ಗಜಲ್
ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು…
ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು…
ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು…
ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ…
ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ…
ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು.…
ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ…
ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ…
ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ…
ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ…
ವಿಜಯನಗರ ಅರಸರ ಕಾಲದ ನವಮಿ ದಿಬ್ಬವುಮೈಸೂರ ರಾಜ ಒಡೆಯರ್ ಕಾಲದಿ ದಸರವುಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವುಕರುನಾಡ ಮನೆ ಮನಗಳಂಗಳದಿ ಸಡಗರವು.…