• ಬೆಳಕು-ಬಳ್ಳಿ

    ಹೊಂಗೆ

    ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ…