ನೀರ ಮೇಲೆ……
ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ…
ನೀರ ಮೇಲೆಭಾವ ವೀಣೆ ತೇಲಿ ತೇಲಿಸಾಗಿದೆ ಸುಮ್ಮನೇ ಒಲವ ಹಂಚಿ ಜೀವ ಭಾವಕಡಲ ಮೇಲೆ ಸಾಗಿಸಗ್ಗ ಸೇರಿದ ಮೆಲ್ಲನೇ ಬಾನ…
ಅರಿವಿರದ ವಯಸ್ಸಲ್ಲಿಎಲ್ಲವೂ ಚಂದ ಚಂದಸುತ್ತಲೂ ಬೆಳೆಯುವುದುಸುಂದರ ಅನುಬಂಧಬೇಧ ಭಾವದ ಸೋಂಕಿರದಒಲವ ಮಧುರ ಬಂಧನೋವು ನಲಿವುಗಳನ್ನುಮರೆಸುವ ಆತ್ಮೀಯ ಸಂಬಂಧ ಮೇಲು ಕೀಳಿನ…
22.ಷಷ್ಟ ಸ್ಕಂದ, ಅಧ್ಯಾಯ-3ವೃತ್ರಾಸುರ ವೃತ್ರಾಸುರಲೋಕಕಂಟಕ, ಪರಮಪಾಪಿಯಾಗಿದ್ದೂಮರಣ ಸಮಯದಿಇಂದ್ರನ ವಜ್ರಾಯುಧದಿಂ ಹತನಾದರೂಸಕಲ ಕಾಮನೆಗಳನ್ನೂ ನೀಗಿಭಗವಂತನಲಿ, ಅನನ್ಯ ಭಕ್ತಿಉದಯವಾಗಿಕಂಠಪ್ರದೇಶದಿಂಉಜ್ವಲ ತೇಜಸ್ಸುದಯಿಸಿಊರ್ಧಮುಖದಿಂದೇರುತ್ತ, ಏರುತ್ತವೈಕುಂಠವ ಸೇರಿದರಕ್ಕಸಗೆ…
ಅರಿವಿರದ ಭಾವದಲಿಅರಿವಿನ ಶೋಧಖಾಲಿ ಹಾಳೆಯಲ್ಲಿಭಾವಗಳ ಕುಣಿತ ಹೊಸದಾರಿ ಹೊಸ ಕನಸುಹೊಸ ದಿನದ ಮೋಹಹೊಸ ಮಣ್ಣು ಹೊಸ ಕಣ್ಣುಜೀವನದ ಭಾರತರೇವಾರಿ ಬಣ್ಣ…
ಅವರಿರವರ ಮಾತಿಗೆತಲೆಕೆಡಿಸಿ ಕೊಳ್ಳುವಿ ಯಾಕೆನಿನ್ನದಲ್ಲದ ತಪ್ಪಿಗೆಸುಮ್ಮನೆ ಕೊರಗುವಿ ಯಾಕೆ ಮಾತಿಗೆ ಮಾತು ಬೆಳೆಸಿಜಗಳ ಮಾಡುವಿ ಯಾಕೆಮೌನದಿ ಸಾಗುವುದನ್ನುಮರೆಯುವಿ ಯಾಕೆ ಊರು…
21.ಷಷ್ಠ ಸ್ಕಂದ, ಅಧ್ಯಾಯ -2ದೇವೇಂದ್ರ ದೇವ, ಮಾನವ, ದಾನವಕುಲಗಳೆಲ್ಲದರ ಜನಕನೊಬ್ಬನೆಎಂಬರಿವುದೇವ, ಮಾನವ, ದಾನವಕುಲಬಾಂಧವರಿಗೆಇದ್ದರೂ, ಇರದಿದ್ದರೂಈ ಜಗದಿ ಅವರವರ ಪಾತ್ರದನಿರ್ವಹಣೆಯ ಭಾರ,…
20. ಧ್ರುವ – ೦2ಚತುರ್ಥ ಸ್ಕಂದ – ಅಧ್ಯಾಯ – ೦2 ಪಂಚವರುಷದ ಪೋರಧ್ರುವಂಗೆನಾರದ ಮುನಿಯ ಉಪದೇಶ ಪೀತಾಂಬರಧಾರಿದಿವ್ಯ ಮನೋಹರರೂಪದಿಂಪ್ರಜ್ವಲಿಪಕಮಲಪುಷ್ಪಗಳಂತಿರ್ಪಪಾದಗಳ,ನಡುವಿನಲಿ…
ಇಳೆಗೆ ಮಳೆಯೇ ಗುರುಮೇಲಾರು ಮೋಡದ ಚಿತ್ತಾರ ಬಿಡಿಸಿದವರು ? ಬೆಳೆಗೆ ಹಸಿವೆಯೇ ಗುರುಕರುಳೊಳಗೆ ಕಿಚ್ಚು ಹಚ್ಚಿಸಿ ಉರಿಸುತಿರುವವರು ? ಸೊಬಗಿಗೆ…
19 .ಧ್ರುವ – 02ಚತುರ್ಥ ಸ್ಕಂದ – ಅಧ್ಯಾಯ – 02 ಸ್ವಾಯಂಭೂವ ಮನುವಿನಸಂತತಿಯಲಿಅಧರ್ಮ ಲೋಭ ಕ್ರೋಧಹಿಂಸೆ ಭೀತಿ ಯಾತನೆಸಂತಾನ…
ನೆರಳು ಕಾಣದ ಬಯಲುಇಳೆಯ ಓಲೆಯ ಕವಲುದಾರಿ ಸಾಗುವ ಪಯಣವೊಂದುಅಂಟಿಸಿ ನಿಂತಿದೆ ಜಗವಿಂದು ಸಾಗಿದ ದಾರಿಯ ನಡೆಯೊಂದುಕಾಣದು ಬಯಲಲಿ ಸುಮ್ಮನೆಬದುಕಿನ ಒಲವಿಗೆ…