Yearly Archive: 2016

5

ಅಪರ್ಣಾ…ಅಪ್ರತಿಮ ಪ್ರತಿಭೆ

Share Button

ಅದೊಂದು ಕಾಲ…ಸರಿ ಸುಮಾರು ಹತ್ತು ಹನ್ನೆರಡು ವರುಷಗಳ ಹಿಂದೆ ಅನ್ನಬಹುದು.ನಾನು ಊರಿನ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದೆ.ನಮ್ಮ ಮನೆ ಸಂಪೂರ್ಣ ಹಳ್ಳಿ ವಾತಾವರಣದಲ್ಲಿತ್ತು.ಅಪ್ಪ ಮನೆಗೆ ಟಿವಿ ತಂದ ಸಂದರ್ಭದಲ್ಲಿ ನಾವು ಕನ್ನಡ ಬರುವ ತನಕ ಟಿ ವಿ ಮುಂದೆ ಹಾಜರ್.ದೂರದರ್ಶನದ ದೂರ ಅರಿವಾಗಿ ವಾರ್ತೆಯನ್ನು ಮಾತ್ರ ತಪ್ಪದೇ...

0

ಅಂತ:ಕರಣ

Share Button

  , ಅಪರಾತ್ರಿಯೊಳಗೆ ಬೇಟಿಯಾದವನು ಕಂಡದ್ದು ಜಗತ್ತಿನ ಕೊನೆಯ ಮನುಷ್ಯನ ಹಾಗೆ ಬಾ ಕೂತುಕೊ ಎಂದವನ ದ್ವನಿಯಲ್ಲಿ ತಾಯಿಯ ಮಮತೆಯಿತ್ತು ತಗೋ ತಿನ್ನೆಂದು ಕೊಟ್ಟ ರೊಟ್ಟಿಯೊಳಗೆ ತಂದೆಯ ಪ್ರೀತಿಯಿತ್ತು ಮಲಗೆಂದು ತನ್ನ ತೊಡೆಗಳ ಮಡಚಿ ಮಡಿಲು ಮಾಡಿಕೊಟ್ಟವನಲ್ಲಿ ನಾನೆಂದೂ ನೋಡಿರದ  ದೇವರ ಅಂತ:ಕರಣವಿತ್ತು ಆ ರಾತ್ರಿ ನಾನು...

2

ಹಲಸಿನ ಸಿಹಿಹಲ್ವ, ಖಾರ ಸೋಂಟೆ

Share Button

  ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ  ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ...

4

ನಿ೦ಬೆರಸದೊಳಗಿನ ರಸವಾರ್ತೆ….

Share Button

“ತಪ್ಪೂ ಮಾಡದವ್ರು ಯಾರವ್ರೇ….?? “,  ಇದುವರೆಗೆ ಜೀವನದಲ್ಲಿ  ಒಮ್ಮೆಯಾದರೂ ಸಣ್ಣದು ಯಾ ದೊಡ್ಡದು,  ಗೊತ್ತಿದ್ದು ಯಾ ಗೊತ್ತಿಲ್ಲದೆ, ಅಸಹಾಯಕರಾಗಿ ಅಥವಾ ಬೇರೆ ವಿಧಿಯಿಲ್ಲದೆ ತಪ್ಪು ಮಾಡಿದ್ದೀರಾದರೆ, ನೀವು ಯಾರಿಗೆ ಮನಸ್ಸು ನೋಯಿಸಿದ್ದೀರೋ ಅವರಲ್ಲಿ ಕ್ಷಮೆ ಕೇಳಿದರೂ ಅವರು ನಿಮ್ಮನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿಲ್ಲವಾದರೆ, ಹೀಗೆ ಎಲ್ಲವೂ ಸೇರಿ ನಿಮ್ಮ...

0

ಕಾಯುವಿಕೆ

Share Button

    ಅದೊಂದು ಸದ್ದಿಗೆ ಕಾಯುತ್ತ! ಸುರಿಯುವ ಮೊದಲ ಮಳೆಯ ಕೊನೆಯ ಹನಿ ತಲುಪುವ ಮುಂಚೆಯೇ ನೆಲಕೆ ನಡೆದು ಬಿಟ್ಟೆ   ದಡಾರನೆ ಬಾಗಿಲು ತೆಗೆದ ರಭಸಕ್ಕೆ ಮಳೆಯ ಇರುಚಲು ಬಡಿದು ನಡುಮನೆಯೆಲ್ಲ ಒದ್ದೆಯಾಯಿತು ಆಮೇಲಿನದನ ಹೇಳಲಿ ಮಳೆ ನಿಂತಮೇಲೂ ತೊಟ್ಟಿಕ್ಕುತ್ತಲೇ ಇದ್ದ ಹನಿಗಳ ತಟಪಟ ಸದ್ದಿಗೆ...

0

ಸುರಲೋಕದ ಪಾರಿಜಾತ…

Share Button

    ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ?   ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು ಯಾರ ಉದರದಲವಿತ ಚೆಲುವ ಗುಟ್ಟು ಯಾರು ನಿನ್ನನು ಪಡೆದ...

3

ಶಾಲಾ ದಿನಗಳು ..ಗುಲಗಂಜಿ..ಮಂಜಟ್ಟಿ ಕಾಯಿ

Share Button

.   ಸುಮಾರು ಮೂವತ್ತು ಮೂವತ್ತೈದು ವರುಷಗಳ  ಹಿಂದಿನ ಕಥೆಯಿದು … .   ಅದೊಂದು ಶಾಲೆ,ಮುಳಿ (ಒಂದು ರೀತಿಯ ಹುಲ್ಲು) ಹಾಸಿದ ಶಾಲೆ, ಅಧ್ಯಾಪಕರು ಪಾಠ ಮಾಡುತ್ತಿರುವಾಗ ಮೇಲಿನಿಂದ ಕೆಲವೊಮ್ಮೆ  ಕೇಳಿಸುವ ಚಿಕ್ಕ ಸದ್ದು .. !!! ಬೇರೇನಲ್ಲ .. ಬಿದಿರ (ಮೊಳೆ) ಕಂಬದ ಒಳಗೆ ಮನೆ...

13

ಆಷಾಢ ಮಾಸ ಬಂದೀತವ್ವಾ…

Share Button

ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ “ಆಷಾಢ ಮಾಸ ಬಂದೀತವ್ವಾ…ಖಾಸಾ ಅಣ್ಣಾ ಬರಲಿಲ್ಲವ್ವಾ…ಎಷ್ಟೆಂದು ನೋಡಲಿ ನಾ ತೌರೀನ ದಾರಿ..“. ಧೋ ಎಂದು ಮಳೆ ಸುರಿಯಬೇಕಾದ ಆಷಾಢ ಮಾಸ ಕಾಲಿಟ್ಟಿದೆ. ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಬಯಲುಸೀಮೆಯಲ್ಲಿ, ಅಷಾಢ ಮಾಸದಲಿ ಮದುವೆಯಾದ ಹೆಣ್ಣುಮಗಳು ತವರಿಗೆ ಹೋಗುವ ಪರಿಪಾಠವಿದೆ....

3

ಕುಂಭಕರ್ಣನ ಸ್ವಗತ…

Share Button

  ಯಾರವರು ಹೀಗೆ ಪಕ್ಕೆ ಮುರಿಯುವಂತೆ ತಿವಿದವರು ಕಿವಿಯೊಳಗೆ ಡೋಲು ನಗಾರಿಗಳ ಸದ್ದು ತೂರಿದವರು ಗೊತ್ತಿಲ್ಲವೆ ಇವರೆಲ್ಲರಿಗೂ ನಾನು ಏಳುವ ಹೊತ್ತು ಏನವಸರವಿತ್ತು, ಏನು ಕಾರಣವಿತ್ತು ನಿದ್ದೆ ಕೆಡಿಸುವುದಕೆ? ಇರಲಿಲ್ಲವೇ ಪ್ರಹಸ್ತರು, ಅತಿಕಾಯ ಇಂದ್ರಜಿತರು?   ಆಕಳಿಸಿ ಮೈಮುರಿದು ಕುಳಿತವನು ಕಂಡೆ ಕಿಟಿಕಿಯೊಳು ಲಂಕೆಯ ಹಾದಿ ಬೀದಿಗಳಲ್ಲಿ...

1

ಚನ್ನಪಟ್ಟಣದ ಚೆನ್ನಾದ ಬೆಟ್ಟಗಳಿವು….

Share Button

ಮುಂಗಾರು ಮಳೆ ಕಾಲಿರಿಸಿ ಇಳೆ ತಂಪಾಗಿದೆ. ಭೂಮಿಯಲ್ಲಿ ಅಲ್ಲಲ್ಲಿ ಹಸಿರು ಮೊಳೆತು ಕಣ್ಣಿಗೂ ತಂಪಾಗಿದೆ. ಹೀಗಿರುವ ಜೂನ್ 16 ನೆಯ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ತಂಡದ ವತಿಯಿಂದ ಚನ್ನಪಟ್ಟಣದ ಸಮೀಪದ ಗವಿರಂಗಸ್ವಾಮಿ ಬೆಟ್ಟ ಮತ್ತು ಚೆನ್ನಪ್ಪಾಜಿ ಬೆಟ್ಟಗಳಿಗೆ ಏರ್ಪಡಿಸಿದ್ದ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು....

Follow

Get every new post on this blog delivered to your Inbox.

Join other followers: