ಕಾಡುವ ಪ್ರಶ್ನೆ(?)
ತಂದೆ ತಾಯ ಮೊಗವ ಕಾಣದ ಸಂಬಂದಗಳ ಎಂದೂ ಅರಿಯದ ಮುಗ್ಧ ಜೀವದ ಬವಣೆಯ ತಿಳಿದವರಾರು? ಮಳೆಯೂ ಇಲ್ಲದ, ಬೆಳೆಯೂ ಇಲ್ಲದ ಸುರಿದ ಬೆವರಿಗೆ ಬೆಲೆಯೂ ಇಲ್ಲದ ಬೆಂದ ಜೀವದ ಬವಣೆಯ ಅರಿತವರಾರು? ಕಾಲಿಲ್ಲ ಕೈಯಿಲ್ಲ, ಅಂಗಾಗ ಸರಿಯಿಲ್ಲ ಭಿಕ್ಷೆಯೆತ್ತದೆ ಬೇರೆ ವಿಧಿಯಿಲ್ಲ ಪಾಪದ ಜೀವದ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ತಂದೆ ತಾಯ ಮೊಗವ ಕಾಣದ ಸಂಬಂದಗಳ ಎಂದೂ ಅರಿಯದ ಮುಗ್ಧ ಜೀವದ ಬವಣೆಯ ತಿಳಿದವರಾರು? ಮಳೆಯೂ ಇಲ್ಲದ, ಬೆಳೆಯೂ ಇಲ್ಲದ ಸುರಿದ ಬೆವರಿಗೆ ಬೆಲೆಯೂ ಇಲ್ಲದ ಬೆಂದ ಜೀವದ ಬವಣೆಯ ಅರಿತವರಾರು? ಕಾಲಿಲ್ಲ ಕೈಯಿಲ್ಲ, ಅಂಗಾಗ ಸರಿಯಿಲ್ಲ ಭಿಕ್ಷೆಯೆತ್ತದೆ ಬೇರೆ ವಿಧಿಯಿಲ್ಲ ಪಾಪದ ಜೀವದ...
2016ರ ಛಂದ ಪುಸ್ತಕ ಪ್ರಶಸ್ತಿ ಪಡೆದ ಕೃತಿ ಶಾಂತಿ ಕೆ ಅಪ್ಪಣ್ಣರ ಚೊಚ್ಚಲ ಕಥಾ ಸಂಕಲನ ಮನಸ್ಸು ಅಭಿಸಾರಿಕೆ. ಹಾಗೆ ನೋಡಿದರೆ ಈ ಮೊದಲೇ ತಮ್ಮ ಕೃತಿಯನ್ನು ಲೋಕಾರ್ಪಣೆ ಮಾಡುವಂತಹ ಪ್ರತಿಭೆ ಮತ್ತು ಛಲ ಇವರಿಗಿತ್ತು.ಆದರೆ ದೂರದ ಚೆನ್ನೈ ಇದಕ್ಕೆ ಅನುಕೂಲ ಮಾಡಿಕೊಡಲಿಲ್ಲವೆನ್ನಿ! ಆಗುವುದೆಲ್ಲಾ ಒಳ್ಳೆಯದಕ್ಕೆ...
ಕೈಬೀಸಿ ಕರೆಯುವ ಹಿಮಾಲಯ ಅಗಾಧವಾದ ಹಿಮಾಲಯದ ತಪ್ಪಲಲ್ಲಿ ನೋಡಿ ಮುಗಿಯದಷ್ಟು ಸ್ಥಳಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ) ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಅಂತೆಯೇ ನನಗೂ ಆ ಕನಸಿತ್ತು. ಕನಸಿಗೆ ಪುಷ್ಟಿ ನೀಡುವಂತೆ 2016 ಮೇ ತಿಂಗಳಲ್ಲಿ ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ...
ಹರಿದ್ವಾರದಲ್ಲಿ ಒಂದು ಸುತ್ತು ಹಾಕಿದರೆ ಅಡಿಗಡಿಗೂ ಮಂದಿರಗಳೇ ಕಾಣಸಿಗುತ್ತವೆ. 23 ಸೆಪ್ಟೆಂಬರ್ 2016 ರಂದು ಅಲ್ಲಿ ಸುತ್ತಾಡುತ್ತಾ, ‘ರಾಮ ಮಂದಿರ’ಕ್ಕೆ ಹೋಗಿದ್ದೆವು. ಮಂದಿರದ ಆವರಣದಲ್ಲಿ ರುದ್ರಾಕ್ಷಿ ಮರವಿತ್ತು. ಮರದಲ್ಲಿ ರುದ್ರಾಕ್ಷಿಯ ಎಳೆ ಕಾಯಿಗಳಿದ್ದುವು . ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಪೂಜನೀಯ ಸ್ಥಾನವಿದೆ, ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ....
ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಹಮ್ಮುಬಿಮ್ಮುಗಳ ತೊರೆದವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ ನೀಡಿ ಅಂದಗಾಣುವವರು ಕುಶಲಿಗರಲ್ಲಿಕಲಶಪ್ರಾಯ ಕನ್ನಡಿಗರು ಎಂದು ಬೀಗೆವು ಜಗದ ಕಷ್ಟಗಳೆಲ್ಲ ನನ್ನದೆನ್ನುವ ಹೃದ್ಯರು ಸಹನೆಗಾನದ ಹಸನು ಮನಸಿನ ಸಾಮರಸ್ಯದ ಹರಿಕಾರರು ...
ಮತ್ತೆ ಬಂತು ರಾಜ್ಯೋತ್ಸವ ಬಡಿದೆಬ್ಬಿಸಿ ಕನ್ನಡ ಅಭಿಮಾನವ ಉದಯವಾದ ಕರುನಾಡ ಅಭ್ಯುದಯಕಾಗಿ ಪಣತೊಡುವ ಪ್ರತಿ ಕನ್ನಡಿಗನ ಎದೆಯಲ್ಲಿ ಜಾಗೃತಗೊಳಿಸೋ ಉತ್ಸವ ನಾಡು ನುಡಿ ನೆಲ ಜಲಗಳ ರಕ್ಷಣೆಗೆ ಅಣಿಗೊಳಿಸುವ ಮಲಗಿದ ಸ್ವಾಭಿಮಾನವ ಎಚ್ಚರಿಸುವ ಮಹೋತ್ಸವ ತಾನಿರುವ ಜಾಗದಲ್ಲೇ ತನ್ನ ತಾಯ್ನಾಡಿಗೆ ನಮಿಸುವ ಕನ್ನಡ ಕುಲವನ್ನೆಲ್ಲಾ ಸೇರಿಸಿ ಸಂಭ್ರಮಿಸೋ...
ಹಾಗಲಕಾಯಿಯು ನಾಲಿಗೆಗೆ ಕಹಿ, ಆದರೆ ಉದರಕ್ಕೆ ಸಿಹಿ. ಕಹಿರುಚಿ ಹೊಂದಿದ್ದರೂ ಬಹಳ ಔಷಧೀಯ ಗುಣಗಳನ್ನು ಹೊಂದಿರುವ ಹಾಗಲಕಾಯಿಯನ್ನು ಹಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ಸೇವಿಸುತ್ತಾರೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ. ಹಾಗಲಕಾಯಿಯನ್ನು ಬಳಸಿ ಪಲ್ಯ, ಗೊಜ್ಜು, ಸಾಸಿವೆ, ಮೆಣಸ್ಕಾಯಿ… ಮುಂತಾದ...
ಸಿಖ್ ಸಮುದಾಯದವರ ಗುರುದ್ವಾರದಲ್ಲಿ ‘ಲಂಗರ್’ ಎಂಬ ಹೆಸರಿನ ದಾಸೋಹ ಪದ್ಧತಿಯಿದೆ. ಇದು ದಾನಿಗಳ ಧನಸಹಾಯ ಮತ್ತು ಸ್ವಯಂಸೇವಕರ ಶ್ರಮದಿಂದ ನಡೆಯುವ ದಾಸೋಹ. ಲಂಗರ್ ನಲ್ಲಿ ಅಡುಗೆ ತಯಾರಿಸುವುದು, ಊಟ ಬಡಿಸುವುದು, ತಟ್ಟೆ ತೊಳೆಯುವುದು …ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮಾಡುತ್ತಾರೆ. ಇವರುಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಉತ್ತಮ...
ಸುರಲೋಕಂ, ಸುರಗಂಗಾ ಸ್ನಾನಂ ಕಾಮಧೇನು, ಕಲ್ಪತರು ಸಮಾನಂ ಆಲಿಸೆ ಸರ್ವದಾ, ಕರ್ಣಾನಂದಕರಂ ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ || ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ ಸೃಜಿತಂ ಸೃಜನಂ, ಸಜ್ಜನ ವಾದ್ಯಂ ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ || ಚತುರ್ಮುಖ ಬ್ರಹ್ಮ,...
(01) ದೀಪಾವಳಿಗೆ ಮಲಿನ ಪರಿಸರ ಪಟಾಕಿ ಹಬ್ಬ (02) ಸಂಪ್ರದಾಯಕೆ ಹಚ್ಚಬೇಕು ಪಟಾಕಿ ಮೌನ ಸುಡಲು (03) ದುಷ್ಟ ಶಕ್ತಿಗೆ ಎಚ್ಚರಿಸೆ ಪಟಾಕಿ ಮೈಲಿಗೆ ಭುವಿ (04) ದೀಪ...
ನಿಮ್ಮ ಅನಿಸಿಕೆಗಳು…