ಭದ್ರಾವತಿಯವರೂ ಒಬ್ಬರು. ತಮ್ಮ ಸೂಕ್ಷ್ಮ ಭಾವುಕ ಕಥೆಗಳಿಂದ ಹೆಸರು ವಾಸಿಯಾಗಿರುವ ದೀಪ್ತಿಯವರು ತಮ್ಮ ಮೊದಲ ಕಥಾಸಂಕಲನ “ಆ ಬದಿಯ ಹೂವು” ವಿನಿಂದ ಕತಾಪ್ರಪಂಚದಲ್ಲಿ ಭರವಸೆ ಮೂಡಿಸಿದ್ದವರು. ಈಗ ತಮ್ಮ ಎರಡನೇ ಕಥಾಸಂಕಲನ “ಗೀರು“ವಿನ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದಾರೆ....

4

ಮೊದಲಿಗೆ ಮನದಲ್ಲೆ ಹುಡುಕು(ನುಡಿಮುತ್ತು-6)

Share Button

ನಾನಾಗ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಕಾಲ. ವಿವಾಹವಾಗಿಲ್ಲ.ಅಡಿಗೆಯೋ ಮನೆಕೆಲಸವೋ ದನದಹಾಲು ಹಿಂಡುವ ಕಲಿಕೆಯೋ ಮಗಳಿಗೆ ಕಲಿಸುವ ಉಮೇದು ಅಮ್ಮನಿಗೆ.  ತಿಂಗಳ ರಜೆಯ ಮೂರುದಿವಸ ಅಡಿಗೆಮಾಡುವುದಾಗಲೀ ಇತರರನ್ನು ಸ್ಪರ್ಶಿಸುವುದಾಗಲೀ ದೇವರಕೋಣೆ, ಅಡಿಗೆಕೋಣೆ ಪ್ರವೇಶಗಳೆಲ್ಲ ನಿಷಿದ್ಧದ ಕಾಲವಾಗಿತ್ತದು!!. ಅಮ್ಮ ರಜೆಯಾದರೆ ನಾನೇ ಅಡಿಗೆ ಮಾಡಬೇಕಿತ್ತು. ಹೀಗೊಂದು ದಿನ ಆ ಜವಾಬ್ದಾರಿ...

1

ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 2

Share Button

ಈ ಲೇಖನದ ಹಿಂದಿನ ಭಾಗ ಇಲ್ಲಿದೆ : http://surahonne.com/?p=23529 ದೇವರಲ್ಲಿ ಅನುರಕ್ತನಾದವ ಮದಿರಾ ಕೋಣೆಗೆ ಕಾಲಿಟ್ಟರೂ ಮಂದಿರವಾಗಿ ಮಾರ್ಪಡುತ್ತದೆ, ಮಂದಿರಕ್ಕೆ ಕಾಲಿಟ್ಟರೂ ಕುಡುಕನಿಗೆ ಅದು ಮದಿರಾ ಕೋಣೆಯಾಗಿ ಕಾಣುತ್ತದೆ. ಇದೆಲ್ಲವೂ ನಮ್ಮ ಅಂತರಾತ್ಮವನ್ನು ಅವಲಂಬಿಸಿದೆ. ಜ್ಞಾನಿ ಜನರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರು ಎನ್ನುವುದನ್ನು ನಿರ್ಧರಿಸಲು ಹೋಗಲಾರ. ಆತ...

9

ಬದಲಾವಣೆ

Share Button

“ಅಹಂಕಾರ”  ಅನ್ನುವ ಪದ ಕಿವಿಗೆ ಬಿದ್ದಲ್ಲಿ ಅಥವಾ ಎಲ್ಲಿಯಾದರೂ ಏನಾದರೂ ಓದುವಾಗ ಕಣ್ಣಿಗೆ ಕಂಡಲ್ಲಿ  ಒಂದು ಘಟನೆ ಯಾವಾಗಲೂ ನೆನಪಾಗುತ್ತದೆ. ಆ ಘಟನೆಯಿಂದಾಗಿ  ನನ್ನ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆ ಬಂತು . “ನಾನು”  ಅನ್ನುವ ಪದ ಎಷ್ಟು ಅರ್ಥಹೀನ , ಅಹಂಕಾರ ತುಂಬಿರುವಂತದ್ದು  ಅನ್ನುವುದು ಮನವರಿಕೆಯಾಯಿತು....

2

ನಿಮ್ಮ ಉಸಾಬರಿಗೆ ನಮಗೆ ಮನಸ್ಸಿಲ್ಲ..!

Share Button

, ನಿಮ್ಮ ಯಾವುದಕ್ಕೂ ಮನಸ್ಸಿಲ್ಲ ನಮಗೆ. ಸೀತೆ ನಿನಗೇನಾಯ್ತು, ದ್ರುಪದೆ ಏಕೆ ಹೀಗಾಯ್ತು…? ಹೀಗೆಲ್ಲವನು ನಾವು ಕೇಳಬೇಕೆಂದು ಬಯಸಬೇಡಿರಿ, ಕ್ಷಮಿಸಿ. . ಪಯಣಿಸಲು ನೂರು ದಾರಿಗಳು ತೆರೆದೇ ಇದ್ದರೂ, ಟಿಕೇಟು ತೆಗೆದುಕೊಂಡು ಬರುವ ಗಂಡಸು ಮಕ್ಕಳಿಗಾಗಿ, ಅವಕಾಶಗಳ ಹೆಬ್ಬಾಗಿಲ ಬಳಿ ಸರದಿಯಂತೆ ಕಾದು ಕುಳಿತ ಮುಗ್ಧರ ಉಸಾಬರಿಯೇ ನಮಗೆ ಬೇಕಿಲ್ಲ.. ....

Follow

Get every new post on this blog delivered to your Inbox.

Join other followers: