ಸಾಮಾನ್ಯರಾದ ಅಸಾಮಾನ್ಯರು
ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ “ಆಂ” ಎಂದು ಬಾಯಿಬಿಟ್ಟು ಅಮ್ಮ ಕೊಟ್ಟ ತುತ್ತನ್ನು ಬಾಯೊಳಗಿಟ್ಟು ಜಗಿಯುತ್ತಾ, ಜಗಿಯುತ್ತಾ ಮುಖವನ್ನರಳಿಸಿದಾಗ, ಆ ಮೊಗದಲ್ಲಿ ಶಶಿಧರನ ಕಾಂತಿಯು ಪ್ರತಿಬಿಂಬಿಸಲು, ಅಮ್ಮ ಶ್ರೀದೇವಿಯ ಮೊಗವೂ, ಮಗ...
ನಿಮ್ಮ ಅನಿಸಿಕೆಗಳು…