Author: Mohini Damle (Bhavana), bhavanadamle@gmail.com
ತಪ್ತ ಕೆಂಗಣ್ಣು ಬೀರಿದರೆ ಕಾಲು ಕುಸಿಯುವುದು ಕಿಡಿಗಣ್ಣು ಬೀರಿದರೆ ಒಡಲು ಹಸಿಯುವುದು ಉರಿಗಣ್ಣು ಬೀರಿದರೆ ಅಳಲು ಬಸಿಯುವುದು ಬಿರುಗಣ್ಣು ಬೀರಿದರೆ ಬರವು ಮಸೆಯುವುದು. ನಿರಾಳ ಕಳೆಯಬೇಕು ಕಣ್ಣ ಕಿಸುರು ತೊಳೆಯಬೇಕು ಕಾಲ ಕೆಸರು ತಣಿಯಬೇಕು ಕುದಿವ ಎಸರು ಹಣಿಯಬೇಕು ಶುಭದಿ ಕೊಸರು. ಅಸಹಾಯ ಜೀವವದು ಸ್ನಿಗ್ಧ...
ಕೋಪ ಅಳಿಯಿತೆಂದು ಅರಸಬೇಡ ಇಳಿಯಿತೆಂದು ಇರಿಸಬೇಡ ಉಳಿಯಿತೆಂದು ಉರಿಸಬೇಡ. ಆಸೆ ತಳೆಯಿತೆಂದು ತೆರೆಯಬೇಡ ಸುಳಿಯಿತೆಂದು ಕರೆಯಬೇಡ ತುಳಿಯಿತೆಂದು ಜರಿಯಬೇಡ ತೊಳೆಯಿತೆಂದು ಮರೆಯಬೇಡ. ಪ್ರೀತಿ ಸುಳಿಯಿತೆಂದು ಕರಗಬೇಡ ತಿಳಿಯಿತೆಂದು ತಿರುಗಬೇಡ ತಳೆಯಿತೆಂದು ತಿರಿಯಬೇಡ ಬೆಳೆಯಿತೆಂದು ಮೆರೆಯಬೇಡ. ಕಳೆಯಿತೆಂದು ಕೊರಗಬೇಡ ಅಳಿಯಿತೆಂದು ಮರುಗಬೇಡ. ಭಾಷಣ ಮೊಳೆಯಿತೆಂದು ಮೆರೆಸಬೇಡ ಹೊಳೆಯಿತೆಂದು...
ಇದು ಕಾಲೇಜು ದಿನಗಳ ನೆನಪು. ಬಿ.ಕಾಂ. ಅಂತಿಮ ವರ್ಷದಲ್ಲಿ ನಮಗೆ ಕಮರ್ಷಿಯಲ್ ಲಾ ( ಮರ್ಕೆಂಟೈಲ್ ಲಾ ) ಅನ್ನುವ ಸಬ್ಜೆಕ್ಟ್ ಇತ್ತು. ಇದನ್ನು ಪಾಠ ಮಾಡಲು ಒಬ್ಬರು ಹಿರಿಯ ವಕೀಲರು ಬರುತ್ತಿದ್ದರು. ಯಾರು ಕೇಳಲಿ ಬಿಡಲಿ ಅವರು ತಮ್ಮ ಪಾಡಿಗೆ ಒಂದೇ ಶೃತಿಯಲ್ಲಿ ಲೆಕ್ಚರ್ ಕೊಟ್ಟು...
ಹಳೆ ಅಂದರೆ ಅದು ಕಳೆ ಅಲ್ಲ ಹೊಸದೆಂದರೆ ಅದು ಹೀಚಲ್ಲ ಹಳೆ ಅಂದರೆ ಅದು ಮಾಗಿದ ಫಲ ಹೊಸದೆಂದರೆ ಧುಮ್ಮಿಕ್ಕುವ ಜಲ. ಇರಲಿ ಹಳೆತನದ ನಿಶಾನು ಮೂಡಲಿ ಹೊಸತನದ ಕಮಾನು ಹಳೆಯ ಅನುಭವದ ರಸಪಾಕದಲಿ ತೇಲಲಿ ಹೊಸತನದ ಜಾಮೂನು ! …………………….. ನನ್ನ ನಾ ಗೆದ್ದರೆ...
ತುತ್ತು ಬಾಯೊಳು ಇಡುವ ಹೊತ್ತು ಬಂದಾಗೆಲ್ಲ ಚಿತ್ತ ನಿನ್ನನೆ ನೆನೆದು ಸುತ್ತು ಉರುಳುವುದು ಹತ್ತಿರದ ಊರಿನಲಿ ಮುತ್ತು ನೀನಿಲ್ಲೆಂದು ಗೊತ್ತು ಇದ್ದರು ಕೂಡ ಮತ್ತೆ ಬಳಲುವುದು. ಹತ್ತು ಸಾವಿರ ಮಂದಿ ಸುತ್ತಲಿದ್ದರು ಕೂಡ ಎತ್ತಿ ಹುಡುಕುತ ನಿನ್ನ ಕತ್ತು ನೋಯುವುದು ಹೊತ್ತಿದಂತೇ ದೀಪ ಮುತ್ತಿಕೊಳ್ವುದು ನೆನಪು ಚಿತ್ತಾರ...
ಮಗನ ಹುಟ್ಟುಹಬ್ಬದಂದು ಆನೆಗುಡ್ಡೆ , ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ….ಹೀಗೆ ದೇವಸ್ಥಾನಗಳಿಗೆ ಕಿರುಕಾಣಿಕೆಯನ್ನು M.O. ಮಾಡುವ ಪರಿಪಾಠ ಹಲವು ವರ್ಷಗಳಿಂದ ನಡೆದುಬಂದಿದೆ. ಹಾಗೆಯೇ ಕುಟುಂಬದಲ್ಲಿ ಏನಾದರೂ ಆಪತ್ತು ಬಂದಾಗ, ಅಥವಾ ಶುಭಕಾರ್ಯದ ಮೊದಲು ವಿಶೇಷ ಪ್ರಾರ್ಥನಾ ರೂಪವಾಗಿ ದೇವರ ಬಳಿ ದುಡ್ಡು ತೆಗೆದಿಡುವುದೂ ಇದೆ. ಈ ಸಲ ದೇವರ...
ನಾವು ಬಂದೇವ ನಾವು ಬಂದೇವ ನಾವು ಬಂದೇವ ಲಗ್ನ ಶುರು ಮಾಡಲಿಕ್ಕ ಪೂಜಿ ಮಾಡಿಸ್ಕೊಂಡು ಮತ್ತ ಹೋಗದಕ್ಕ ಗೀಯ ಗೀಯ ಗಾಗಿಯ ಗೀಯ……. . ಕರೆಂಟನ್ನೋ ಒಂದು ದೊಡ್ಡ ಸಕ್ತಿ ಬಂದೈತಂತ ಅದರಾಗೆ ಎಷ್ಟೊ ಪರಿ ಯಂತ್ರ ಓಡ್ತಾವಂತ ಮಿಕ್ಸರ್ ಗ್ರೈಂಡರ್ ಅನ್ನೋವು ಎಲ್ಲ...
ಕಳೆದೆ ಇಲ್ಲ ಇನ್ನು ನಿಶೆ ಬೆಳೆದೆ ಇಲ್ಲ ಇನ್ನು ಉಷೆ ಹೊಳೆದೆ ಇಲ್ಲ ಎಂಟು ದಿಶೆ ಇಳೆಗೆ ಎಲ್ಲ ನಿದ್ದೆ ನಶೆ. ನೆರಳು ಬೆಳಕಿನಾ ತಮಾಷೆ ರೇಖೆಗಳಲಿ ನವ ನಕಾಶೆ ಬಿಡಿಸುತಿಹಳು ನಮ್ಮ ವಿದಿಶೆ ಬಾಗಿಲಲ್ಲಿ ಚುಕ್ಕಿ ಪರಿಷೆ. . ತೊರೆದು ಎಲ್ಲ ಚಿಂತೆ ಕ್ಲೀಷೆ...
ನಿಮ್ಮ ಅನಿಸಿಕೆಗಳು…