ಕಾವ್ಯ ಭಾಗವತ 31 : ಪಶುಮೋಹ
31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ…
31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ…
30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ…
29.ಚತುರ್ಥ ಸ್ಕಂದಅಧ್ಯಾಯ – 3ವೇನನ – ಪೃಥು – 2 ದುಷ್ಟ ರಾಜನ ನಿಗ್ರಹದಿಂಅನಾಯಕ ರಾಜ್ಯದಲಿಹೆಚ್ಚುತಿಹ ಉತ್ಪಾತವನಿಯಂತ್ರಿಸಲುಮತ್ತೆ ಪ್ರಾರಂಭ ಹುಡುಕಾಟ…
28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ…
27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ,…
26.ಸಪ್ತಮ ಸ್ಕಂದ – ಅಧ್ಯಾಯ 2-3ಪ್ರಹಾದ ಚರಿತ್ರೆ -2 ಬೆಳೆವ ಪೈರಿನ ಗುಣಮೊಳಕೆಯಲ್ಲೆಂಬಂತೆಹಿರಣ್ಯಕಶ್ಯಪು ಖಯಾದು ಪುತ್ರಪ್ರಹ್ಲಾದ ಜನ್ಮತಃ ದೈವಭಕ್ತಸದಾ ಧ್ಯಾನಮಗ್ನ…
ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ…
24. ಸಪ್ತಮ ಸ್ಕಂದ – ಅಧ್ಯಾಯ – 1ಜಯ ವಿಜಯ ಜಯವಿಜಯರೆಂಬವಿಷ್ಣುವಿನ ವಾಸಸ್ಥಾನ ವೈಕುಂಠದ್ವಾರಪಾಲಕರುನಾಲ್ಕು ಬ್ರಹ್ಮ ಮಾನಸಪುತ್ರರುಬಾಲವಟುಗಳಂತೆ ದಿಗಂಬರವೇಷಧಾರಿಗಳಾಗಿವಿಷ್ಣು ಸಂದರ್ಶನ…
23.ಸಪ್ತಮ ಸ್ಕಂದ – ಅಧ್ಯಾಯ – 1ಮೋಕ್ಷಮಾರ್ಗ ರಾಗದ್ವೇಷರಹಿತಕರ್ಮಾಧೀನಜನನ ಮರಣಗಳಿಲ್ಲದಭಗವಂತ ದೇವತೆಗಳ ಬೆಂಬಲಿಸಿದೈತ್ಯದಾನವರ ಶಿಕ್ಷಿಪಭಗವಂತನಲೀಲೆಯ ಒಳಾರ್ಥಅರಿಯದವರಿಗೊಂದುಬಗೆಹರಿಯದ ಪ್ರಶ್ನೆಯೇ ಪ್ರಕೃತಿಯಲ್ಲಿರ್ಪಸಕಲ ಜೀವಿಗಳಲ್ಲಿರ್ಪರಜಸ್ಸು,…
22.ಷಷ್ಟ ಸ್ಕಂದ, ಅಧ್ಯಾಯ-3ವೃತ್ರಾಸುರ ವೃತ್ರಾಸುರಲೋಕಕಂಟಕ, ಪರಮಪಾಪಿಯಾಗಿದ್ದೂಮರಣ ಸಮಯದಿಇಂದ್ರನ ವಜ್ರಾಯುಧದಿಂ ಹತನಾದರೂಸಕಲ ಕಾಮನೆಗಳನ್ನೂ ನೀಗಿಭಗವಂತನಲಿ, ಅನನ್ಯ ಭಕ್ತಿಉದಯವಾಗಿಕಂಠಪ್ರದೇಶದಿಂಉಜ್ವಲ ತೇಜಸ್ಸುದಯಿಸಿಊರ್ಧಮುಖದಿಂದೇರುತ್ತ, ಏರುತ್ತವೈಕುಂಠವ ಸೇರಿದರಕ್ಕಸಗೆ…