ಗಣೇಶನೊಂದಿಗೆ ಮೆರವಣಿಗೆಯಲ್ಲಿ ವಾಕಿಂಗ್…
ಪ್ರತಿಬಾರಿಯೂ ಗಣೇಶ ಚತುರ್ಥಿಯ ನಂತರದ ಭಾನುವಾರ ನಮ್ಮ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಿಂದ ‘ಉತ್ಸವಮೂರ್ತಿ’ಯ ಮೆರವಣಿಗೆ ಹೊರಡುತ್ತದೆ. ವಾದ್ಯಮೇಳ, ನಾದಸ್ವರ, ಡೊಳ್ಳು ಇತ್ಯಾದಿಗಳೊಂದಿಗೆ ಹೊರಡುವ ಮೆರವಣಿಗೆಯು, ಬಡಾವಣೆಯ ಕೆಲವು ಮಾರ್ಗಗಳಲ್ಲಿ ಸಂಚರಿಸಿ, ಇನ್ನೊಂದು ದಾರಿಯಾಗಿ ದೇವಾಲಯಕ್ಕೆ ಬಂದು ಪೂಜೆಯಾಗಿ, ಪ್ರಸಾದ ವಿತರಣೆಯಾಗುತ್ತದೆ. ಈ ಮರೆವಣಿಗೆಯಲ್ಲಿ ಪಾಲ್ಗೊಳ್ಳುವುದು ಸಡಗರವೆನಿಸುತ್ತದೆ....
ನಿಮ್ಮ ಅನಿಸಿಕೆಗಳು…