Daily Archive: September 29, 2016
ಬದುಕು ಅನಿರೀಕ್ಷಿತ ಮತ್ತು ಆಕಸ್ಮಿಕಗಳ ಮೊತ್ತ ಅಂತ ತಿಳಿದವರು ಹೇಳುತ್ತಾರೆ.ಅಂತೆಯೇ ಈ ಮಾತು ಅಕ್ಷರಶ: ಸತ್ಯವೂ ಕೂಡ.ಬದುಕಿನ ಹಾದಿಯಲ್ಲಿ ಗಕ್ಕನೆ ತಿರುವುಗಳು ಬಂದೆರಗಿ ನಿಲ್ಲುತ್ತವೆ.ಕವಲೊಡೆದು ಕೆಲವೊಮ್ಮೆ ಭೀತಿ ಹುಟ್ಟಿಸುತ್ತದೆ. ನಡೆದಷ್ಟೂ ಮುಗಿಯದ ಹಾದಿಯ ಯಾವುದೋ ಒಂದು ತಿರುವಿನಲ್ಲಿ ಬದುಕು ಮುಗಿದೇ ಹೋಗುತ್ತದೆ ಎಂಬುದು ಮಾತ್ರ ಯಾವ ಕಾಲಕ್ಕೂ...
ಹಸನ್ಮುಖಿಯರಾಗಿ ಫೋಟೊಕ್ಕೆ ಫೋಸ್ ಕೊಟ್ಟ ಇವರು ಶ್ರೀಮತಿ ಗೋಪಮ್ಮ ಮತ್ತು ಶ್ರೀಮತಿ ಅನ್ನಪೂರ್ಣ ಕುರುವಿನಕೊಪ್ಪ. ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಗಂಗೋತ್ರಿ ಘಟಕದ ಆಜೀವ ಸದಸ್ಯೆಯರು. ಜೀವನದಲ್ಲಿ ಒಮ್ಮೆಯಾದರೂ ಹಿಮಾಲಯಕ್ಕೆ ಚಾರಣ ಕೈಗೊಳ್ಳಬೇಕೆಂಬ ಹಪಾಹಪಿ ಇರುವ ಯುವ ಮನಸ್ಸುಗಳಿಗೆ ಅಚ್ಚರಿಯಾಗುವಂತೆ, ಈ ಹಿರಿಯ ನಾಗರಿಕರಿಗೆ ಹಿಮಾಲಯವೇ ತವರುಮನೆಯಾಗಿದೆ....
ನನ್ನೊಡಲೇ ಬತ್ತಿ ಹೋಗಿರಲು ನಿನಗೆಲ್ಲಿಂದ ತರಲಿ ನಾ ನೀರು ಬರದ ಬೇಗೆಯಲಿ ಬರಿದಾಗಿದೆ ನೋಡಿಲ್ಲಿ ನನ್ನೆಲ್ಲಾ ಕಣ್ಣೀರು ನನ್ನ ತವರನೇ ಒಣಗಿಸಿ ನಿನ್ನ ಕುವರರ ಬದುಕಿಸಿ ಹರಿಯುತಲೇ ಇರುವೆ ಆದರೂ ನಿನ್ನ ದಾಹ ಇಂಗಿಲ್ಲವೇ ನನ್ನ ಮನೆಯವರು ಬಾಯಾರಿದರೂ ನಿನ್ನ ಫಸಲಿಗೆ ನೀರು ಹರಿಸಿದರು ಅವರದು ನಾಳೆ...
ನಿಮ್ಮ ಅನಿಸಿಕೆಗಳು…