ವೀಸಾ ಕಸಿವಿಸಿ …
ವಿದೇಶ ಪ್ರಯಾಣ… ವಾಹ್… ನಂಬ್ಲಿಕ್ಕೇ ಆಗ್ತಾ ಇಲ್ಲ. ಕನಸಲ್ಲೂ ಯೋಚಿಸದಿರುವ ವಿಷಯ ಇದು. ಹೌದು.. ವಿದೇಶದಲ್ಲಿ ಇರುವ ಮಗಳು ಮತ್ತು ಅಳಿಯನಿಂದ ಕರೆ ಬಂದಿತ್ತು. ಪಾಸ್‌ಪೋರ್ಟ್ ಮಾಡುವಂತೆ ಒತ್ತಡ ಬಂದಾಗ ಮಾಡಲೇ ಬೇಕಾಗಿತ್ತು,ಅದು ತಯಾರಾಗಿ ಕೂತಿತ್ತು. ಈಗ ವೀಸಾಕ್ಕೆ ತಯಾರಿ ಪ್ರಾರಂಭಿಸಲು ಸಲಹೆ ಬಂತು. ತಗೊಳ್ಳಿ…...
ನಿಮ್ಮ ಅನಿಸಿಕೆಗಳು…