Daily Archive: September 22, 2016
ಮನುಷ್ಯ ಜೀವನದ ಅತ್ಯಮೂಲ್ಯ ದಿನಗಳೆಂದರೆ ಅದು ಕಾಲೇಜ್ ಜೀವನ. ಯಾಕೆಂದರೆ ಪಠ್ಯದೊಂದಿಗೆ ಜೀವನ ಪಾಠವು ಹೇರಳವಾಗಿ ಸಿಗುವ ಹಂದರವಿದು. ಕೆಲವರಿಗೆ ಉದ್ಯೋಗದ ಮುನ್ಸೂಚನೆ ಇಲ್ಲೆ ಸಿಕ್ಕಿದರೆ ಇನ್ನು ಕೆಲವರಿಗೆ ಬಾಳ ಸಂಗಾತಿಯ ಆಯ್ಕೆಯು ಇಲ್ಲೆ ಆಗುತ್ತದೆ. ಉದಯೋನ್ಮುಖ ಪ್ರತಿಭೆಗಳು ಅನಾವರಣಗೊಳ್ಳುವ ವೇದಿಕೆಯು ಹೌದು. ಒಟ್ಟಿನಲ್ಲಿ ಸರ್ವೋತಮುಖ...
ಅದೊಂದು ದಿನ, ಬೆಂಗಳೂರಿನಿಂದ ರಾತ್ರಿ1000 ಗಂಟೆಗೆ ಹೊರಡುವ ಬಸ್ಸನ್ನೇರಿ ಕುಳಿತಿದ್ದೆವು. ನಮ್ಮ ಮುಂದಿನ ಸೀಟಿನಲ್ಲಿ ವಿದ್ಯಾವಂತ/ಉದ್ಯೋಗಸ್ಥರಂತೆ ಕಾಣುತ್ತಿದ್ದ ಎಳೆಯ ವಯಸ್ಸಿನ ದಂಪತಿ ಕುಳಿತಿದ್ದರು. ಬಸ್ಸು ಚಲಿಸಲಾರಂಭಿಸಿದಾಗ, ಅವರು ಊಟ ಮಾಡಲು ಸಿದ್ಧರಾದರು. ರಸ್ತೆಯಲ್ಲಿ ಹಲವಾರು ವಾಹನಗಳು ಓಡಾಡುತ್ತಿದ್ದರೂ, ಗಮನಿಸದವರಂತೆ ಕಿಟಿಕಿ ತೆರೆದು ಕೈ ತೊಳೆದರು. ಆಮೇಲೆ ಅಡಿಕೆಹಾಳೆಯ...
ನಿಮ್ಮ ಅನಿಸಿಕೆಗಳು…