Daily Archive: September 8, 2016
ವೇದನೆಯೊಳಗೂ ಸಾಧನೆಗೈವಳು ಹೆಣ್ಣು ತಾ ಕಷ್ಟದೊಳಿದ್ದರೂ ತೆರೆಯುವುದು ಕಣ್ಣು ನಮ್ಮೆಲ್ಲರ ಹುಟ್ಟಿನ ನೋವು ಸಹಿಸಿ ಒಲವಿನ ನಮ್ಮನ್ನೆಲ್ಲಾ ಸಲಹಿ ಬತ್ತಿಯಾಗಿ ತಾ ಉರಿದು ಬಾಳ ಬೆಳಗುವಳು ಹೆಣ್ಣು ಜಗದಿ ಅವಳದು ನೂರಾರು ರೂಪ ಎಲ್ಲದರಲ್ಲೂ ನೊಂದಿಹಳು ಪಾಪ ಪುರುಷನ ಈ ದಬ್ಬಾಳಿಕೆ ಕಸಿದುಕೊಂಡಿದೆ ಅವಳ ಬಾಳಿಕೆ ಅವಳಿಂದಲೇ ...
ಬೇಕು ಬೇಡಗಳ ಮಧ್ಯೆ ಕರಗುವ ಕಲ್ಲುಬಂಡೆ ಆಸೆಯೇ ದುಃಖಕ್ಕೆ ಮೂಲ ಹುಡುಕಿ ಹೊರಟ ತೊರೆ ಕಲ್ಲು ಕರಗಿಸಿ, ಮಣ್ಣು ಸೋಸಿ ತಿಳಿಯಾಗಿದೆ.. ಜಗತ್ತು ಕಾಣುತ್ತಿದೆ ಅಲ್ಲಿ ಎಲ್ಲರ ಕಣ್ಣುಗಳಲ್ಲಿ ಖಡ್ಗಗಳಿವೆ ಮೈಮನಸುಗಳ ಸೀಳುತ್ತಿವೆ ಜಾತಿ ಧರ್ಮಗಳ ನೆರಳುಗಳಿಲ್ಲದ ಹೆಮ್ಮರಗಳು ಸಾವಿರವಲ್ಲಿ ಭೂಮಿಯ ಒಡಲ ತುಂಬೆಲ್ಲ ತೆರೆದ...
ಎಚ್ಚರಿಸಿ ಲಲ್ಲೆಗರೆಸಿ ಮುದ್ದಿಸಿ ಸ್ನಾನಿಸಿ ಶುದ್ಧಿಸಿ ಅಲಂಕರಿಸಿ ತನ್ನ ಕಣ್ತುಂಬಿಸಿ ಕೊಳ್ಳುವ ನಿರಂತರ ಸಂಭ್ರಮದಲ್ಲಿ ಅರೆಘಳಿಗೆ ವಿಶ್ರಾಂತಿ ಅವಳಿಗೆ ಪೂರ್ಣವಿರಾಮ ಚಿನ್ಹೆ ಇಟ್ಟಾಗ ಕಂದನ ಗಲ್ಲದಡಿಗೆ ! ಹಾಲ ಬಿಸಿ ಆರಿಸಿ ಕೇಸರಿಯ ನವಿರು ದಳವಿಳಿಸಿ ಸಿಹಿ ಕರಗಿಸಿ ಕೆನೆ ಗಟ್ಟಿಸಿ ಮತ್ತೆ ಪೂಸಿ...
ನಿಮ್ಮ ಅನಿಸಿಕೆಗಳು…