Author: Umesh Mundalli

0

ಕನವರಿಕೆ

Share Button

ತವರಲ್ಲಿ ಸಿರಿ ಇಲ್ಲ ಮನದಲ್ಲಿ ಗೆಲುವಿಲ್ಲ ನಿಮ್ಮ ಎದೆ ಆಸರೆಯು ಬಯಸುತ್ತಿದೆ ಮನವು. ಹಾಲುಹಣ್ಣುಗಳೆಲ್ಲ ರುಚಿಯುಗೆಟ್ಟಿಹುದಿಂದು ನಿಮ್ಮ ಪ್ರೀತಿ ಸಿಹಿಯೊಂದೆ ಕಾಯುತ್ತಿದೆ ಮನವು. ಯಾರ ಆರೈಕೆ ಬೇಕಿಲ್ಲ ನನಗಿಂದು ನಿಮ್ಮ ತೋಳಲಿ ಸೇರಿ ಬಂಧಿಯಾಗುವೆನಲ್ಲಿ. ರೇಷಿಮೆಯು ಜರಿತಾರೆ ಏನೂ ಕೇಳೆನು ನಾನು ಪ್ರೇಮಧಾರೆಯಲಿ ಮನಬಿಚ್ಚಿ ಮೀಯೋಣವೇನು. ಕುಂತರೂ...

0

ಪವಿತ್ರ ರಕ್ಷಾ ಬಂಧನ

Share Button

ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ ಸಂಬಂಧವನ್ನು ಭದ್ರಗೊಳಿಸುವ ಸಮಕೇತ ಈ ರಕ್ಷಾ ಬಮಧನ. ಉತ್ತರ ಭಾರತದಲ್ಲಿ ರಕ್ಷಾ ಬಂಧನದ ಆಚರಣೆ ವಿಶೇಷವಾಗಿ ನಡೆಯುತ್ತದೆ. ಅಲ್ಲಿ ಇದನ್ನು ರಾಕಿ ಕಾ ತ್ಯೋಹಾರ ಎಂದು ಕರೆಯುತ್ತಾರೆ....

1

ಭಾವ ಸಾಗರದಲಿ… …

Share Button

ಭಾವ ಸಾಗರದಲಿ ಅರಳಿದ ತಾವರೆ ಪ್ರೀತಿ ಅದರ ಹೆಸರು ಹನಿ ಹನಿ ನಗೆಯ ಬೆಳದಿಂಗಳ ಶಶಿ ಒಲವೇ ಅದರ ಉಸಿರು ಮಣ್ಣ ವಾಸನೆಯಲಿ ಕಲಸಿದ ನೆನಪುಗಳು ಇಳೆಯ ಬಿರಿದು ಮೊಳಕೆ ಹಸಿರ ಮರೆಯಲ್ಲಿ ನಾಚಿದ ಮಲ್ಲಿಗೆ ಬೇರೆ ಹೆಸರು ಬೇಕೆ ಕಡಲ ನೊರೆಯೊಡನೆ ನಕ್ಕ ಕನಸುಗಳು ಮೀಟಿ...

3

ನಿಂದಕನಿಗೆ ನಮನ

Share Button

ನಿನ್ನ ನೂರು ಕುಹಕಗಳು ಕುಗ್ಗಿಸದು ನನ್ನ. ನೀನಾಡುವ ಚುಚ್ಚು ನುಡಿಗಳು ಅಳುಕಿಸದು ನನ್ನ. ನಿನ್ನ ವಿತಂಡವಾದಗಳು ಬದಲಿಸಲಾರವು, ನನ್ನ ನಿಲುವುಗಳನ್ನ. ನಿನ್ನ ನಿಂದನೆಗಳಾವುವು ಧೃತಿಗೆಡಿಸಲಾರವು ನನ್ನ. ನಿನ್ನ ಕುಹಕ,ಚುಚ್ಚು ನುಡಿ, ನಿಂದನೆಗಳನ್ನ ನಾನು ಸದಾ ಸ್ವಾಗತಿಸುವೆ. ಅವು ನನ್ನ ಗುರಿ, ಧ್ಯೇಯವನ್ನು ಸದಾ ಜ್ಞಾಪಿಸುತ್ತವೆ. ದಿನನಿತ್ಯ ನನ್ನಲ್ಲಿ...

1

ಭಾವ ಸಾಗರದಲಿ… …

Share Button

ಭಾವ ಸಾಗರದಲಿ ಅರಳಿದ ತಾವರೆ ಪ್ರೀತಿ ಅದರ ಹೆಸರು ಹನಿ ಹನಿ ನಗೆಯ ಬೆಳದಿಂಗಳ ಶಶಿ ಒಲವೇ ಅದರ ಉಸಿರು ಮಣ್ಣ ವಾಸನೆಯಲಿ ಕಲಸಿದ ನೆನಪುಗಳು ಇಳೆಯ ಬಿರಿದು ಮೊಳಕೆ ಹಸಿರ ಮರೆಯಲ್ಲಿ ನಾಚಿದ ಮಲ್ಲಿಗೆ ಬೇರೆ ಹೆಸರು ಬೇಕೆ ಕಡಲ ನೊರೆಯೊಡನೆ ನಕ್ಕ ಕನಸುಗಳು ಮೀಟಿ...

2

ಅವ್ವ

Share Button

ಮಲಗಿದ್ದಾಳೆ ಅವ್ವ ಏಳುವಂತಿಲ್ಲಾ, ಹೇಗೆ ಎದ್ದಾಳು? ಮಲಗಿದ್ದಾಳೆ ಚಿರನಿದ್ರೆಯಲಿ. ಎವೆಯಿಕ್ಕದೆ ನೋಡುತ್ತಿರೆ ನಿನ್ನ ಕಣ್ಣು, ಕೇಳಿಸುತ್ತಲೇ ಇಲ್ಲಾ ಎದೆಯ ಕೂಗು. ಒಂದು ಹನಿಯಿಲ, ಆರ್ದತೆಯೆ ಎಲ್ಲಾ. ಮಲಗಿದ್ದಾಳೆ ಅವ್ವ ಚಿರನಿದ್ರೆಯಲಿ. ‘  – ಉಮೇಶ ಮುಂಡಳ್ಳಿ ಭಟ್ಕಳ   +8

0

ನಾನೂ ಶಿಲ್ಪವಾಗಬೇಕು….

Share Button

ಬನ್ನಿ ಯಾರಾದರೂ ಎತ್ತಿಕೊಳ್ಳಿ, ಶಿಲ್ಪವಾಗಿಸಿ, ಕಪ್ಪು ಕಲ್ಲಿನಂತೆ ನಾನು ಗರ್ಭಗುಡಿಯ ಸೇರಬೇಕು, ಶಿಲ್ಪವಾಗಬೇಕು. ದೂಪ-ದೀಪ, ನೈವೇದ್ಯ, ಹೂವು ಎಲ್ಲದರಿಂದ ನಾ ಸಿಂಗಾರಗೊಳ್ಳಬೇಕು. ಮಂತ್ರ-ಘೋಷ, ಗಂಟೆ, ವಾದ್ಯ ವೃಂದದ ನಡುವೆ ಪ್ರಸನ್ನಳಾಗಬೇಕು. ಆಕಾರಕೊಡಿ ನನಗೆ ನಾ ಶಿಲ್ಪವಾಗಬೇಕು. ಮಣ್ಣೊಳಗೆ ಮಣ್ಣಾಗಿ ಸೇರಲಾರೆ ನಾನು. ಸೂರಿಗೆ ಹೊರೆಯಾಗಿ ಬದುಕಲಾರೆ ನಾನು....

0

ಜ್ಯೋತಿರ್ಲಿಂಗ

Share Button

ವಿಮರ್ಶೆ ಇಲ್ಲ ನನ್ನ ಮಾತುಗಳಿಗೆ ಅವು ನನಗಾಗಿ ನಾನು ಹೇಳಿಕೊಂಡವುಗಳು. ಸಮರ್ಥನೆ ಬೇಕೆಂದಿಲ್ಲ್ಲ ನನ್ನ ಮಾತುಗಳಿಗೆ ಅವು ಯಾರ ಬೆಂಬಲ ಬಯಸಿ ಬಂದವುಗಳಲ್ಲ. ಇದ್ದದ್ದು ಇದ್ದಂತೆ ಹೇಳುವುದು ನನ್ನ ಮಾತುಗಳು. ನನ್ನವರೂ ಒಮ್ಮೊಮ್ಮೆ ಸಿಟ್ಟಾಗಿ ಸಿಡಿದು ಹೋಗುತ್ತಾರೆ. ನನಗೆ ಇಷ್ಟ ಕಷ್ಟ ನನ್ನ ಮಾತುಗಳು. ಅವು ನಂಬಿಕೆ...

2

ಸತ್ಯ ಮಿಥ್ಯ….ನಲ್ಲಾ

Share Button

ಸತ್ಯ ಮಿಥ್ಯ ಗೆದ್ದವ ಉದ್ದುದ್ದ ಬರೆದದ್ದೆಲ್ಲವೂ ಸತ್ಯ. ಬಿದ್ದವ ಬರೆದ ಕಟು ಸತ್ಯವೂ ಮಿಥ್ಯ ಮಿಥ್ಯ ಮಿಥ್ಯ.. . ನಲ್ಲಾ ಕವಿದ ಮೋಡ ಸರಿಯಲಿಲ್ಲಾ ನೀನು ಬಂದ ಬಾಳಿಗೆ. ಸವಿಯ ನೆನಪು ಬದುಕಲಿಲ್ಲಾ ಇರಿಯುತ್ತಿತ್ತು ಕರುಳಿಗೆ. ಒಲವು ಭಾರ ನಲಿವು ದೂರ ಅಳುವೆ ಇಲ್ಲಿ ಎಲ್ಲಾ. ಭರದ...

2

ಕಳಚಿಡದ ಮುಖವಾಡ

Share Button

ಎಲ್ಲರ ನೋವಿನಲಿ ಇವರದೆ ಮುತುವರ್ಜಿ. ಅಯ್ಯಯ್ಯೋ ಅನ್ಯಾಯ ಎಂದು ಬೊಬ್ಬಿಡುವ ಮೋಡಿ. ಹೋರಾಟದ ನೆಪದಲ್ಲಿ ಬೆಕ್ಕಿನಾಟದ ನೋಟ. ಕಿಚ್ಚಿನಲಿ ಅವರಿವರು ಕುದಿವಾಗ, ಏನೋ ಮಂದಹಾಸ. ಸಂಚಿಗೆ ಇನ್ನಷ್ಟು ಕನಸು ಕಾಣುವ ಇವರದು ಕಳಚಿಡದ ಮುಖವಾಡ.   – ಉಮೇಶ ಮುಂಡಳ್ಳಿ ಭಟ್ಕಳ +43

Follow

Get every new post on this blog delivered to your Inbox.

Join other followers: