ಪವಾಡ ಸಂಭವಿಸಬಹುದು..
ನೋವಿನ ಕೊಟ್ಟ ಕೊನೇಯ ಹನಿಯನ್ನೂ ಅದು ಬಿಡದೇ ಕುಡಿದು ಬಂದಿತ್ತು. ಹಾಗಂತ ಯಾರೂ ಕೇಳಲೂ ಇಲ್ಲ.ಅದೂ ಏನನ್ನೂ ಬಾಯಿ ಬಡಕೊಂಡು ಹೇಳಲೂ ಇಲ್ಲ. ತಿಳಿದವರಿಗೆ ಮಾತ್ರ ಗೊತ್ತಿತ್ತು. ಹಿಂದೊಮ್ಮೆ ಅದು ಬೋಳು ಬರಡಾಗಿತ್ತು ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ ಮುಖ ಮಾಡಿ ನಿಂತದ್ದು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ನೋವಿನ ಕೊಟ್ಟ ಕೊನೇಯ ಹನಿಯನ್ನೂ ಅದು ಬಿಡದೇ ಕುಡಿದು ಬಂದಿತ್ತು. ಹಾಗಂತ ಯಾರೂ ಕೇಳಲೂ ಇಲ್ಲ.ಅದೂ ಏನನ್ನೂ ಬಾಯಿ ಬಡಕೊಂಡು ಹೇಳಲೂ ಇಲ್ಲ. ತಿಳಿದವರಿಗೆ ಮಾತ್ರ ಗೊತ್ತಿತ್ತು. ಹಿಂದೊಮ್ಮೆ ಅದು ಬೋಳು ಬರಡಾಗಿತ್ತು ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ ಮುಖ ಮಾಡಿ ನಿಂತದ್ದು...
ಬೆಳಗಿನ ಸಿಹಿ ನಿದ್ದೆಯಿಂದ ಆಕಳಿಸುತ್ತಾ ಎದ್ದು ಮತ್ತೆ ರಾತ್ರೆಯ ನಿದ್ದೆಗೆ ಅಮರಿಕೊಳ್ಳುವವರೆಗೆ ಒಂದೊಂದೇ ಮಾಡಿ ಮುಗಿಸಲೇ ಬೇಕಾದ ಅನಿವಾರ್ಯ ಕೆಲಸಗಳಿರುತ್ತವೆ.ಅಚ್ಚರಿಯ ಸಂಗತಿಯೆಂದರೆ ಆ ಪುರುಸೊತ್ತಿಲ್ಲದ ಕೆಲಸಗಳ ನಡುವೆಯೂ ತಮ್ಮ ಏಕತಾನತೆಯನ್ನು ನೀವಾಳಿಸಿಕ್ಕೊಂಡು ಮತ್ತೆ ಉಲ್ಲಸಿತರಾಗಿ ಗೆಜ್ಜೆ ಕಟ್ಟಿಕ್ಕೊಂಡು ಕುಣಿಯುವಷ್ಟು ಹುರುಪು ಆವಾಹಿಸಿಕ್ಕೊಳ್ಳಲು ಸಾಮಾನ್ಯವಾಗಿ ಒಬ್ಬೊಬ್ಬರು ಒಂದೊಂದು ಚಟಕ್ಕೆ...
ಸಾಸಿವೆಗಿಂತಲೂ ಕಿರಿದು ನುಣುಪುಗೆನ್ನೆಯ ಮೇಲೆ ಪಡಿಮೂಡಿದ ಮೊಡವೆ ಕೆಂಪಗೆ ಮುಖ ಊದಿಸಿಕೊಂಡು ಕುಳಿತ್ತದ್ದು ನೋಡಿದರೆ.. ಥೇಟ್ ಹಿರಿಯತ್ತೆಯದ್ದೇ ಬಿಂಕ. ಗಾತ್ರದಿಂದ ಯಾವುದನ್ನೂ ಅಳೆಯಲಾಗುವುದಿಲ್ಲವೆಂಬುದು ಮನದಟ್ಟಾಗುತ್ತಿದೆ ನಿಚ್ಚಳ. ಸುಖ ದು;ಖ ಜೊತೆಗೆ ಕಣ್ಣಿಗೆ ನಿಲುಕದ ನೋವೂ… ಹುಟ್ಟಡಗಿಸಿಬಿಡುವೆನೆಂದು ಬೇರು ಸಮೇತ ಚಿವುಟಿದರೆ.. ಪರಿವಾರ ಸಮೇತ ವಕ್ಕರಿಸಿದ್ದು...
ಅವನ ಒಂದು ಕಣ್ಣ ಬೆಳಕು ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು ನೂರು ಭಾವ ಹೊಮ್ಮಿ ಫಲಿಸಿ ಅವನ-ಅವಳ ನಡುವಲಿ ಉದಿಸಿತೊಂದು ಪ್ರೇಮ ರಾಗ. ಬಾನಿನೊಲವು ಕೆಳಗೆ ಸುರಿದು ಇಳೆಯ ತುಂಬ ಜೀವ ಚೆಲುವು ಭುವಿಯ -ಬಾನ ನಡುವಲಿ ಹಾಗೇ ಸುಮ್ಮಗೊಂದು ಜೀವ ರಾಗ. ಕ್ಷಣದ...
ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ? ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ ಕೃಷ್ಣ ಮೇಘವಾಗಿ ಧೋ ಎಂದು ಬಣ ಬಣಗೊಂಡ ಕೆಂಪು ಭೂಮಿಗೆ ಸುರಿದು ತೊರೆಯಾಗಿ ಹೊಳೆಯಾಗಿ ಹರಿಯುತ್ತದೆ. ಸಹನಾ ಧರಿತ್ರಿ ನೀರನ್ನು ಹೀರಿ ಪುಷ್ಪವತಿಯಾಗಿ ಹಸಿರು ಫಲವತಿಯಾಗುತ್ತಾಳೆ...
ಧಾರೆ ಎರೆದಂತೆ ಉಲಿಯುವ ಮಾತಿನ ನಾದಕ್ಕೆ ಎಲ್ಲವೂ ಶರಣಾಗುವಾಗ ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ ಮೌನವೂ ಮೆಲ್ಲಗೆ ಕಂಪಿಸುತ್ತಿದೆ. ಹುತ್ತಗಟ್ಟಿದ ಮೌನದೊಳಗೊಂದು ಕದಲಿಕೆ;ಕನವರಿಕೆ ಎಲ್ಲಿತ್ತು ಈ ಪರಿಯ ಬೆಡಗು ಆವರಿಸಿಕ್ಕೊಂಡ ಮಾಯದ ಮೋಹಕ ಸೆಳಕು. ಗಿರಿಗಿಟ್ಟಿ ಬದುಕು ತಕಧಿಮಿ ತಕಧಿಮಿ ತಾಳಕ್ಕೆ ತಕ್ಕಂತೆ ನರ್ತಿಸಿದರೂ ಪ್ರಯಾಸದ...
ಕರಿಬೇವಿನ ಒಗ್ಗರಣೆಯಿಲ್ಲದ ಉಪ್ಪಿಟ್ಟನ್ನು ನೀವು ಊಹಿಸಬಲ್ಲಿರಾ..? ಎಷ್ಟೇ ರುಚಿಕಟ್ಟಾದ ಅಡುಗೆ ನೀವು ತಯಾರು ಮಾಡಿದರೂ,ಒಗ್ಗರಣೆ ಮಾಡಿದ ಮೇಲಷ್ಟೇ ಆ ಅಡುಗೆಗೊಂದು ಪೂರ್ಣತೆ ಒದಗಿ ಬರುವುದು. ಒಗ್ಗರಣೆಯೆಂದ ಮೇಲೆ ಕೊಂಚ ಎಣ್ಣೆ, ಚಿಟಿಕೆ ಸಾಸಿವೆ,ಎರಡೆಸಳು ಬೆಳ್ಳುಳ್ಳಿ,ಒಣ ಮೆಣಸು ತುಂಡು,ಹೀಗೆ ಅವರವರ ಹದಕ್ಕನುಗುಣವಾಗಿ,ಇಷ್ಟಾನುಸಾರ ಕೈ ತೂಕದ ಅಳತೆಗೆ ಬಿಟ್ಟ...
ರಾತ್ರೆ ಹಾಸಿಗೆ ಸರಿಪಡಿಸುವುದಷ್ಟೇ ಗೊತ್ತು.ಮಕ್ಕಳಿಬ್ಬರಿಗೂ ಕತೆ ಕೇಳುವ ಕಾತರ. ಆತುರ. ಅವರುಗಳು ಇನ್ನೂ ಎಳೇ ಮಕ್ಕಳೇನಲ್ಲ. ಆದರೂ ಕತೆ ಕೇಳಿಸಿಕೊಳ್ಳುವ ಚಾಳಿ ಇನ್ನೂ ಬಿಟ್ಟಿಲ್ಲ.ಅ೦ದ ಹಾಗೆ ಕತೆಗೆ ವಯಸ್ಸಿನ ಮಿತಿ ಉ೦ಟೇ? ಮಕ್ಕಳಿ೦ದ ಹಿಡಿದು ಮುದುಕರವರೆಗೂ ಇದು ಪ್ರೀಯವಾದ ಸ೦ಗತಿ.ನನಗ೦ತೂ ಇತ್ತೀಚೆಗೆ ಕತೆ ಹೇಳಿ...
ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳಿಗೀಗ ಸ೦ಭ್ರಮ. ಇನ್ನೆರಡು ತಿ೦ಗಳು ಅವರುಗಳಿಗೆ ಸ೦ತಸದ ಪರ್ವ ಕಾಲ. ಈ ಎರಡು ತಿ೦ಗಳಲ್ಲಿ ಅವರಿಗೆ ಹೋ೦ವರ್ಕ್ ಕಾಟ ಇಲ್ಲ, ಕೋಪಿ ಬರೀಬೇಕಿಲ್ಲ,ಪರೀಕ್ಷೆಗೆ ಓದಬೇಕಾಗಿಲ್ಲ. ಮರೆತು ಉಗುರು ತೆಗೆಯದೆ ,ಟೈ ಕಟ್ಟದೆ ಹೋಗಿ ಅಪ್ಪಿ ತಪ್ಪಿ ಪೆಟ್ಟು ತಿನ್ನಬೇಕಾದ ಯಾವುದೇ ಪ್ರಮೇಯವಿಲ್ಲ.ಜೂನ್ ತಿ೦ಗಳಲ್ಲಿ ಹೊಸ...
ಆಗ ತಾನೇ ತೊಳೆದ ಬಟ್ಟೆಗಳನ್ನು ಒ೦ದಷ್ಟು ನೆರಿಗೆ ಸಿಕ್ಕುಗಳಿರದ೦ತೆ ಬಿಡಿಸಿ ನೇಕೆಯ ಮೇಲೆ ಹರವುತ್ತಿದ್ದಾಳೆ ಆಕೆ.ರಾಶಿ ಬಟ್ಟೆ ತೊಳೆದು ಉಸ್ಸಪ್ಪಾ ಅ೦ತ ಅರೆಗಳಿಗೆ ಆಯಾಸ ಪರಿಹಾರಕ್ಕೆ೦ದು ಕುಳಿತುಕೊ೦ಡರೂ ಮತ್ತೆ ಮರೆಗುಳಿ ಮನಸ್ಸು ಮರೆತು ಬೇರೆ ಕೆಲಸಕ್ಕೆ ಕೈ ಹಚ್ಚಿಕೊ೦ಡು ಬಿಡುತ್ತದೆ.ಎಷ್ಟೋ ದಿನ ಹಾಗೆಯೇ ಮೂಲೆಯಲ್ಲಿ ಬಕೀಟಿನೊಳಗೆ ಹಸಿ...
ನಿಮ್ಮ ಅನಿಸಿಕೆಗಳು…