ಕಾದಂಬರಿ : ‘ಸುಮನ್’ – ಅಧ್ಯಾಯ 6
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಇನ್ನೊಂದು ಪಾರ್ಟಿ ಪಿಕ್ನಿಕ್‍ನಿಂದ ಬಂದಾಗಿನಿಂದ ಇಬ್ಬರ ಮಧ್ಯದಲ್ಲಿ ಕವಿದಿದ್ದ ಮೌನ ಎರಡು ದಿನವಾದರು ಅಂತ್ಯಗೊಂಡಿರಲಿಲ್ಲ. ಗಿರೀಶ ಪ್ರಕಾರ ಅವನಿಗೆ ಎಲ್ಲರ ಮುಂದೆ ತನ್ನ ಹಳ್ಳಿ ಹೆಂಡತಿಯಿಂದಾಗಿ ಅವಮಾನವಾಗಿತ್ತು. ಅವನಿಗೆ ರೋಷ ಇನ್ನು ಇಳಿದಿರಲಿಲ್ಲ. ಇತ್ತ ಸುಮನ್ ಗೆ ಅವಳು ತಪ್ಪು ಮಾಡಿದ್ದಾಳೆ ಎಂದೆನಿಸಿರಲಿಲ್ಲ. ಪ್ರಾಣ...
ನಿಮ್ಮ ಅನಿಸಿಕೆಗಳು…